ನನ್ನ ಹೆಸರು ದೀಕ್ಷಿತ್,ನಾನು ಸೈಂಟ್ ಅಲೋಶಿಯಸ್ ಕಾಲೇಜ್ನಲ್ಲಿ ಬೀ.ಬೀ.ಎಮ್ ತರಗತಿಯಲ್ಲಿ ಕಲಿಯುತ್ತಿದ್ದೇನೆ.ನಾನು ಮಂಗಳೂರಿನಲ್ಲಿ ವಾಸಿಸುತ್ತಿದ್ದೇನೆ ನನ್ನ ಹವ್ಯಾಸಗಳು ಆಡುವುದು ಹಾಗೂ ಕಲಿಯುವುದು.ನನ್ನ ದ್ವಿತೀಯ ಪೀ.ಯೂ ಶಿಕ್ಷಣವನ್ನು ಶಾರದಾ ಕಾಲೇಜ್ನಲ್ಲಿ ಕಲಿತು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದೆ.ನನಗೆ ಆಡುವುದೆಂದರೆ ಬಹಳ ಇಷ್ಟ. ಅದರಲ್ಲೂ ಬ್ಯಾಡ್‌ಮಿಂಟನ್ ಆಡುವುದೆಂದರೆ ಬಹಳ ಇಷ್ಟ. ಹಾಗೂ ಥ್ರೋ ಬಾಲ್ನಲ್ಲಿ ನಾನು ರಾಜ್ಯ ಮಟ್ಟವನ್ನು ಪ್ರಾತಿನಿಧಿಸಿದ್ದೇನೆ.