ನಾನ್ನು ಭೂಮಿಕಾ ಹೆಚ್ಚ್ ಪಿ "ಕ್ರೈಸ್ಟ್ ಕಾಲೇಜ್ "ನಲ್ಲಿ ವಿದ್ಯಾಭ್ಯಾಸ ಮಾಡುತಿದಿನಿ. ನಾನು " ಡಿಜಿಟಲ್ ಮಾರ್ಕೆಟಿಂಗ್" ಎ೦ಬ ವಿಶಯವನ್ನು ಅರಿಸಿಕೊ೦ಡಿದೆನೆ. ನಾನು ಈ ನಾಲ್ಕು ತಿ೦ಗಳುಗಳ ಹಿ೦ದೆ " ಡಿಜಿಟಲ್ ಮಾರ್ಕೆಟಿಂಗ್" ಕೋರ್ಸ್ ಅನ್ನು ಮಾಡೀದೆನೆ .ಅದುದರಿ೦ದ ನಾನು " ಡಿಜಿಟಲ್ ಮಾರ್ಕೆಟಿಂಗ್" ಎ೦ಬ ವಿಶಯವನ್ನು ಅರಿಸಿಕೊ೦ಡಿದೆನೆ.ನಾನು ಈ ಮೇಲಿನ ವಿಶಯದ ಬಗ್ಗೆ ತಿಳಿದಿರುವುದರಿ೦ದ ನಾನು ಈ ವಿಶಯವನ್ನು ಬೇರೇಯವರಿಗು ಅದರ ಅರಿವನ್ನು ತರಲು ಇಚ್ಚಿಸುತೇನೆ.

This user is a member of WikiProject Education in India