ನಾನು ದೇವಿಪ್ರಸಾದ ಶೆಟ್ಟಿ ನಾನು ಕುಂದಾಪುರ ತಾಲೂಕು ಕುಂದಾಪುರದವನು,ನನ್ನ ತಂದೆ ಗುಣಕರ ಶೆಟ್ಟಿ ತಾಯಿ ಶಾರದ ಶೆಟ್ಟಿ. ನಾನು ಪ್ರಸ್ತುತ ಬಿ.ಬಿ ಹೆಗ್ದೆ ಕಾಲೇಜು ಕುಂದಾಪುರದಲ್ಲಿ ಪ್ರಥಮ ಬಿಸಿಎ ವ್ಯಾಸಾಂಗ ಮಾಡುತಿದ್ದೆನೆ.