ನನ್ನ ಹೆಸರು ಚೆಂಗಪ್ಪ. ನನ್ನ ಹುಟ್ಟಿದ ಊರು ಮಡಿಕೇರಿ ಜಿಲ್ಲೆಯ ವಿರಾಜಪೇಟೆ. ತಂದೆಯ ಹೆಸರು ದೇವಯ್ಯ ಹಾಗು ತಾಯಿ ಸೀತಮ್ಮ. ನಾನು ಈಗ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನನ್ನ ಪ್ರಥಮ ವರುಶದ ವಾಣಿಜ್ಯ ಶಾಸ್ತ್ರವನ್ನು ಕಲಿಯುತ್ತಿದ್ದೇನೆ. ನಾನು ಕ್ರೀಡೆಯಲ್ಲಿ ಬಹಳ ಆಸಕ್ತಿಯನ್ನು ಹೊಂದ್ದಿದ್ದೇನೆ. ನನ್ನ ಹವ್ಯಾಸಗಳೆಂದರೆ ಚೆಸ್, ಚಿತ್ರ ಕಲೆ ಹಾಗು ಆಟೋಟ ಮುಂಟಾದವುಗಳು. ನಾನು ಮುಓದೆ ಸಿ ಎ ಆಗಬೇಕೆಂದು ಬಹಳ ಅಸಎಯನ್ನು ಹೊಂದ್ದಿದ್ದೇನೆ.