ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಅಥವಾ ಗದುಗಿನ ಭಾರತ ಹೆಸರಿನಿಂದ ಪ್ರಸಿದ್ದವಾದ ಕಾವ್ಯದ ಕರ್ತ್ರ್ ಕುಮಾರವ್ಯಾಸ.ಗದುಗಿನ ನಾರಣಪ್ಪ ಎಂಬುದು ಈತನ ನಿಜ ನಾಮ. ಈತನ ಕಾಲ ಸು.ಕ್ರಿ.ಶ.೧೪೦೦.ಗದುಗಿನ ಸಮೀಪದ ಕೋಳಿವಾಡದವನು.ಗದುಗಿನ ಮೀರನಾರಯಣ ಈತನ ಆರಾಧ್ಯ ದೈವ.ಭಾಗವತ ಸಂಪ್ರದಾಯಕ್ಕೆ ಸೇರಿದ ಈತ 'ಮೀರನಾರಯಣನೇ' ಕವಿ ಲಿಪಿಕಾರ ಕುಮಾರವ್ಯಾಸ ಎಂದು ವಿನಯವನ್ನು ಬರೆದವ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬುದು ಈತನಿಗಿರುವ ಅರ್ಥಪೂರ್ಣ ಬಿರುದು. ಮಹತಿನೊಡನೆ ಜನಪ್ರೀತಿಯನ್ನೂ ಪಡೆದಿರುವ ವಿರಳ ಕವಿಗಳಲ್ಲಿ ಈತ ಅಗ್ರಹಣ್ಯನೌ .ಭಾಮಿನಿ ಷಟ್ಪದಿಯಲ್ಲಿ ಮಹಾಭಾರತ ಕಥೆಯನ್ನು 'ಕೃಷ್ಣಕಥೆ'ಯಾಗಿ ರೌಉಪಿಸಿದ ಕುಮಾರವ್ಯಾಸನದು ಹಲಗೆ ಬಲಳಪವ ಹಿದಿಯದ ,ಪದವಿಟ್ಟು ಅಳಿಸಿದ ಕಾವ್ಯಪ್ರತಿಭೆ ." ಕುಮ್ಮರವ್ಯಾಸನು ಹಾದಿದನೆಂದರೆ ಕಲಿಯುಗ ದ್ವಾಪರಯುಗವಾಗುವುದು .ಭಾರತ ಕಣ್ಣಲ್ಲಿ ಕುಣಿಯುವುದು" .ಇದು ರಾಷ್ಟ್ರಕವಿ ಕುವೆಂಪು ಅವರ ಪ್ರಶಂಸೆ.


ಈ ಸದಸ್ಯರ ಊರು ಮಂಗಳೂರು.