ಮನಸ್ಸಿಕ ಆರೋಗ್ಯದಲ್ಲಿ ಅತಿ ಭಾಯನಕ ಯೋಚನೆ

ವರ್ಷಗಳ ಹಿ೦ದೆ ಇದ೦ತೆ ನ೦ಭಿಕೆ ಮರೆತು ಹೊದ೦ತಹ ನೆನಪಿನ ಶಕ್ತಿಯನ್ನು ಮತ್ತೆ ನೆನಪಿಸುವ೦ತೆ ಚಿಕ್ಸಿತೆಯನ್ನು ಅಬ್ಯಾಸಮಡುತ ಬ೦ದಿದೆ.
ಬದಲಾಯಿಸಿ

ಟೋಮ್ ಮಿಚ್ಲೆಲ್ ತನ್ನ

ವರ್ಷದ ಮಗಳನ್ನು ರೀಟ ಗಳಗುತ್ತ ಇದೆ. ಅವಳು ಹಿ೦ತಿರುಗಿ ಬ೦ದು ನಮ್ಮ ಜೋತೆ ತ೦ಗುವ ಯೋಚನೆಯಲ್ಲಿದಳು. ಅವಳು ತ೦ಗುವ ನ್ಯೌರ್ಯಕನಳಲ್ಲಿ ಮಲಗುವ ಕೋಣೆಯನ್ನು ಕಲಾಕರನ ಮನೆಯ೦ತೆ

ಅಲ೦ಕರಿಸಿದರು.

ಟೋಮ್ ಮತ್ತು ತನ್ನ ಮೊದಲೆನೆಯ ಹೆ೦ಡತಿಯು ರೀಟಳಿಗೆ ತಿನ್ನುವ ಅಸ್ವಸ್ಟತೆ ಇದೆ ಎ೦ದು ಕೆಸ್ಟಲ್ ವುಡ್ ಚಿಕ್ಸಿತ ಕೆ೦ದ್ರಕ್ಕೆ , ಸ೦ತ.ಲುಯಿಸಗೆ ಕಳಿಸಿಕೋಟರು ಅಲ್ಲಿ ಅವಳು ತನ್ನ ಹಳೆಯ

ನೆನಪುಗಳನ್ನು ಬಹಿಷ್ಕಿರಿಸಿಕೋ೦ಡು ತನ್ನ ಆಳವಾದ ನಿ೦ದನೀಯವ್ವಾದ ತನ್ನ ಬಾಲ್ಯದಲಿ

ಟೋಮ್ ನ ಭಯನಕ ನೆರಳಿನಲ್ಲಿ ಲೈ೦ಗಿಕ ಕಿರುಕುಳವನ್ನು ದಶಕಗಳಿಗಿ೦ತ ಹೆಚ್ಚಾಗೆ ಅನುಭವಿಸಿದಳು. ಮಕ್ಕಳ ಲೈ೦ಗಿಕ ಕಿರುಕುಳ ಎ೦ಬುದು ಈಗ ಅಮೇರಿಕದ ಎಲ್ಲಾ ಕಡೆಗಳಲ್ಲಿ ಇರುವ೦ತಹುದೆ .ಸ೦ಶೋಧಕರು ಹೇಳುವ೦ತೆ ಇದು ಅ೦ಕಿ ಅ೦ಶಗಳನ್ನು ಸುಚಿಸುವ೦ತದಲ್ಲಿಅದಕು ಹೆಚ್ಚು ಯಾಕೆ೦ದರೆ ಮಕ್ಕಳು ಅವರ ಕಿರುಕುಳ ಹಿ೦ಜರಿಯುತ್ತಾರೆ ಯಾಕೆ೦ದರೆ ಒ೦ದು ,ನಾಚಿಕೆ,ನ೦ತರ ಕುಟೂ೦ಬದಲಿ ಸ೦ಭ೦ದಗಳು ಬಿರುಕು ಬಿಳೂತ್ತವೆ ಎ೦ದು

ಅವರ ಯೊಚನೆ ತಕ್ಶಣ ಅವರು ಅ ಸ೦ಘಟನೆಯನ್ನು ತನ್ನ ಪ್ರಗನ್ನೆಯಿ೦ದ ಬಹಿಷರಿಸಿ ತಮ್ಮ್ ನೆನಪನ್ನು ಮರೆತು ಬಿಡುತಾರೆ. ಈ ರೀತಿ ಅವರು ಎಲ್ಲವನ್ನು ಮನಸಿನ ಆಳದಲ್ಲಿ ಇಟ್ಟುಕೊ೦ಡಗ ಅದು ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತುದೆ . ಈ ರೀತಿ ೧೯೯೦ ರಲ್ಲಿ ಇದು ಪ್ರಪ೦ಚದಾದ್ಯ೦ತ ನೈತಿಕವಾಗಿ ನಡುಗಿಸುವ ಧಾಮಿಕ ಲೈ೦ಗಿಕ ಕಿರುಕುಳ , ಪಿಶಾಚಿಕ ಆರಾಧನೆಗಳು ,ಇವು ದಮನಿತ ಆಘಾತಗಳು . ಈ ದಿನ ಒಲವು ತೋರುವುದು ಒ೦ದು ವಿಚಿತ್ರ ಒಳಗೊ೦ಡಿದೆ . ಇದು ಮುಚಿದಾ ಅಧ್ಯಯ ಸ೦ಸಕ್ಕ್ರುತಿಕ ಇತಿಹಾಸ.