ಸದಸ್ಯ:Dhiraj y anchan/sandbox
ದಸರಾ
ದಸರ ಕನಧಿಗರ ನಾಡ ಹಬ. ಕರಟಕದಲಿ ಸಹಸ್ರರು ವರುಶಶ ಅನೂಚಾನವಗಿ ದಸರಯನ್ನ ಆಚರಿಸಿಕೊಡು ಬರಲಗುತ್ತಿದ. ಕರ್ನಟಕದಲ್ಲ ದಸರಗೆ ಭವಯ ಇತಿಹಾಸವು ಉಂಟೂ . ಹತ್ತು ದಿನಗಳ ದಸರಯಲ್ಲಿ ಮಾರ್ನಮಿ ಮತ್ತು ವಿಜಯ ದಶಮಿ ಗೆ ಮಹತ್ವ.
ದೆಶದ ನಾನ ಭಗ ಗಳಲ್ಲಿ ನಾನ ಪ್ರಕಾರ ವಾಗಿ ದಸರ, ನವರಾತರಿ ಆಚರಣೆ ಇದೆಯ. ಮಯಿಸೂರು ದಸರಗೆ ವಿಶೇಶ ಮಹತವ. ಮಯಿಸೂರು ದಸರೆ ಗೆ ವಿಶ್ವಖಾತಿ ಇದೆ. ಈ ಖಾತಿ ಮೂಲ ಪೇರಅ ಹಂಪೆ ಯ ಅರಸ ರು.ವಾಸತವ ದಸರ ಉತಸವ ಅಚರಣೆಗೆ ಬಂದಿದ್ದ ವಿಜಯ ನಗರದರಸ ರಿಂದ. ಹಂಪಿಯ ಅರಸರು ದಸರಯನ್ನು ಅತ೦ತ ವಭವದಿಂದ ಆಚರಿಸುತ್ತಿದರು ಎಂಬುದಕ್ಕೆ ಹಲವ ದಾಕಲೆಗಳ ಇವ. ವಿದೇಶಿ ಪವಾಸಿ ಕೂಡ ವಿಜಯ ನಗರ ದ ವಿಜಯದಶಮಿ ಉತಸವ ವೈಭವ ಕಂಡು ಬೆಒಕ್ಕಸ ಬೆರಗಾಗಿ ತಮ್ಮ ಪ್ರವಾಸ ಕತನಗಳಲ್ಲಿ ಇದನ್ನು ಉಲ್ಲೇಖಕಿಸಿ ದ್ದಾರೆ .
ಅಬ್ದದಲ್ ರಜಕ್ ನ್ಯನಿಜ್ ಪೆಯಸ್ ಮೊದಲದ ವಿದೇಶೀ ಪ್ರವಾಸಿಗರ ಪ್ರವಾಸ ಕತನಗಳಲ್ಲಿ ವಿಜಯನಗರ ದಸರಾ ಉತಸವದ ವಿವರಗಳಿವೆ . ವಶೃಋತು ಅರ್ಥತ ಮಳೆ ಗಾಲ ಕಳೆದ ಬಳಿಕ ಬರುವ ಶರದೃ ತುವಿನಲ್ಲಿ ಮಳೆ ಯಲ್ಲಿ ಬೂಮಿ ಒಣಗಿ ಗಟ್ಟಿಯಾಗಿ ಇರುತ್ತದೆ . ಇದು ಸನ್ಯ ಜಮಾವಣೆಗೆ ಉತ್ತಮ ಸಮಯ ವಾಗಿತ್ತು.
ಹಗಾಗಿ ಅರಸರು ಆರಂಭಿಸಿದ ನವರಾತ್ರಯ ಉತಸವಖೆ ಎಲ್ಲ ಮಾಂಡಲಿಕರೂ , ಸಮಂತರು ತಮ್ಮ ಸೆನ್ಯದೊಂದಿಗೆ ರಾಜದಾನಿಗೆ ಆಗಮಿಸಿ, ವಿವಿಧ ಶಕ್ತಿ ಪ್ರದರ್ಶನ ಸ್ಪರದೆ ಪಾಲಘೊ೦ದು, ತಮ್ಮ ದಳದ ಶಕ್ತಿ ಸಾಮರ್ತಯ ಜನರೆದುರು ಪದೃಶಸಿ , ತಮ್ಮ ಸೆನ್ಯದ ಬಲ ಪರಾಕ್ರ ಮದ ಬಗ್ಗೆ ಜನರಿಗೆ ಅರಿವ ಮಡಿಸುತ್ತಿದ್ರರು. ನವ ರಾತ್ರಿ ಪೂಜೆ ಯ ಬಳಿಕ ವಿಜಯ ನಗರದ ಅರಸರ ದಂಡನ೦ದಿಗೆ ಜಾತ್ರಯಾತ್ರೆ ಹೊರಡು ತ್ತದ್ದರು. ಈ ಶಕ್ತಿ ಪದಸಶನ, ಉತ್ಸವದ ವೀಕಣೆ ಹಂಪಿ ಯಲ್ಲಿ ಮಹಾ ನವಮ ದಿಬ್ಬದ ನಿರಣವಾಗಿಥು . ಈ ದಿಬ್ಬದಲ್ಲಿ ರತನ ಖಚಿತ ಸಿಂಹಾಸ ನದಲ್ಲಿ ವಿರಾಜ ಮಾನರಾಗುತ್ತಿದ್ದ ರಾಯರು, ನತ್ಯ, ಸಂಗೀತ, ಆಟಪಾತ, ಕತ್ತಿವರಸೆ, ಮಲ್ಯುದ, ಕವಾಯತು ವೀಕ್ಷಿಸುತ್ತಿದ್ದರು. ಪ್ರತಿಭಾವಂತರನ್ನು ಸತ್ಕರಿಸುತ್ತಿದ್ದರು.
ಪತಿನಿತೈ ೩೬ ಸುಂದರ ಯರು ಚಿನ್ನದ ಕಲಶ ಪೂಜೆ ಮಾಡುವ ಮಾಲಕ ದಿನದ ಕಲಾಪಕ್ಕೆ ಮಂಗಳ ಹಾಡುತ್ತಿದ್ದರು.
ನವಮಿಯ ದಿನ ಈ ದಿಬ್ಬದಲ್ಲಿ ನಿಂತು ರಾಯರು, ತಮ್ಮ ಎಲ್ಲ ವಾಹನಗಳಿಗೆ ಪೂಜೆ ಸಲ್ಲಿಸುತ್ತದ್ದರು. ವಿಜಯ ನಗರಧ ರಸರ ಈ ವಿಶಿಷ ಸಂಪ ದಾಯ ಮಯಿಸೂರು ಒಡೆಯರೂ ಪಾಲಿಸಿದರು . ಮಮಧಿ ಕೃಶನ ಒಡೆಯರ ಕಾಲ ದಲಿಗೆ ಮಯಿಸೂರಿನಲ್ಲಿ ದಸರಾ ಉತವ ಆಚರಣೆಗೆ ಬಂದಿತ್ತು ಎಂಬುದಕೆ ಸಾಕಗಳಿವೆ.
ಮರವಣಗೆ ಸಾಗುವ ರಸತೆಗಳು ಇಕ್ಕೆಲದಲ ಪ್ರವಾಸಿಗರು ಕಿಕ್ಕಿರಿದು ತುಂಬಿರುತ್ತಾರೆ. ಅಂಗಡಿ, ಮುಂಗಟ್ಟ ಗಳು ವಿದುತ ದೀಪದಿಂದ ಜಗಮಗಿ ಸತ್ತವೆ . ದಸರ ಕಾಲದಲ್ಲಿ ಮಯಿಸೂರಿನ ಸಬಗು ಕಾಣುವದೇ ಒಂದು ಸೊಗಸು. ಅದೊಂದು ಇಂದರನ ಅಮರವತಿ ಯಂತಿರುತದೆ.