ಸದಸ್ಯ:Dechamma.mb/WEP 2018-19
ಕೆ ರಾಘವೇಂದ್ರ ಬಸವರಾಜ್ ಹಿಟ್ನಾಳ್
ರಾಘವೇಂದ್ರ ಬಸವರಾಜ್ ಹಿಟ್ನಾಳ್ರವರು ಹುಟ್ಟಿದು ಕರ್ನಾಟಕದ ಕೊಪ್ಪಲ್ ಜಿಲ್ಲೆಯ ಹಿಟ್ನಾಳ್ ಎಂಬ ಊರಿನಲ್ಲಿ.ಇವರ ಹುಟ್ಟಿದ ದಿನಾಂಕ ೦೧. ೦೬. ೧೯೭೯ . ತಮ್ಮ ತಂದೆಯ ಹೆಸರು ಶ್ರೀ ಕೆ ಬಸವರಾಜ್ ಹಿಟ್ನಾಳ್. ಇವರ ಪತ್ನಿಯ ಹೆಸರು ಶ್ರೀಮತಿ ರಚನಾ ರಾಘವೇಂದ್ರ ಹಿಟ್ನಾಳ್ . ಇವರಿಬ್ಬರಿಗೆ ಒಂದು ಗಂಡು ಹಾಗು ಒಂದು ಹೆಣ್ಣು ಮಕ್ಕಳಿದ್ದಾರೆ .ರಾಘವೇಂದ್ರ ಹಿಟ್ನಾಳ್ ರವರು ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಎಂ . ಎಲ್ . ಏಯ್.
ರಾಘವೇಂದ್ರ ಬಸವರಾಜ್ ಹಿಟ್ನಾಳ್ ರವರು ತುಂಬ ಕಷ್ಟ ಪಟ್ಟು ತಮ್ಮ ಜಿಲ್ಲೆಯನ್ನು ಮುಂದೆ ಸಾಗಿಸಲು ಬಹಳ ಸಹಾಯವನ್ನು ನೀಡಿದ್ದಾರೆ.ಇವರು ನಗರಸಭೆ ಚುನಾವಣೆ ಗೆದ್ದ ನಂತರ, ೨೮ ಲಕ್ಷ ಕೊಟ್ಟು ಕೊಪ್ಪಳ ಜಿಲ್ಲೆಗೆ ಕುಡಿಯುವ ನೀರನ್ನು ಕೊಟ್ಟಿದಾರೆ.ರಸ್ತೆ ಹಾಗು ಹಲವಾರು ಡ್ರೈನೇಜುಗಳನ್ನು ಕೂಡ ಕಟ್ಟಿ ಜನರಿಗೆ ಸಹಾಯ ನೀಡಿದ್ದಾರೆ,ಕೊಪ್ಪಳ ಜಿಲ್ಲೆಯ ಬಗ್ಗೆ ಕಾಲರ್ಜಿ ತೆಗೆದುಕೊಂಡು ಸುಮಾರು ಚಿಕ್ಕ ಚಿಕ್ಕ ರಸ್ತೆಗಳ್ಳನ್ನು ಮಾಡಿಕೊಟ್ಟಿದ್ದಾರೆ .ಎಲ್ಲ ಬಘಾದಲ್ಲಿಯೂ ಡಿವೈಡರ್ ರಸ್ತೆಗಳನ್ನು ತಮ್ಮ ಜನರಿಗೆ ಹೊಲಸಿಕೊಟ್ಟಿದಾರೆ.ಇವರು ಸಾಕಷ್ಟು ಅಭಿವ್ರಿದ್ಧಿಗಳ್ಳನು ಪಡಿಸಿದ್ದಾರೆ.ಕೊಪ್ಪಳ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜು ಕೂಡ ರಾಘವೇಂದ್ರ ಬಸವರಾಜ್ ಹಿಟ್ನಾಳ್ ರವರು ಕಟ್ಟಿಸಿದು.
ಮಹಿಳೆಯರಿಗಾಗಿ ಹಾಸ್ಟೆಲ್ ಇದೆ , ಅಂಗನವಾಡಿಯಲ್ಲಿ ಮಕ್ಕಳಿಗೆ ಪೋಷ್ಟಿಕ ಆಹಾರವನ್ನು ನೀಡೆಸಿದ್ದಾರೆ.ಅನಿಲಭಾಗ್ಯ ಎಂಬ ವ್ಯವಸ್ಥೆಯನ್ನುಕೂಡ ತಂದಿದ್ದಾರೆ . ಸಾರ್ವಜನಿಕರಿಗೆ ಸಾಕಷ್ಟು ಶೌಚಾಲಯಗಳು ತೊಂದರೆ ಆಗಿತ್ತು ಆದರೆ ಈವಾಗ ಮನೆ ಮನೆಗೂ ಒಂದೊಂದು ಶೌಚಾಲಯವನ್ನು ನಿರ್ಮಾಣ ಮಾಡಿ ಕೊಡುತಿದ್ದಾರೆ. ಮಕ್ಕಳಿಗೆ ಕ್ರೀಡಾಪುಟಗಳ್ಳನು ಕೂಡ ಕಟ್ಟಿಸಿಕೊಟ್ಟಿದಾರೆ.ಎಲ್ಲ ಗ್ರಾಮಕ್ಕೆ ನೀರಿಗೆ ತೊಂದರೆ ಬರದೆ ಬೋರೆವೆಲ್ಲ್ಗಳ್ಳನ್ನು ಸ್ಥಾಪಿಸಿದ್ದಾರೆ ಹಾಗು ಕುಡಿಯುವ ನೀರನ್ನು ಕೂಡ ನಾಲ್ಕು ದಿಕ್ಕಿನಲ್ಲಿ ತಮ್ಮ ಜಿಲ್ಲೆಯ ಜನರಿಗೆ ಸಹಾಯ ಮಾಡಲು ಕಟ್ಟಿಸಿಕೊಟ್ಟಿದಾರೆ.