ಪರಿಚಯ:ಚರಣ್.ಎ.ರಾವ್ ಬದಲಾಯಿಸಿ

ತ೦ದೆ ಹೆಸರು:ಅರುಣ್.ಪಿ.ರಾವ್ ಬದಲಾಯಿಸಿ

ತಾಯಿಯ ಹೆಸರು:ಸವಿತ ಬದಲಾಯಿಸಿ

ಶಾಲೆಯ ಹೆಸರು: ಎಸ್.ಡಿ.ಮ್ ಮ೦ಗಳ ಜ್ಯೋತಿ ಸಮಗ್ರ ಶಾಲೆ ವಾಮ೦ಜೂರು ಬದಲಾಯಿಸಿ

ಕಾಲೇಜು: ಪಾದುವ ಪಿ.ಯು. ಕಾಲೇಜು ನ೦ತೂರು ಮ೦ಗಳೂರು ಬದಲಾಯಿಸಿ

ಪಾದುವ ಕಾಮರ್ಸ್ ಆ೦ಡ್ ಮ್ಯಾನೆಜ್ ಮೆ೦ಟ್ ಬದಲಾಯಿಸಿ

ನನ್ನ ಹವ್ಯಾಸ ಬದಲಾಯಿಸಿ

ನನ್ನ ಹವ್ಯಾಸದ ಬಗ್ಗೆ ಹೇಳುವುದೇನೆ೦ರೆ.. ಬದಲಾಯಿಸಿ

ನನಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇದೆ ಅದರಲ್ಲಿ ಕ್ರಿಕೇಟ್ ಎ೦ದರೆ ಬಹಳ ಇಶ್ಟ. ಬದಲಾಯಿಸಿ

ಅದರಲ್ಲಿ ಏನಾದರು ಸಾಧನೆ ಮಾಡಬೇಕೆ೦ಬುದು ನನ್ನ ಆಸೆ ಬದಲಾಯಿಸಿ

ನ೦ತರದ ಹವ್ಯಾಸವೆ೦ದರೆ ಸಮಯ ಇದ್ದಾಗ ಚಿತ್ರ ಬಿಡಿಸುವುದು,ಕಥೆ ಬದಲಾಯಿಸಿ

ಪುಸ್ತಕ ಓದುವುದು,ವಾರ್ತಾಪತ್ರಿಕೆ ಓದುವುದು ನನ್ನ ಹವ್ಯಾಸ ಆಗಿದೆ. ಬದಲಾಯಿಸಿ

ಮನೆಯನ್ನು ಸ್ವಚ್ಛವಾಗಿಡಿವುದು,ಸ್ವಚ್ಛಮಾಡುವುದು ನನ್ನ ಹವ್ಯಾಸವಾಗಿದೆ. ಬದಲಾಯಿಸಿ

ಹಿರಿಯರಿಗೆ ಸಹಾಯ ಮಡುವುದು ನನ್ನ ಇನ್ನೊ೦ದು ಹವ್ಯಾಸವಾಗಿದೆ. ಬದಲಾಯಿಸಿ

ಹಾಗೂ ಚೆನ್ನಾಗಿ ಓದುವುದು ಕೂಡ್ ನನ್ನ ಹವ್ಯಾಸವಾಗಿದೆ... ಬದಲಾಯಿಸಿ