Dhiraj y anchan
Joined ೩೧ ಜುಲೈ ೨೦೧೫
ನನ್ನ ಹೆಸರು ಧೀರಜ್. ನನ್ನ ತಂದೆಯ ಹೆಸರು ಯೋಗೀಶ್. ನನ್ನ ತಾಯಿಯ ಹೆಸರು ಸುಜಾತಾ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ. ಬಿ. ಎಮ್ ಮಾಡುತ್ತಿರುವೆನು. ನಾನು ನನ್ನ ಪ್ರೌಡ ಶಾಲೆಯನ್ನು ಸಂತ ಜೋಸೆಫರ ಪ್ರೌಡ ಶಾಲೆಯಲ್ಲಿ ಮುಗಿಸಿರುವೆನು. ನನ್ನ ಧ್ವಿತೀಯ ಪಿ. ಯು . ಸಿಯನ್ನು ಶ್ರೀ ನಾರಾಯಣಗುರು ಕಾಲೇಜಿನಲ್ಲಿ ಮುಗಿಸಿರುವೆನು. ನಾನು ಮಂಗಳೂರಿನ ಬಜಾಲ್ನ ನಿವಾಸಿಯಾಗಿರುವೆನು.