ನನ್ನ ಹೆಸರು ಚೈತ್ರಾ ಜಿ ಜೋಗಿ .ನಾನು ಡಾ.ಜಿ.ಶಂಕರ್ ಸರಕಾರಿ ಮಹಿಳ ಪ್ರಥಮ ದರ್ಜ್ ಕಾಲೇಜು ಅಜರಕಾಡು ಉಡುಪಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ಹವ್ಯಾಸ ಚಿತ್ರ ಬಿಡಿಸುವುದು,ನೃತ್ಯ.