ದಿನೇಶ.ಎಂ, ನಾನು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಉಜಿರೆಯಲ್ಲಿ ಪತ್ರಿಕೋಧ್ಯಮ(ಎಂ.ಸಿ.ಜೆ) ವಿದ್ಯಾರ್ಥಿಯಾಗಿ ಕಲಿಯುತ್ತಿದ್ದೇನೆ. ನನ್ನ ಪದವಿಯನ್ನು ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನಲ್ಲಿ ಬಿ.ಬಿ.ಎ ವ್ಯಾಸಂಗ ಮಾಡಿದ್ದೇನೆ. ನನಗೆ ಬರವಣಿಗೆ , ಲೇಖನ, ಸಣ್ಣ ಕಥೆ, ಕವನ, ಚುಟುಕುಗಳನ್ನು ಬರೆಯುವ ಹವ್ಯಾಸವಿದೆ.