ನನ್ನ ಪರಿಚಯ

ಹೆಸರು :ಮೊಹಮ್ಮದ್ ಫೆಝಲ್

ಜನನ :ಡಿಸೆಂಬರ್ ೨೫,೧೯೯೫

ಜನ್ಮ ಸ್ಥಳ :ಮಂಗಳೂರಿನ ಬಿತ್ತ್ ಪಾದೆ

ತಂದೆ & ತಾಯಿ : ಬಿ.ಅಬುಬಕ್ಕರ್ & ಬಿ.ಫಾತಿಮಾ

ಶಿಕ್ಷಣ :ಪ್ರೌಢ ಶಾಲೆ- ನವಚೇತನ ಪ್ರೌಢ ಶಾಲೆ ನೀರ್ ಮಾರ್ಗ

       ಪದವಿ ಪೂರ್ವ ಶಿಕ್ಷಣ- ನವಚೇತನ ಪ.ಪೂ ಕಾಲೇಜು
        ಪದವಿ ಶಿಕ್ಷಣ- ಸಂತ ಅಲೋಶಿಯಸ್ ಕಾಲೇಜು ಮಂಗಳೂರು

ಗುರಿ :ಪೋಲೀಸ್ ಆಗಬೇಕೆಂಬುದು

ಹವ್ಯಾಸ :ಕಬಡ್ಡಿ ಆಡುವುದು,ಓದುವುದು,ತಿನ್ನುವುದು

ಸಾಧನೆ :ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಎನ್.ಸಿ.ಸಿ ಕ್ಯಾಂಪ್ ನಲ್ಲಿ ಭಾಗಿ