=ಪರಿಚಯ ನಮಸ್ಕಾರ. ನಾನು ಚಂದನ. ನಾನು ಬೆಂಗಳೂರಿನಲ್ಲಿ ಜನಿಸಿದೆ. ಇಲ್ಲಿಯೆ ಬೆಳೆದೆ. ನನ್ನ ಮಾತೃಭಾಷೆ ಕನ್ನಡ.ನನ್ನ ತಂದೆ ಮೂಲತಃ ತುಮಕೂರಿನವರು. ತಾಯಿ ಬೆಂಗಳೂರಿನವರು. ನಾನು ನನ್ನ ಬಾಲ್ಯವನ್ನು ನನ್ನ ಅಜ್ಜಿ ಮನೆಯಲ್ಲಿ ಕಳೆದೆ. ನನಗೆ ಓದು ಬರಹವನ್ನು ಮೊದಲು ಕಲಿಸಿದ್ದು ನನ್ನ ಅಜ್ಜಿ. ನಾನೆ ಮೊದಲ ಮೊಮ್ಮಗಳು ಆದ್ದರಿಂದ ಮುದ್ದು ಹೆಚ್ಚು. ನನ್ನ ತಾಯಿ ಕೆಲಸಕ್ಕೆ ಹೊಗುತ್ತಿದ್ದರಿಂದ ತುಂಬ ಸಮಯ ಅವರೊಂದಿಗೆ ಕಳೆಯಲು ಸಾಧ್ಯ ಇರಲಿಲ್ಲ. ನಮ್ಮ ಮನೆಯಲ್ಲಿ ನಾನು,ತಮ್ಮ, ಅಮ್ಮ, ಅಪ್ಪ, ಅಜ್ಜಿ, ಚಿಕ್ಕಮ್ಮ, ಮಾವ ಇದ್ದರು.ನಾನು ಐದನೇ ತರಗತಿಯಲ್ಲಿ ನಾನು ಅಪ್ಪ ಅಮ್ಮ ಹಾಗು ನನ್ನ ತಮ್ಮ ಬೇರೆ ಮನೆಗೆ ಹೊದೆವು. ಚಿಕಂದಿನಿಂದಲು ನಾನು ಮಾತು ಕಮ್ಮಿ, ಹೆಚ್ಚು ಜನರನ್ನು ಬೆರೆಯುತ್ತಿರಲಿಲ್ಲ. ಹೆಚ್ಚು ಸ್ನೀಹಿತರು ಸಹ ಇರಲಿಲ್ಲ.ನಂತರ ಹೈಸ್ಕೂಲಿನಲ್ಲಿ ಬದಲಾವಣೆಗಲು ಆದವು. ಜನರನ್ನು ಬೆರೆಯಲು ಪ್ರಾರಂಭಿಸಿದೆಪರಿಚಯ . ಸಮಾಜವನ್ನು ಅರಿಯಲು ಪ್ರಾರಂಭಿಸಿದೆ.

ನನ್ನ ವಿದ್ಯಾಭ್ಯಾಸದವನ್ನು ಕ್ರೈಸ್ಟ್ ಶಾಲೆಯಲ್ಲಿ ಮಾಡಿದೆ ಹಾಗು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಅನ್ನು ಮಾಡಿದೆ.


ಶಾಲ ಮತ್ತು ಕಾಲೇಜಿನಲ್ಲಿ ನಾನು ಕನ್ನಡಕ್ಕೆ ಪ್ರಾಮುಖ್ಯತೆ ನೀಡಿದ್ದೇನೆ. ಕನ್ನಡದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಕನ್ನಡ ಸಂಘದ ಭಾಗಿ ಆಗಿದ್ದೆ.ಮತ್ತೆ ನನ್ನ ಹವ್ಯಾಸಗಳು ಕೇರ್ಂಬೋರ್ಡ್,ಚೆಸ್ಸ್ ಆಡುವುದು. ಚಿತ್ರಕಲೆ ಹಾಗು ರಂಗೋಲಿ ಬಿಡಿಸುತ್ತೆನೆ.

ನನಗೆ ವಿಷ್ನುವರ್ಧನ್ ಸರ್ ತುಂಬ ಇಷ್ಟ.ಇವಾಗ ಯಶ್ ಅಂದ್ರೆ ಇಷ್ಟ. ಕನ್ನಡ ಸಿನಿಮಾಗಳನ್ನು ಹೆಚ್ಚು ನೊಡುತೇನೆ. ಕವಿತೆಗಳು ಕಾದಂಬರಿಗಳನ್ನು ಓದುವುದು ಕಮ್ಮಿ. ಆದರೆ ಸಂಗೀತ,ಹಾಡು ಪಂಚಪ್ರಾಣ. =====