ಜಾನ್ ಡ್ರೈಡನ್......

ಜಾನ್ ಡ್ರೈಡನ್ ಇಂಗ್ಲೀಶ್ ಸಾಹಿತ್ಯದ ಪ್ರಮುಖ ಬರಹಗಾರ. ನಿಯೊ ಕ್ಲಾಸಿಕಲ್ ಕಾಲದ ಗದ್ಯ ಬರವಣಿಗೆಯಲ್ಲಿ ಪ್ರಸಿದ್ದಿಯಾದ ಇವನು ರೆಸ್ಟೊರೆಶನ್ ಸಾಹಿತ್ಯ ಮತ್ತು ನಿಯೊ ಕ್ಲಾಸಿಕಲ್ ಸಾಹಿತ್ಯಗಳೆರಡರ ನಡುವೆ ಕೊಂಡಿಯಂತೆ ಬಿಂಬಿತವಾಗುತ್ತಾನೆ.