Chandrashekar6412
Joined ೪ ಜುಲೈ ೨೦೧೯
ನನ್ನ ಪರಿಚಯ
ಬದಲಾಯಿಸಿನನ್ನ ಜೀವನಚರಿತ್ರೆ ನನ್ನ ಹೆಸರು ಚಂದ್ರ ಶೇಖರ್.ಆರ್ ನಾನು ಬೆಂಗಳೂರಿನಲ್ಲಿ ಸುಮಾರು ಹದಿನೇಳು ವರ್ಷಗಳಿಂದ ವಾಸಮಾಡುತಿದ್ದೇನೆ ನನ್ನ ತಾಯಿಯ ಹೆಸರು ನಾಗಮ್ಮ ಅಪ್ಪನ ಹೆಸರು ರಾಮಪ್ಪ ಅವರು ಬೆಂಗಳೂರಿನಲ್ಲಿ ಸುಮಾರು ವರ್ಷಗಳಿಂದ ವಾಸಿಸುವರು . ನನ್ನ ತಂದೇ ತಾಯಿ ನಾನು ಕೇಳಿದ್ಧನು ಕೊಡಿಸಿ ನನ್ನನು ಸಂತೋಷಧಿಂಧ ಸಾಕುವರು. ನನ್ನ ದಿನಚರಿ ಅಭ್ಯಾಸ ಟಿವಿ ನೋಡುವುಧು ಕ್ರೀಡೆಯನ್ನು ಆಡುವುಧು ಇತ್ಯಾಧಿ.
ನನ್ನ ಶಾಲೆ
ಬದಲಾಯಿಸಿನಾನು ನನ್ನ ಪ್ರಾಥಮಿಕ ಶಾಲೆಯನ್ನು ನ್ಯೂ ಬಿಷಪ್ ಕಾಟನ್ ಇಂಗ್ಲಿಷ್ ಹೈ ಸ್ಕೂಲ್ನಲ್ಲಿ ಮುಗಿಸಿದೇ ನಾನು ನನ್ನ ಶಾಲೆಯಲ್ಲಿ ಉತಮ ಅಂಕಗಳನ್ನು ಪಡೆದ್ದುಕೊಂಡಿಲ್ಲ ಕ್ರೀಡೆಯ ಕಡೆ ಗಮನವನ್ನು ಕೊಟ್ಟೆ ಹಾಗು ಅನೇಕ ಪುರಸ್ಕಾರ ಪಡೆದುಕೊಂಡೆ. ನನಗೆ ಹತ್ತನೇ ತರಗತಿಯಲ್ಲಿ ನಾನೂರು ಅಂಕ ಪಡೆದೇ.ನಾನು ನನ್ನ ಶಾಲೇಯಲ್ಲಿ ಶಿಕ್ಷಕರ ಬಳಿ ಚೆನ್ನಾಗಿ ಕೂಡಿಇರುತಿದೇ ಅವರು ಬಹಳ ಚೆನ್ನಾಗಿ ಶಿಕ್ಷಣವನ್ನು ಮಾಡುತಿದ್ದರು ಆಗು ಚಟುವಟಿಕೆಯಲ್ಲೂ ಭಾಗ ಮಾಡುತಿದ್ದರು. ನನಗೆ ಶಾಲೆಯಲ್ಲಿ ಒಳ್ಳೆಯ ಗೆಳೆಯರು ಸಿಕ್ಕಿದರು, ನಾನು ಹಾಗು ನನ್ನ ಗೆಳೆಯರು ಶಾಲೆ ಮುಗಿದನಂತರ ಆಚೆ ಓಡಾಡುತಿದೆವು ಎಲ್ಲರು ಸೇರಿ ಆಟಆಡಿ ಮನೆಗೆ ಹೋಗಿ ಏನಾದರು ಕೆಲಸವಿದರೆ ಮಾಡಿ ಮಲಗುತಿದೆ.
ನನ್ನ ಕಾಲೇಜು
ಬದಲಾಯಿಸಿನಂತರ ನನ್ನ ಮುಂಧಿನ ವಿದ್ಯಾಭ್ಯಾಸ ಕಾಗಿ ಕೊರಮಂಗಳ ಧಲ್ಲಿ ಇರುವ ಸಂತ ಫ್ರಾನ್ಸಿಸ್ ಪಿಯು ಕಾಲೇಜು ಸೇರಿದೇ ಅಲ್ಲಿ ನನಗೆ ಹೊಸ ಮಿತ್ರಗಳು ಸಿಕಿದರು ಸೇರಿದೊಡನೆ ನನಗೆ ಅಲ್ಲಿ ಹೊಸ ವಾತಾವರಣ ಆದುದರಿಂದ ಸ್ವಲ್ಪ ಬೇಸರಗೊಂಡೆ ತಿಂಗಳು ಕಳಿದ ನಂತರ ನನಗೆ ಅಭ್ಯಾಸ ಆಯಿತು. ನಾನು ಅನೇಕ ಚಟುವಟಿಗೆ ಸೇರಿಕೊಂಡು ಬಹಳ ಬಹುಮಾನ ಸ್ವೀಕರಿಸಿಧೆ ಆಗೆಯೇ ನಾನು ನನ್ನ ವಿದ್ಯಾಭ್ಯಾಸ ಕಡೆ ಗಮನ ಕೊಟ್ಟು ಒಳ್ಳೆಯ ಅಂಕಗಳನ್ನು ತೆಗೆದೇ. ಶಿಕ್ಷಣ ಬಹಳ ಚೆನಾಗಿತು ಅದರಿಂದ ನಾನು ಉತಮ ಅಂಕಗಳು ತೆಗೆದುಕೊಂಡೆ ನಾನು ನನ್ನ ಶಿಕ್ಷಕರರಿಗೆ ಧನ್ಯವಾದಗಳು ತಿಳಿಸಿದೆ ಅವರು ಬಹಳ ಖುಷಿ ಪಟರು. ನಾನು ಪಿಯು ಮುಗಿಸಿಧ ಒಡನೆ ನನ್ನ ಹಿರಿಯರು ಕ್ರೈಸ್ಟ್ ಕಾಲೇಜಿಗೆ ಸೇರು ಎಂದರು ನಾನು ಒಡನೆ ಅಪ್ಲಿಕೇಶನ್ ಅಕಿದೆ ಮತ್ತು ಒಳ್ಳೆಯ ಸುದ್ಧಿ ಎಂದರೆ ನನಗೆ ಅಲ್ಲಿ ಸೀಟ್ ಸಿಕ್ಕಿತು ಆಗ ನಾನು ಒಡನೆ ಅದನ್ನು ಉಪಯೋಗಿಸಿ ಕೊಂಡೆ.ಕ್ರೈಸ್ಟ್ ಕಾಲೇಜಿನಲ್ಲಿ ನನಗೆ ಹೊಸ ಗೆಳೆಯರು ಆದರೂ ಅದು ನನಗೆ ಸಂತೋಷವಾಯಿತು ನನಗೆ ಚೆನ್ನಾಗಿ ಓಧಿ ಜೀವನಧಲ್ಲಿ ಒಳ್ಳೆಯ ಹೆಸರು ಗಳಿಸುವುದೇ ನನ್ನಆಸೆ. ನಮ್ಮ ಜೀವನದಲ್ಲಿ ಅನೇಕ ಸಮಸ್ಯೆ ಆದರೂ ನಾವು ಅದನ್ನು ಮೀರಿಸಿ ಮುನ್ನುಗ್ಗಬೇಕು.ಏನೇ ಆದರೂ ತಂದೆ ತಾಯಿಯೇ ಮೊದಲು... ಇಲ್ಲಿಗೆ ನನ್ನ ಮಾತನ್ನು ಮುಗಿಸುತ್ತಿದ್ದೇನೆ. ಧನ್ಯವಾದಗಳು......