ಚಿನ್ಮಯಿ
ಜನನ
ಚಿನ್ಮಯಿ

೨೯/ ೯ /೧೯೯೭
ಮಂಗಳೂರು
ರಾಷ್ಟ್ರೀಯತೆಭರತಿ
ವಿದ್ಯಾಭ್ಯಾಸಕ್ರೈಸ್ತ್ ವಿಶ್ವವಿದ್ಯಾಲಯ
ವೃತ್ತಿವಿದ್ಯಾರ್ಥಿ
ನನ್ನ ಹೆಸರು ಚಿನ್ಮಯಿ , ನಾನು ೨೯/೦೯/೧೯೯೭ ರಂದು ಜನಿಸಿದೆನು. ನಾನು ಕ್ರಿಸ್ತ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಅಧ್ಯಯನ ಮಾಡುತಿದ್ದೆನೆ. ಇಲ್ಲಿ ನಾನು ಬಿಕಾಮ್(ಎಚ್) ಒದುತಿದ್ದೆನೆ.ನಾನು ಮಂಗಳೂರಿನಲ್ಲಿ ೧೦ನೇ ತರಗತಿಯವರೆಗೆ ಶಾಲಾಶಿಕ್ಶನವನ್ನು ಪೂರೈಸಿದೆ. ನಾನು ಈ ಶಾಲೆಯಲ್ಲಿ ಅತ್ಯುತ್ತಮ ಅನುಭವವನ್ನು ಪಡಿದಿದೆನೆ.ಇಲ್ಲಿ ಉತ್ತಮ ತರಬೆತಿದಾರರೊಂದಿಗೆ ಉತ್ತಮವಾದ ವಾತವರಣ ಇತ್ತು.ನನ್ನ ಮನೆಯ ಸುತ್ತಮುತ್ತಲಿನಲ್ಲಿ ಹಲವಾರು ಸಹೋದರಿದ್ದದುರಿಂದ ನಾನು ಅವರೊಂದಿಗೆ ಯಾವಗಲು ಆಟವಾಡುತಿದ್ದೆ.

ಹವ್ಯಾಸ

ಬದಲಾಯಿಸಿ
ನಾನು ಸಣ್ಣ ವಯಸಿಂದಲೆ ಕ್ರಿಕೆಟ್ ಆಟವಾಡುತಿದ್ದೆ . ನಾನು ಶಾಲೆಯಲ್ಲಿ ಕೂಡ ಕ್ರೀಡಾ ಹಾಗು ಇತರ ಸಾಂಸ್ಕ್ರಿತಿಕ ವಿಚಾರ ಗಳಲ್ಲಿಯು ಯಾವಗಲು ಭಗವಹಿಸುತಿದ್ದೆ.ನಾನು ನನ್ನ ಸಹೋದರೊಂದಿಗೆ ಯಾವಗಲು ಆಟವಾಡುತ್ತಿದರಿಂದ ನನಗೆ ಆಟೋಟ ಗಳಲಿ ಬಹಳ ಆಸಕ್ತಿ ಇತ್ತು.ನಾನು ಸಣ್ಣ ವಯಸಿನಿಂದಲೆ ಮನೆಯೊಳಗೆ ಕೂತುಕೊಂಡವಳಲ್ಲ ಯಾವಗಲು ಮನೆಯಹೊರಗೆ ಇದ್ದೆ. ಕೆಲವು ಬಾರಿ ನಾನು ಊಟದ ಚಿಂತೆಯು ಮಾದುತಿರಲ್ಲಿಲ, ನನಗೆ ಆಟವಾಡಲು ಯಾರದರು ಸ್ನೆಹಿತರು ಸಿಕ್ಕರೆ ಸಾಕು ದಿನವಿಡಿ ಅವರೊಂದಿಗೆ ಕಾಲ ಕಳೆಯುತಿದ್ದೆ.ನಾನು ನನ್ನ ಕುಟುಂಬದಲ್ಲಿ ಯಲರಿಂದಲು ಸಣ್ಣವಳಗಿದ್ದೆ, ಯಲ್ಲಾರು ನನ್ನನು ಪ್ರೀತಿಯಿಂದ ನೋಡಿಕೊಳ್ಳುತಿದ್ದರು.ನಾನು ಶಾಲೆಗೆ ಹೊಗಲು ಶುರುಮಾಡಿದಾಗ ನನ್ನ ಇತರ ಸಹೋದರ ಹಾಗು ಸಹೋದಿಯರು ಶಾಲಶಿಕ್ಶಣ ಪೂರೈಸಿದ್ದರು, ಆದುದರಿಂದ ನಾನು ನನ್ನ ಕುಟುಂಬದಲ್ಲಿ ಒಂದು ಸಣ್ಣ ಮಗುವಿನಂತೆ ಇದ್ದೆ.ನನ್ನ ಜೀವನದ ಪ್ರತಿಯೊಂದು ದಿನವನ್ನು ನಾನು ನಗು ನಗುತ ಕಳೆದವಳು ನನಗೆ ಬೆಕಾದದೆನ್ನೆಲ ನನ್ನ ತಂದೆ ತಾಯಿ ನನಗೆ ನೀಡಿದ್ದರೆ

ನಾನು ೫ನೇ ತರಗತಿ ಯಲ್ಲಿರುವಾಗ ನಾನು ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನಶಿಪ್ ನನ್ನಿ ನಮ್ಮ ರಾಜ್ಯಕ್ಕೆ ಪ್ರತಮ ಸ್ತನವನ್ನು ತಂದುಕೊಟ್ಟಿದೆನೆ.ನನಗೆ ಆದಿನಗಳಲಿ ಈ ಪ್ರಶಸ್ತಿಯ ಬೆಲೆ ಗೊತ್ತಗಲ್ಲಿಲ ಆದರೆ ಸ್ವಲ್ಪ ದೊಡ್ಡವಳದ ಬಳಿಕ ತಿಳಿಯಿತು. ನಾನು ೮ನೀ ತರಗತಿ ಯಿಂದ ರಾಷ್ಟ್ರ ಮಟ್ಟದ ವಾಲಿಬಾಲ್ ಹಾಗು ಫುಟ್ ಬಾಲ್ ಪಂದ್ಯ ಗಳಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು. ಅಂದಿನಿಂದ ಇಂದಿನ ವರೆಗು ನಾನು ರಾಷ್ಟ್ರ ಮಟ್ಟದ ಪಂದ್ಯವಳಿಗಳಲಿ ಭಾಗವಿಸುತಲೆ ಬಂದಿದೆನೆ. ೧೦ನೇ ತರಗತಿಯಲ್ಲಿ ನಾನು ನಮ್ಮ ಶಾಲೆಯ ಶಾಲ ನಾಯಕಿ ಯಾಗಿ ಆಯಕೆ ಗೊಂಡೆ. ಅದೆ ವರುಷ ನನಗೆ ಒಂದು ಬಹಳ ದೊಡ್ದ ಅವಕಾಶ ದೊರೆಯಿತು, ನನಗೆ ಭಾರತಿಯ ಫುಟ್ ಬಾಲ್ ತಂಡದಲ್ಲಿ ಆಟವಡಲು ಆವಕಶ ದೊರೆಯಿತು. ನಾನು ಇದಕ್ಕಾಗಿ ಗುಜರಾತಿನಲ್ಲಿ ೩ ತಿಂಗಳ ಕಾಲ ಇದ್ದೆ. ಕೊನೆಗು ನಾನು ಭಾರತ ತಂಡವನ್ನು ಪ್ರತಿನಿದ್ದಿಸಿದೆ. ನನ್ನ ಕನಸು ಕೊನೆಗು ನೆರೆವೇರಿತು. ನಮ್ಮ ಮನೆಯಲ್ಲಿ ಯಲ್ಲಾರು ಖುಷಿಯಾಗಿದ್ದರು. ಆದಿನ ಅದೊಂದು ಸಂಭ್ರಮದದಿನವಾಗಿತ್ತು. ಯಲ್ಲ ನನ್ನ ಬಂದು ಮಿತ್ರರು ನನಗೆ ಶುಭಶಯಗಳನ್ನು ನೀಡಿದರು.ನನಗೆ ಅನೇಕ ಕಡೆಗಳಲ್ಲಿ ಸನ್ಮಾನಿಸಿದರು.ನನ್ನ ತಂದೆ ತಾಯಿಯರು ಬಹಳ ಸಂತೋಷಪಟ್ಟರು. ಇದು ನನ್ನ ಜೀವನದ ಅದ್ಬುತ ಕ್ಶಣಗಳು . ಕನ್ನಡ ವಿಕಿಪೀಡಿಯ ನನಗೆ ಒಂದು ಒಳೆಯ ಅವಕಾಶ ನೀಡಿದೆ, ನನ್ನ ಕಥೆಯನ್ನು ಮುಂದಿಡಲು ಒಳೆಯ ಅವಕಾಶ ನೀಡೀದೆ. ನಾನು ಕನ್ನಡದಲ್ಲಿ ಇಷ್ಟರವರೆಗೆ ಟಯ್ಪ್ ಮಡಿರಲ್ಲಿಲ, ಈ ವಿಕಿಪೀಡಿಯದ ಸಹಾಯದಿಂದ ನಾನು ಈ ಕೆಲಸವನ್ನು ಸಹಾ ಕಲಿತೆ.ಇದು ನನ್ನ ಜೀವನದ ಕಥೆ.