ಸದಸ್ಯ:Bheemanna2022/ನನ್ನ ಪ್ರಯೋಗಪುಟ

ಕೊಯಮತ್ತೂರು ಜವಳಿ ವ್ಯಾಪರ

ಬದಲಾಯಿಸಿ

ಇತಿಹಾಸ

ಬದಲಾಯಿಸಿ

ಕೊಯಮತ್ತೂರು ಸ್ವಾತಂತ್ರ್ಯದಿಂದ ದಕ್ಷಿಣ ಭಾರತಜವಳಿ ಉದ್ಯಮಕ್ಕೆ ನೆಲೆಯಾಯಿತು.ಕೊಯಮತ್ತೂರು ಮತ್ತು ಮದ್ರಾಸ್ ರಾಜ್ಯದಲ್ಲಿನ ಜವಳಿ ಉದ್ಯಮ ಮತ್ತು ಜವಳಿ ಸಚಿವಾಲಯವು ಆಧುನಿಕ ಜವಳಿ ಸಂಶೋದನಾ

ಸಂಘದಲ್ಲಿ ಯೋಜಿಸಲಾಗಿದೆ.೧೯೫೫ ರ ಡಿಸೆಂಬರ್ ೨೫ ರಂದು ಭಾರತದ ಪ್ರಾಧಾನಿ ಪಂಡಿತ್ ಜವಹರಲಾಲ್ ನೆಹರು ಅವರು ಅಡಿಪಾಯ ಹಾಕಿದರು ಮತ್ತು ೧೯೫೮ ರ ಅಕ್ಟೋಬರ್ ೧೩ ರಂದು ಭಾರತದ ಅಧ್ಯಕ್ಷ ಸರ್ವೆಪಲ್ಲಿ

ರಾಧಾಕೃಷ್ಣನ್ ಅವರು ಉದ್ವಾಟಿಸಿದರು ಮೊದಲು ಅಧ್ಯಕ್ಷರು ಆರ್.ಕೆ ಶ ಚೆಟ್ಟಿಯರ್. ಭಾರತದ ಮೊದಲು ಹಣಕಾಸು ಮಂತ್ರಿ.

೧೯೫೫ ರಿಂದ ೧೯೮೨ ರವರೆಗೆ ನಿರ್ದೇಶಕರಾಗಿದ್ದ ಪದ್ಮಬುಶನ ಕಸ್ತೂರಿ ಶ್ರಿನಿವಾಸನ್ ಅವರು ಸಿತ್ತಾವನ್ನು ಪ್ರಮುಖ ಸಂಶೋಧನಾ ಸಂಸ್ಧ್ಹೆಯಾಗಿ ಸ್ದಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ನಂತರ ರಾಷ್ಟೀಯ ಜವಳಿ ನಿಗಮದ ಅಧ್ಯಕ್ಷರಾದರು.[೧]

ಕೋವೈ ಕೋರ ಹತ್ತಿ. ಭಾರತದ ತಮಿಳುನಾಡು ಕೊಯಮತ್ತೂರು ಪ್ರದೇಶದಲ್ಲಿ ಮಾಡಿದ ಒಂದು ಸೀರೆಯ ವಿಧವಾಗಿತು.ಕೊಯಮತ್ತೂರಿನಲ್ಲಿರುವ ಒಂದು ವಿಶೇಷ ರೀತಿಯ ಸಾರಿಯನ್ನು ಹೊಂದಿದೆ.

ಇದನ್ನು ೨೦೧೪/೨೦೧೫ ರಲ್ಲಿ ಭಾರತ ಸರ್ಕಾರವು ಭೌಗೋಳಿಕ ಸಚಕವಾಗಿ ಗುರುತಿಸಿದೆ.[೨]

ಉತಕೋವೈ ಕೋರ ಹಾತ್ತಿ ಮತ್ತು ಸಿಲ್ಕ ಮಿಸರನ್ನ ಹಿಂದ ತಾಯರಿಸಲಾಗುತ್ತ. ಉತ್ಪಾದಿಸಲು ಅಗತ್ಯವಿರುವ ಕೊರಾ ಹಾತ್ತಿಉತ್ತಮಗುಣಮಟದ ಹತ್ತಿ ನೂಲು ಸಾಪ್ರಾದಾಯಿಕ ಸಿಲ್ಕ್ ಕೊಡಾ ಮಿಶ್ರಣವಾಗಿದ್ದು.

ಉಲ್ಲೇಖನ

ಬದಲಾಯಿಸಿ
  1. https://en.wikipedia.org/wiki/Coimbatore
  2. http://www.textilescommittee.nic.in/ಹತ್ತಿ
  3. http://www.kanchipuram.com/silktextiles.html
  4. http://www.kanchipuram.com/silk.html