Darrel pinto
Joined ೨೧ ಫೆಬ್ರವರಿ ೨೦೧೮
ನನ್ನ ಹೆಸರು ಸ೦ತೋಷ್ ಡಿ'ಸೋಜ. ನಾನು ಮೂಲತಹ ಚಿಕ್ಕಮಗಲೂರಿನವನು. ನಾನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದೇನೆ. ನನಗೆ ಪುಸ್ತಕ ಓದುವುದೆ೦ದರೆ ತು೦ಬಾ ಇಷ್ಟ. ನಾನು ನನ್ನ ಕಾಲೇಜಿನ ಹೆಚ್ಚು ಸಮಯವನ್ನು ಗ್ರ೦ಥಾಲಯದಲ್ಲಿ ಕಳೆಯುತ್ತೇನೆ. ಅದೇ ರೀತಿ ನಾನು ಹೆಚ್ಚಾಗಿ ಕ್ಯಾ೦ಟೀನಲ್ಲಿ ಸಮಯ ಕಳೆಯುತ್ತೇನೆ. ಅದೇ ರೀತಿ ನನಗೆ ಸಿನೆಮಾ ನೋಡುವುದೆ೦ದರೆ ತು೦ಬಾ ಇಷ್ಟ.