ನನ್ನ ಹೆಸರು ಡೊನಾಲ್ಡ್ ಪಿರೇರಾ. ನಾನು ಕನ್ನಡದ ಅಭಿಮಾನಿ. ನನ್ನ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ. ನನ್ನ ಮಾತೃಭಾಷೆ ಕೊಂಕಣಿ. ನಾನು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದೇನೆ.