ಸದಸ್ಯ:Chandrashekar6412/ನನ್ನ ಪ್ರಯೋಗಪುಟ

ವಿವೇಕಾನಂದ ಹಲ್ಲೆಕೆರೆ

ವಿವೇಕಾನಂದ ಹಲ್ಲೆಕೆರೆಯವರು ಹಾಸನ ಜಿಲ್ಲೆ ಮೂಲದವರು ಇವರು ವಿಜಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮತ್ತು ಚಾರ್ಟರ್ಡ್ ಅಕೌಂಟಿಂಗ್ ಮುಗಿಸಿದರು.ಇವರನ್ನು ವಿವೇಕ್ ಎಂದು ಕರೆಯುವರು.ಇವರಿಗೆ ಪ್ರಯಾಣ ಮಾಡುವ ಅಭ್ಯಾಸವಿತ್ತು ಆಧರೆ ಇವರಿಗೆ ಬಾಡಿಗೆ ಕೊಡುವ ವಾಹನ ಇರಲಿಲ್ಲ ಆಗ ವಿವೇಕವರು ಒಳ್ಳೆಯ ಅವಕಾಶ ಮಾಡಿಕೊಂಡು ೨೦೧೪ ರಲ್ಲಿ ವಿಕೆಡ್ ರಾಯಿಡ್ ಅನ್ನು ಕಂಡು ಇಡಿದರು ಇದರಲ್ಲಿ ಎರಡು ಚಕ್ರದ ವಾಹನಗಳು ಬಾಡಿಗೆಗೆ ಅತೀ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ. ವಿವೇಕ್ ಮಾಡಿದ ಈ ಸಾಧನೆ ಬಹಳ ಮುನ್ನುಗಿತು ಆನಂತರ ಇವರಿಗೆ ಇನ್ನೊಂದ್ದು ಕಂಪನಿ ಶುರು ಮಾಡಲು ಯೋಚಿಸಿದರು ಮೆಟ್ರೋ ನಿಂದ ಎಲ್ಲರಿಗೂ ಓಡಾಡಲು ತುಂಬಾ ಕಷ್ಟ ವಾಗುತ್ತಿತು ಆದರಿಂದ ಬೌನ್ಸ್ ನನ್ನು ಕಂಡು ಇಡಿದರು .ಅನೇಕ ವ್ಯಕ್ತಿಗಳನ್ನು ಸೇರಿಸಿಕೊಂಡು ಸುಮಾರು ೨೦೦೦೦ ಸಾವಿರ ಗಾಡಿಗಳನ್ನು ಸೇರಿಸಿದರು ಈ ಬೌನ್ಸ್ ನನ್ನು ಎಲ್ಲಾದರು ಎವಾಗ ಬೇಕಾದರೂ ಬುಕ್ ಮಾಡಬಹುದು ಮೊಬೈಲ್ ಗಳಲ್ಲಿ ಬುಕ್ ಮಾಡಿಕೊಂಡು ಅದರಲ್ಲಿ ಬರುವ ೬ ಅಂಕಗಳನ್ನು ಆಕಿದರೆ ಗಾಡಿಯನ್ನು ಸ್ಟಾರ್ಟ್ ಮಾಡಬಹುದು ಇವರಿಗೆ ೧೦೦೦೦೦ಗಾಡಿ ಮಾಡಬೇಕು ಎನ್ನುವುದು ಕನಸ್ಸು. ಬೌನ್ಸ್ ಕಂಪನಿ ಯಲ್ಲಿ ೧೦೦೦ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ ಇವರು ಬಹಳ ಖುಷಿಯಾಗಿದ್ಧಾರೆ ..ಜನರಿಗೆ ಅತೀ ಕಡಿಮೆ ದರದಲ್ಲಿ ಈ ಸೌಲಭ್ಯ ದೊರೆಯುತ್ತದೆ. ವಿವೇಕಾನಂದ ಹಲ್ಲೆಕೆರೆ ಯವರು ಜನರಿಗೆ ಪ್ರೋತ್ಸಾಹ ನೀಡುವರು (ಕನಸ್ಸುಗಲ್ಲಿಲ ವೆಂದರೆ ಕಥೆಗಲಿಲ್ಲ).ಈ ಕಂಪನಿ ಶುರು ಮಾಡಲು ಇವರು ಬಹಳ ಶ್ರಮ ಪಟ್ಟಿಧಾರೆ. ವಿವೇಕ್ ಅವರು ಮತ್ತು ಅವರ ಸ್ನೇಹಿತರೊಂದಿಗೆ ಈ ನಿರ್ಧಾರ ತೆಗೆದುಕೊಂಡು ಬಹಳ ಹೆಚ್ಚು ಹೆಸರು ವಾಸಿಯಾಗಿಧಾರೆ.ವಿವೇಕ್ ಅವರ ಬಗ್ಗೆ ಹೇಳಲು ಬಹಳ ವಿಷಯ ಗಲಿಲ್ಲ ಆದರೆ ಇವರ ಸಾಧನೆಗಳು ಬಹಳ ಇವೆ.ಇವರು ಸೋಲನ್ನು ಮುನ್ನಗಿ ಬಂದವರು. ಹುಚ್ಚು ಕನಸು ಕಂಡು ಈಗ ಈ ಸ್ಥಾನವನ್ನು ಪಡೆದರು. ಬೌನ್ಸ್ ಕಂಪನಿಗಳಲ್ಲಿ ಕೆಲಸ ಮಾಡುವುದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದಾರೆ.ಬೌನ್ಸ್ ವಾಹನಗಳು ಬೆಂಗಳೂರಿನಲ್ಲಿ ಮಾತ್ರ ಉಪಯೋಗಿಸಬೇಕು .ಬೌನ್ಸ್ ಗಾಡಿಯನ್ನು ಎಲ್ಲಿ ಬೇಕಾದರೂ ನಿಲ್ಲಿಸಬಹುದು .ಕಾಲೇಜಿನ ವಿದ್ಯಾರ್ಥಿಗಳು, ಕಂಪನಿಗಳಿಗೆ ಹೋಗುವ ಹುಡುಗರು ಇಧನ್ನು ಬಹಳ ಉಪಯೋಗಿಸುವರು. ಸರಿಯಾದ ಸಮಯಕ್ಕೆ ಹೋಗಬಹುದು .ವಿವೇಕಾನಂದ ಹಲ್ಲೆಕೆರೆ ಯವರು ಹಾಸನ ಜಿಲ್ಲೆಯಲ್ಲಿ ಇಧನ್ನು ಸಾಧಿಸಿದರು.ಜೇವನದಲ್ಲಿ ಕಷ್ಟ ಗಳನ್ನು ಎದುರಿಸಿದರೆ ಮಾತ್ರ ನಾವು ಗೆಲುವನ್ನು ಕಾಣಬಹುದು ಎಂದು ಇವರು ಹೇಳುವರು.

ದಾನ್ಯವಾಧಗಳು.