Dakshayini BK
ನನ್ನ ಪರಿಚಯ
ಬದಲಾಯಿಸಿನನ್ನ ಹೆಸರು ದಾಕ್ಷಾಯಿಣಿ ಬಿ.ಕೆ, ನಾನು ೨೦/೦೪/೨೦೦೧ ರಂದು ಬೆಂಗಳೂರಿನ ಸಂಜಯ್ ಗಾಂಧಿ ಎಂಬ ಆಸ್ಪತ್ರೆಯಲ್ಲಿ ಹುಟ್ಟಿದೇನು, ನಾನು ಹುಟ್ಟಿ ಬೆಳದಿದ್ದು ಎಲ್ಲ ಬೆಂಗಳೂರಿನಲ್ಲೇ. ನನ್ನ ತಂದೆಯ ಹೆಸರು ಕುಮಾರ್, ಅವರು ಟೈಲರ್ ಎಂಬ ಕೆಲಸವನ್ನು ಮಾಡುತ್ತಾರೆ, ತಾಯಿಯ ಹೆಸರು ಜಯಲಕ್ಷ್ಮಿ ಅವರು ಗೃಹಿಣಿ ಮತ್ತು ನನ್ನ ಅಣ್ಣನ ಹೆಸರು ಚೇತನ್ ಕುಮಾರ್ ಅವನು ಕೂಡ ಕ್ರೈಸ್ಟ್ ಯೂನಿವರ್ಸಿಟಿ ಅಲ್ಲಿಯೇ ವಿಧ್ಯಾ ಭ್ಯಾಸ ಹೊಂದಿದ್ದನೆ.
ನನ್ನ ಹವ್ಯಾಸಗಳು
ಬದಲಾಯಿಸಿನಾನು ಸಮಯ ಇರುವಾಗ ನನ್ನ ಅಮ್ಮನಿಗೆ ಅಡುಗೆ ಮಾಡೋ ಕೆಲಸದಲ್ಲಿ ಸಹಾಯ ಮಾಡುತ್ತೆನೆ, ರಜೆ ದಿನಗಳಲ್ಲಿ ಬೆಳಗೆ ಕಾಫಿ ಮಾಡಿ ಮನೆಯನ್ನು ಶುದ್ಧಪಡಿಸುತ್ತೆನೆ. ಹೀಗೆ ರಜೆದಿನಗಲ್ಲಲ್ಲಿ ನನ್ನ ಆಟ ಪಾಠದೊಂದಿಗೆ ನನ್ನ ಸಮಯವನ್ನು ಕಳಿಯುತ್ತೆನೆ. ನಂತರ ನನಗೆ ಹಾಡು ಹಾಡುವುದು, ನೃತ್ಯ ಮಾಡುವುದು, ಚಿತ್ರ ಬಿಡಿಸುವುದು, ಹೊಸ ಸಿನಿಮಗಳನ್ನು ನೋಡುವುದು, ಅಪ್ಪನೊಂದಿಗೆ ತರ್ಲೆ ಮಾಡುವುದು, ಅಣ್ಣನೊಂದಿಗೆ ಜಗಳ ಮಾಡುವುದು, ಅಜ್ಜಿ ಹೇಳುವ ಕಥೆಯನ್ನು ಕೇಳಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡುವುದರಿಂದ ನನ್ನ ಸಮಯವನ್ನು ಕಳೆಯುತ್ತೆನೆ. ಹೀಗೆ ನನಗೆ ನೃತ್ಯದಲ್ಲಿ ಆಸಕ್ತಿ ಹೊಂದಿದ್ದರಿಂದ ನನ್ನ ಅಪ್ಪ ನಾನು ೫ನೇ ತರಗತಿಯಲ್ಲಿ ಇರುವಾಗ ನನ್ನನು ನೃತ್ಯ ಶಾಲೆಗೆ ಕಳುಹಿಸಿದರು ನಂತರ ಒಂದು ವರ್ಷ ಕಳೆದಂತೆ ಕಾರಣಾಂತರಗಳಿಂದ ಮುಂದುವರಿಸಲು ಆಗಲಿಲ್ಲ.
ಶೈಕ್ಷಣಿಕ ಜೀವನ
ಬದಲಾಯಿಸಿ
ನಾನು ಮೊದಲು ಪ್ರೇ-ನರ್ಸರಿ ಇಂದ ೨ನೇ ತರಗತಿಯ ವರೆಗೂ ಆದರ್ಶ ವಿಧ್ಯ ಸಂಸ್ಥೆ ಎಂಬ ಕನ್ನಡ ಮೀಡಿಯಂ ಶಾಲೆಯಲ್ಲಿ ವಿಧ್ಯಾ ಭ್ಯಾಸ ಪಡೆದೆ,ಅಲ್ಲಿ ನಾನು ೧ನೇ ತರಗತಿಯಲ್ಲಿ ಇರುವಾಗ ನೃತ್ಯ ಹಾಗೂ ಹಾಡು ಆಡಿ ಮೊದಲನೆಯ ಬಹುಮಾನ ಪಡಿದೆ ನಂತರ ನನ್ನ ಅಪ್ಪ ೩ನೇ ತರಗತಿ ಇಂದ ಇಂಗ್ಲಿಷ್ ಮೀಡಿಯಂ ಶಾಂತಿನಿಕೇತನ್ ಎಂಬ ಶಾಲೆಗೆ ಸೇರಿಸಿದರು. ನನಗೆ ಆಂಗ್ಲ ಭಾಷೆಯ ಬಳಕೆ ತುಂಬಾ ಕಷ್ಟವಾಗುತ್ತಿತು, ಕಷ್ಟವಾದರೂ ಗುರುಗಳ ಸಹಾಯವನ್ನು ಪಡೆದು ಇಂಗ್ಲಿಷ್ ಕಲಿಯಲು ಪ್ರಾರಂಭಿಸಿದೆ ಹೀಗೆ ಸಮಯ ಕಳೆದಂತೆ ಸರಿ ಹೊಂದಿಸಿಕೊಂಡು ಮುನ್ನಡೆದೆ. ನಾನು ಶಾಲೆಯಲ್ಲಿ ಇರುವಾಗ ಬರಿ ಓದುವುದು ಅಷ್ಟೆ ಅಲ್ಲ ಬೇರೆ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದೇ, ನನ್ನ ಶಾಲೆಯಲ್ಲಿ ಅನೇಕ ಸ್ಫರ್ಧೆ ಎಲ್ಲಿ ಭಾಗವಹಿಸುತ್ತಿದೇ,ನಾನು ೭ನೇ ತರಗತಿಯಲ್ಲಿ ಕೊಡಗನ ಕೋಳಿ ನುಂಗಿತ್ತ ಎಂಬ ಜನಪದ ಹಾಡನ್ನು ಹಾಡಿ ಮೊದಲನೆಯ ಬಹುಮಾನ ಪಡೆದೇ ಹೀಗೆ ನಾನು ೮ನೇ ತರಗತಿಯಲ್ಲಿ ಇರುವಾಗ ಶಾಲೆಯವರ್ತಿ ಅವರು ನನ್ನನ್ನು ಶಾಲೆಯ ಗ್ರೂಪ್ ಲೀಡರ್ ಮಾಡಿ ಬ್ಯಾಡ್ಜ್ ನೀಡಿದರು ಅದು ನನಗೆ ಬಹಳ ಖುಷಿ ಕೊಡುವ ವಿಷಯವಾಗಿತ್ತು ನಂತರ ಏರ್ಪಡಿಸಿದ್ದ ಆರಿಸಿ ಮಾತಾಡು ಎಂಬ ಸ್ಪರ್ಧೆಯಲ್ಲಿ ಭಾಗವಹಿಸಿ ಎರಡನೆಯ ಬಹುಮಾನ ಪಡೆದೇ,ಆ ದಿನ ನನಗೆ ತುಂಬಾ ಖುಷಿ ನೀಡಿತು,ಆ ಸ್ಪರ್ಧೆ ನನಗೆ ಬರಿ ಬಹುಮಾನ ಅಷ್ಟೇ ಅಲ್ಲ ತುಂಬಾ ಆತ್ಮ ವಿಶ್ವಾಸ ತುಂಬಿತು, ನಂತರ ೯ನೇ ತರಗತಿಯಲ್ಲಿ ಗ್ರೂಪ್ ಡ್ಯಾನ್ಸ್ ಎಂಬಲ್ಲಿ ಬಗವಹಿಸಿದೇ ಅದರಲ್ಲಿಯೂ ಸಹ ನನಗೆ ಬಹುಮಾನ ದೊರಕಿತು.ಈ ಬಹುಮಾನಗಳನ್ನು ನಾನು ಇನ್ನು ಸಹ ಸುರಕ್ಷಿತವಾಗಿ ಕಾಪಡಿಕೊಂಡಿದ್ದೇನೆ. ಹೀಗೆ ನಾನು ಎಲ್ಲ ಚೆಟುವಟಿಕೆಯಲ್ಲಿ ಭಾಗವಹಿಸಿಕೊಂಡು ಬರುತ್ತಿರುವಾಗ ನಾನು ಆಗಲೇ ೧೦ನೇ ತರಗಳಿಯಲ್ಲಿದ್ದೆ,೧೦ನೇ ತರಗತಿ ಬೋರ್ಡ್ ಪರೀಕ್ಷೆ ಆದ ಕಾರಣ ಓದುವುದರ ಬಗ್ಗೆ ಸೋಲ್ಪ ಜಾಸ್ತಿ ಆಸಕ್ತಿ ತೋರಬೇಕಿತ್ತು, ನನಗೆ ಒಳ್ಳೆಯ ಸ್ನೇಹಿತರು ಹಾಗೂ ಶಿಕ್ಷಕರು ಇದ್ದರು, ಅವರು ನನಗೆ ಓದುವುದರಲ್ಲಿ ಸಹಾಯ ಮಾಡುತಿದ್ದರು, ಆಗೇ ಕಣ್ಣು ಮುಚ್ಚಿ ಬಿಡುವುದರಷ್ಟರಲ್ಲಿ ನಮಗೆ ಬೋರ್ಡ್ ಪರೀಕ್ಷೆ ಸಮೀಪ ಬಂತು ನಾನು ಚೆನ್ನಾಗಿ ಓದಿ ಪರೀಕ್ಷೆಯನ್ನು ಬರೆದು, ಹಾಗು ಫಲಿತಾಂಶದ ಬಗ್ಗೆ ತುಂಬ ಬಯವಾಗಿತ್ತು, ನಂತರ ಸ್ವಲ್ಪದಿನಗಳು ಕಳೆದ ಬಳಿಕ ಫಲಿತಾಂಶ ಕೂಡ ಹೊರಬಿತ್ತು ನನಗೆ ೮೮% ಬಂದಿದ ಕಾರಣ ನನಗೆ ಹಾಗೂ ನನ್ನ ತಂದೆ ತಾಯಿಗೆ ತುಂಬಾ ಖುಷಿಯಾಗಿತ್ತು ನಂತರ ಮನೆಯಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ನನ್ನನ್ನು ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ಸೇರಿಸಿದ್ದರು.ನನಗೆ ಕಾಲೇಜ್ ಎಂದು ಹೆಸರು ಕೇಳಿದರೆ ಹೇಗೆ ಏನು ಎಂಬ ಭಯವಾಗುತ್ತಿತ್ತು ಅದ್ಲ್ಲಿಆದರೇ ಅಲ್ಲಿ ಸೇರಿದ ನಂತರ ನಾನು ಅನೇಕ ಸಹ ಶಿಕ್ಷಣ ಚಟುವಟಿಕೆಗಳಲ್ಲಿ ಭಾಗವಹಿಸಿದೆ, ನನಗೆ ಇಂದು ಸಹ ಖುಷಿಕೊಡುವ ವಿಚಾರವೇನೆಂದರೆ ನಾನು ನಮ್ಮ ಕಾಲೇಜಿನ ಪ್ರಾಂಶುಪಾಲರ ಮುಂದೆ ಒಂದು ವಿಷಯದ ಬಗ್ಗೆ ಪ್ರಸ್ತುತಿನೀಡಿ ಆ ಸ್ಪರ್ಧೆಯಲ್ಲಿ ಎರಡನೆಯ ಬಹುಮಾನಗಳಿಸಿದ್ದು, ಮೊದಲೇನೆಯ ವರ್ಷ ಹಾಗೆ ಆಟ-ಪಾಠ ತೊಂದಿಗೆ ಕಳೆಯಿತು, ಆಗೇ ನಂತರ ಎರಡನೆಯ ವರ್ಷ ತುಂಬಾ ಮುಖ್ಯವಾದ ಕಾರಣ ನಾನು ತುಂಬಾ ಚೆನ್ನಾಗಿ ಓಡಬೇಕಿದ್ದು ನಾನು ಸಹ ತುಂಬಾ ಶ್ರಮಪಟ್ಟು ಓದಿದೆ ಆಗೇ ಪರೀಕ್ಷೆ ಬರೆದೆ ನಂತರ ಫಲಿತಾಂಶದ ಬಗ್ಗೆ ತುಂಬಾ ಭಯವಾಗಿತ್ತು ದ್ವಿತೀಯ ಪಿಯುಸಿಯಲ್ಲಿ ನನಗೆ ೮೯% ದೊರಕಿತು ಅದನ್ನು ನೋಡಿದ ನನಗೆ ಹಾಗೂ ನನ್ನ ಪರಿವಾರಕ್ಕೆ ತುಂಬಾ ಸಂತೋಷವಾಗಿತ್ತು, ಪಾಲಿತಂಷಧ ನಂತರ ನನ್ನ ಮುಂದಿನ ವಿಧ್ಯಬ್ಯಾಸಕ್ಕೆ ವಿಶ್ವವಿದ್ಯಾಲಯದಲ್ಲಿ ಹುಡುಕಲಾರಂಭಿಸಿದರು, ನನಗೆ ಕ್ರೈಸ್ಟ್ ವಿಶ್ವ ವಿದ್ಯಾಲಯ ದೊರತರಿಂದ ನನಗೆ ತುಂಬಾ ಖುಷಿ ನೀಡಿತು. ನನಗೆ ಕ್ರೈಸ್ಟ್ ಬಹಳ ಇಷ್ಟ ಆಗಿತ್ತು ಇಲ್ಲಿ ನನಗೆ ನನ್ನ ಟ್ಯಾಲೆಂಟ್ ಪ್ರದರ್ಶನ ಮಾಡುವುದೋಕೆ ಹಲವಾರು ಅವಕಾಶಗಳನ್ನು ನೀಡಿದೆ,ಆದ್ದರಿಂದ ನಾನು ನನ್ನ ತಂದೆ ತಾಯಿ ಹಾಗೂ ಕ್ರೈಸ್ಟ್ ವಿಶ್ವ ವಿದ್ಯಾಲಯಕ್ಕೆ ನನ್ನ ಧನ್ಯವಾದಗಳು ಅರ್ಪಿಸುತೇನೆ.ಇದು ನನ್ನ ಜೀವನದ ಚರಿತ್ರೆಯಾಗಿದೆ.