ವ್ಯಕ್ತಿ ಪರಿಚಯ

ನನ್ನ ಹೆಸರು ನವನೀತ ದ್ವಿತೀಯ ಡಿಗ್ರಿ ಬಿಎ ಸಂತ ಅಲೋಶಿಯಸ್ ಕಾಲೆಜಿನಲ್ಲಿ'ಓರೆ ಅಕ್ಷರಗಳು'ಓದುತ್ತಿದ್ದೆನೆ. ನನ್ನ ಪದವಿಯಿ ಕೂಡ ಸಂತ ಅಲ್ಯೂಯಶಿಯಸ್ ಪದವಿಯ ಕಾಲೇಜಿನಲ್ಲಿ ಮುಗಿಸಿದೆ. ನಾನು ನನ್ನ ಪದವಿ ಪುರ್ವ ಉಡುಪಿಯಲ್ಲಿ ಮುಗಿಸಿದೆ ಶಾರದ ವಸತಿ ಶಾಲೆಯಲ್ಲಿ ಓದಿದೆ. ನನ್ನ. ಊರು ಚಿಕ್ಕಮಗಳೂರು ಮೂಡಿಗೆರೆ ತಾಲ್ಲೂಕು ಕುವೆ ಗ್ರಾಮದ ಹ್ಳಳಿ ಒಂದು ಕಾಫಿ ಊರಿನಲ್ಲಿ ಹುಟ್ಟಿದೆ ಮಲೆನಾಡಿನ ದಟ್ಟವಾದ ಕಾಡು.ನಮ್ಮ ಮನೆ ತೋಟ್ಟದ ಮಧ್ಯ ಇದ.ರಾತ್ರಿ ಹೊತ್ತು ಭಯ ಅಗುವುದು ಸಮಾನ್ಯ.ನಮ್ಮ ತೋಟ್ಟದಲ್ಲಿ ಒಟ್ಟು ೫ ಕುಟುಂಬ ಇದೆ ಅವರು ನಮ್ಮ ತೋಟ್ಟಕೆ ಕೆಲಸಕ್ಕೆ ಬರುತ್ತಾರೆ ಅವರನ್ನು ಯಾವಾಗಲು ಸಂತೋಷವಾಗಿ ಇರಲು ಬಯಸುತ್ತೆವೆ ಶ್ರೀಯುತರದ ನನ್ನ ತಂದೆ ಎಸಿ ನರೇಶ ತಾಯಿ ವನಮಾಲ ನರೇಶರವರ ಎರಡನೆಯ ಮಗಳಾಗಿ ಜುನ್ ೧ನೇ ತಾರಿಖು ೧೯೯೬ರಲ್ಲಿ ಜನಿಸಿದೆ. ಮೊದಲು ಆಜ್ಜ ಅಜ್ಜಿ ಇದ್ದರು.ನನ್ನಗೆ ಒಬ‍್ಬ ಅಕ್ಕ ಇದಾಳೆ ಅವಳು ತನ್ನ ಓದು ಮುಗಿಸಿ ಕೆಲಸ ಮಾಡುತ್ತಿದ್ದಾಳೆ.ಸಣ್ಣ ವ್ಯಯಸಿನನಿಂದ ವಸತಿ ಶಾಲೆಗಳಲ್ಲಿ ಬೆಳೆದು ಅಬ್ಯಾಸವಾಗಿದೆ. ನನ್ನ ಹವ್ಯಾಸಗಳಿಗೆ ಬಂದರೆ ಓದುವುದುದೆಂದರೆ ನನ್ನಗೆ ತುಂಬ ಇಷ್ಟ ಕನ್ನಡದಲ್ಲಿ ಕುವೆಂಪು,ಪುರ್ಣಚಂದ್ರ ತೆಜಸ್ವಿ,.ವಿವಿಧ ಬಷೆಗಳಲ್ಲಿ ಓದುವುದು ಇಷ್ಟ ಹಾಗೆಯೇ . ನನ್ನ ಕನ್ನಸು ಕಾಲನೆ ಹೇಳುತ್ತೆ ಯಕೆಂದರೆ ಪಿಯುಸಿಯಲ್ಲಿ ವಿಜ್ಞಾನ ತಗೂಂಡಿದೆ ಅಮೇಲೆ ವಿವಿಧ ಕಾರಣಗಳಿಂದ ಬಿಎ ತಗಬೇಕಾಯಿತು. ನನ್ನ ದೃಷ್ಟಿಯಲ್ಲಿ ಜನ್ನಲಿಸಮ ನಲ್ಲೆ ಮುಂದುವರಿಸುವ ಆಸೆ. ಟಿವಿ ನೋಡಲು ಇಷ್ಟ ಅದು ಎನಾದರು ಹೋಸ ಕಾರ್ಯಕ್ರಮಗಳು ಬಂದರೆ ಸಕು ನೋಡುತ್ತ ಕುರುತ್ತಿದ್ದೆ.ಬಡವರಿಗೆ ಸಾಹಯ ಮಾಡುವ ಆಸೆ.ಯಾರು ಮಾಡಿಲವಂತ ಒಳ‍್ಳೆಯ ಕೆಲಸ ಮಡಭೇಕು.ನನ್ನ ತಂದೆ ತಾಯಿಯ ಹೆಸರನ್ನು ಮೇಲೆ ತರು ಆಸೆ.