ಕೊಡಗು ಜಿಲ್ಲೆ
ಚೈನೀಸ್ ಫಿಶಿಂಗ್
ಕುವೆಂಪು

ನನ್ನ ಬಗ್ಗೆ ಬದಲಾಯಿಸಿ

ನನ್ನ ಹೆಸರು ದೇಚಮ್ಮ.ನನ್ನ ತಾಯಿಯ ಹೆಸರು ರೇನು ಕಾವೇರಮ್ಮ ಹಾಗು ತಂದೇಯ ಹೆಸರು ಸುಭಾಷ್ ಭೀಮಯ್ಯ. ನಾನು ಹುಟ್ಟಿದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ.ನನ್ನ ತಾಯಿ ತಂದೇಗೆ ಮೂರು ಮಕ್ಕಳು,ಅದರಲ್ಲಿ ನಾನು ಎರಡನೆಯವಳು.ನನಗೆ ಒಬ್ಬಳು ಅಕ್ಕ ಮತ್ತು ಒಬ್ಬ ತಮ್ಮನು ಇದ್ಧಾನೆ.ನನ್ನ ಅಕ್ಕ ಅವಳ ಮೂರನೇ ಕಾಲದ ಬಿ.ಎಸ.ಸಿಯನ್ನು ಕ್ರೈಸ್ಟ್ ಯೂನಿವೆರ್ಸಿಟಿನಲ್ಲಿ ಓಧುತಿದಾಳೆ.ನನ್ನ ತಮ್ಮನು ಅವನ ಪ್ರಥಮ ಪಿ.ಯು.ಸಿ ಯನ್ನು ಬೆಂಗಳೂರಿನ ಬೆಥನಿ ಶಾಲೆಯಲ್ಲಿ ಓಧುತಿದಾನೆ.

ನನ್ನ ವಿದ್ಯಾಭ್ಯಾಸ ಬದಲಾಯಿಸಿ

ನಾನು ನನ್ನ ಪ್ರೈಮರಿ ಶಾಲೆಯ ಓಧು ಮುಗಿಸಿದ್ದು ಕೊಡಗಿನ ಡಿ.ಎಂಮ್.ಪಿ. ಶಾಲೆನಲ್ಲಿ.ನಂತರ ಬೆಂಗಳೂರಿನ ಸಂತ ಫ್ರಾನ್ಸಿಸ್ ಕ್ಸಾವಿಏರ್ಸ್ ಬಾಲಕಿಯ ಶಾಲೆಯಲ್ಲಿ ಹತ್ತನೆಯ ತರಗತಿಯವರೆಗು ಮುಗಿಸಿದೇ.ಅದರ ನಂತರ ಜ್ಯೋತಿ ನಿವಾಸ್ ಎಂಬ ಕಾಲೆಜಿನ್ನಲ್ಲಿ ಪ್ರಥಮ ಹಾಗು ದ್ವಿತಿಯ ಪಿ.ಯು.ಸಿ.ಯನ್ನು ಮುಗಿಸಿದೆ.

ಶಾಲೆಯ ಪ್ರಯಾಣ ಬದಲಾಯಿಸಿ

ನಾನು ಹತ್ತನೆಯ ತರಗತಿಯಲ್ಲಿರುವಾಗ ನಮ್ಮ ಶಾಲೆಯಿಂದ ಕೇರಳಕ್ಕೆ ಪ್ರವಾಸ ಹೋಗಿದೇವು.ನಾವು ಪೋರ್ಚುಗೀಸ್ನವರು ಕಟ್ಟಿರುವ ಚುರ್ಚುಗಳು,ಅರೇಬಿಯನ್ ಸೀ,ಹಾಗು ಚೈನೀಸ್ ಫಿಶಿಂಗ್ ಬಗ್ಗೆ ಕಲಿತೆವು.ನಾವು ಕೇರಳದಲ್ಲಿ ಪ್ರಾಮುಖ್ಯ ವಾಗಿರುವ 'ಹೌಸ್ ಬೊಟ್ 'ನಲ್ಲಿ ಸ್ವಲ್ಪ ಸಮಯ ಕಳೆದವು.ನಾವು ಆ ಐದು ದಿನಗಳಲ್ಲಿ ಕೇರಳದ ಬಗ್ಗೆ ತುಂಬ ಕಲಿತೆವು.

ನನ್ನ ಹವ್ಯಾಸಗಳು ಬದಲಾಯಿಸಿ

ನನಗೆ ಪುಸ್ತಕಗಳನ್ನು ಓಧುವುಧು ತುಂಬ ಇಷ್ಟ. ನನ್ನ ಮೆಚ್ಚಿನ ಕತೆಗಾರರು ಕುವೆಂಪು ಹಾಗು ಪಿ.ಲಂಕೇಶ್ ನವರು.ಕುವೆಂಪುನವರ 'ನೆನಪಿನ ದೋಣಿಯಲ್ಲಿ'ಎಂಬುವ ಕತೆಯು ನನಗೆ ತುಂಬ ಪ್ರಿಯಾ.ಪಿ.ಲಂಕೇಶ್ನವರ 'ಸಂಕ್ರಾಂತಿ' ಎಂಬ ಪುಸ್ತಕ ಕೂಡ ನನಗೆ ತುಂಬ ಇಷ್ಟವಾದದ್ದು.ನನಗೆ ಬೇರೆಬೇರೆ ಜಾಗ ಪ್ರಯಾಣ ಮಾಡಲು ತುಂಬ ಇಷ್ಟ.ಆದರೆ ಕೊಡಗಿನಂತ ಸುಂದರವಾದ ಜಾಗ ಎಲ್ಲಿಯೂಇಲ್ಲವೆಂದು ಹೇಳಲು ಭಾವಿಸುತ್ತೆನೆ.ಕೊಡಗಿನ ವಾತಾವರಣ ಎಲ್ಲಿಯೂ ಸಿಗುವುದಿಲ್ಲ.ಕೊಡಗಿನ ಊಟ ಉಪಚರುಗಳು ಕೂಡ ತುಂಬ ಸೊಗಸು.ಅಲ್ಲಿಯ ಗಾಳಿ ಮತ್ತು ಹಕ್ಕಿಯ ಚಿಲಿಪಿಲಿ ಕೇಳಿದರೆ ಮನಸಿಗೆ ತುಂಬ ಆನಂದವಾಗುತ್ತದೆ.ಕೊಡಗುನಲ್ಲಿರುವ ಹಸಿರುವಾದ ಕಾಫಿ ತೋಟಗಳು ನಮ್ಮ ಮನಗಳಿಗೆ ಸಂತೋಷ ನೀಡುತದೆ.ನನಗೆ ಪ್ರಯಾಣ ಮಾಡುತ್ತಾ ಹಾಗೆಯೆ ಅನೇಕ ತರದ ಲೇಖಕರ ಬಗ್ಗೆ ತಿಳುವಳಿಕೆ ಹೊಂದಿಕೊಳಲಿಕು ನಾನು ಇಷ್ಟಪಡುವೆನು.ಕೊನೆಯದಾಗಿ ನನಗೆ ನನ್ನ ಈ ಆಸಕ್ತಿಗಳನ್ನು ಮುಂದುವರಿಸಲು ನಾನು ಉದೇಶಿಸುತ್ತೆನೆ.