Denzil dsouza
Joined ೧೯ ಡಿಸೆಂಬರ್ ೨೦೧೪
ನನ್ನ ಹೆಸರು ದೆನ್ಶಿಲ್ ದ್ಸೊಶ ನಾನು ಸಂತ ಅಲೊಯ್ಸಿಯಸ್ ಕಾಲೇಜ್ ನಲ್ಲಿ ಪ್ರಥಮ ಬ ಕಾಂ ಕಲಿಯುತ್ತಿದ್ದೇನೆ. ನಾನು ಹುಟ್ಟಿದು ಮಂಗಳೂರು ತಾಲ್ಲುಕಿನಲ್ಲಿ.
ನನ್ನ ಜನ್ಮ ದಿನಾಂಕ: ೧೮-೦೪-೧೯೯೭.
ನಂತರ ಈಗ ನಾನು ಬಿ ಕಾಂ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿಯುತ್ತಿದೇನೆ.
ನನಗೆ ಸಮಾಜ ಸೇವೆಯನ್ನು ಮಾದುದರಲ್ಲಿ ತುಂಬಾ ಆಸಕ್ತಿ ಇದೆ. ನಾನು ನಮ್ಮ ಕಾಲೇಜ್ ನಲ್ಲಿ ಕೊಂಕನಿ ಸಂಗದಲ್ಲಿ ಸೀರಿದೇನೆ. .ನನಗೆ ಆಟೋಟ ಚಟುವಟಿಕೆಯಲ್ಲಿ ಆಸಕ್ತಿ ಇದೆ, ಅದರಲ್ಲೂ ಕ್ರಿಕೆಟ್ ಅಂದರೆ ಪಂಚ ಪ್ರಾಣ.ನನಗೆ ಚಿಕ್ಕ ವಯಸಿನಿಂದ ಎಲ್ಲರು ಮೆಚ್ಚು ವಂಥ ಕ್ರಿಕೆಟ್ ಆಟ ಗಾರ ನಾಗಿ ಯಾಗುವ ಆಸೆ.ನಾನು ಇತರ ಸಮಯವನ್ನು ಫೇಸ್ಬುಕ್ ಹಾಗು ವ್ಹತ್ಸ್ಅಪ್ ನಲ್ಲಿ ಕಾಲ ಕಲೆಯುತ್ತೇನೆ.ನಾನು ನನ್ನ ಸಮಯವನ್ನು ಸ್ನೇಹಿತರ ಜೊತೆ ಹಾಗು ಸಂಬತಿಕರ ಜೊತೆ ಕಲೆಯುತ್ತೇನೆ.ನನಗೆ ಚಲನ ಚಿತ್ರ ನೋಡುವುದು ಎಂದರೆ ಯುಂಬ ಇಷ್ಟ ಯಾವುದೇ ಹೊಸ ಚಲನಚಿತ್ರ ಬಿಡುಗಡೆ ಆದರೆ ಸಾಕು ನಾನು ನೋಡಿಬಿಡುತ್ತೇನೆ.