ಸದಸ್ಯ:Bharath kp/ನನ್ನ ಪ್ರಯೋಗಪುಟ

ಕ್ರೈಸ್ಟ್ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ, ಭಾರತ ಖಾಸಗಿ ವಿಶ್ವವಿದ್ಯಾಲಯ.೨೦೦೮ ಜುಲೈ ೨೨ರಂದು,ಕಾಲೇಜು ೧೯೬೯ರಲ್ಲಿ ಸ್ಥಾಪಿಸಲಾಯಿತು ಇದು ಘೋಷಿಸಲಾಯಿತು ಸಂಸ್ಥೆಯೊಂದು ಯುಜಿಸಿ ಆಕ್ಟ್ ೧೯೫೬ಸೆಕ್ಷನ್ ಸಚಿವಾಲಯದ ಮಾನವ ಸಂಪನ್ಮೂಲ ಅಭಿವೃದ್ಧಿ, ಭಾರತ ಸರ್ಕಾರದ ಅಡಿಯಲ್ಲಿ ವಿಶ್ವವಿದ್ಯಾಲಯ ಎಂದು ಪರಿಗಣಿಸಲಾಯಿತು.ವಿಶ್ವವಿದ್ಯಾಲಯ ಕ್ಯಾಥೊಲಿಕ್ ಧಾರ್ಮಿಕ ಆದೇಶ ಮೇರಿ ಇಮ್ಯಾಕ್ಯುಲೇಟ್ ಆಫ್ಪಾ ದ್ರಿಗಳ ನಿರ್ವಹಣೆ ಹಂತದಲ್ಲಿದೆ. ವಿಶ್ವವಿದ್ಯಾಲಯ ೧೮೦೦೦ವಿದ್ಯಾರ್ಥಿಗಳು ಇದರೆ.೨೦೧೬ರಲ್ಲಿ, ವಿಶ್ವವಿದ್ಯಾನಿಲಯದ ಒಂದು ದರ್ಜೆಯ ರಾಷ್ಟ್ರೀಯ ಪರೀಕ್ಷೆ ಮತ್ತು ಮಾನ್ಯತಾ ಮಾನ್ಯತೆ ಮಾಡಲಾಯಿತು.೨೦೧೬ ಭಾರತ-ನೀಲ್ಸನ್ ಸಮೀಕ್ಷೆಯಲ್ಲಿ, ಕ್ರೈಸ್ಟ್ ವಿಶ್ವವಿದ್ಯಾಲಯ ಭಾರತದ ಅತ್ಯುತ್ತಮ ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾನವನ್ನು ಇದೆ. ವಿಶ್ವವಿದ್ಯಾಲಯ ಮಾನವಿಕ,ಸಮಾಜ ವಿಜ್ಞಾನ,ವಿಜ್ಞಾನ, ಕಾನೂನು,ಇಂಜಿನಿಯರಿಂಗ್,ಬಿಸಿನೆಸ್ ಅಡ್ಮಿನಿಸ್ಟ್ರೇಷನ್,ವಾಣಿಜ್ಯ,ಮ್ಯಾನೇಜ್ಮೆಂಟ್ ಶೈಕ್ಷಣಿಕ ವಿಭಾಗಗಳಲ್ಲಿ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪದವಿ,ಸ್ನಾತಕೋತ್ತರ ಹಾಗೂ ಸಂಶೋಧನಾ ಕಾರ್ಯಕ್ರಮಗಳನ್ನು ಒದಗಿಸುತ್ತದೆ.ಇದು ಬಿಸಿನೆಸ್ ಮ್ಯಾನೇಜ್ಮೆಂಟ್,ಕಂಪ್ಯೂಟರ್ ಅಪ್ಲಿಕೇಶನ್,ಹೋಟೆಲ್ ಮ್ಯಾನೇಜ್ಮೆಂಟ್,ಸಮೂಹ ಸಂವಹನ,ಸಮಾಜಕಾರ್ಯ,ಎಂಜಿನಿಯರಿಂಗ್ ಮತ್ತು ಪ್ರವಾಸೋದ್ಯಮ ಸೇರಿದಂತೆ ಕ್ಷೇತ್ರಗಳಲ್ಲಿ ವೃತ್ತಿಪರ ಶಿಕ್ಷಣ ಒದಗಿಸುತ್ತದೆ.ವಿಶ್ವವಿದ್ಯಾಲಯ ಆವರಣ ಅತ್ಯುತ್ತಮ ಸಾಂಸ್ಥಿಕ ಕಟ್ಟಡಗಳು ಮತ್ತು ಗಾರ್ಡನ್ ೨೦೦೦-೦೨ ನಡುವೆ ಮೂರು ಸತತ ವರ್ಷಗಳಿಂದ ಬೆಂಗಳೂರು ನಗರ ಆರ್ಟ್ಸ್ ಆಯೋಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಇದು ಅತ್ಯುತ್ತಮ ಸಾಂಸ್ಥಿಕ ಗಾರ್ಡನ್ ೨೦೧೨.ಕ್ಯಾಂಪಸ್ ಸೇರಿದಂತೆ ಇಪ್ಪತ್ತು ನಾಲ್ಕು ವರ್ಷಗಳ ಕಾಲ ನಿರಂತರವಾಗಿ ಮೈಸೂರು ತೋಟಗಾರಿಕೆ ಸೊಸೈಟಿ ಸ್ಥಾಪಿಸಿದ ಶೂನ್ಯ ತ್ಯಾಜ್ಯ ಕ್ಯಾಂಪಸ್ ಸಾಧಿಸಿದೆ ಮತ್ತು ಅದರ ತೇವ ತ್ಯಾಜ್ಯ ಮತ್ತು ಬಳಸಲಾಗುತ್ತದೆ ಕಾಗದದ ಮರುಬಳಕೆ.ಕ್ಯಾಂಪಸ್ ಗುರುತನ್ನು ಕಾರ್ಡ್ಗಳು ಮತ್ತು ಡೆಬಿಟ್ ಕಾರ್ಡ್ಗಳು ಕಾರ್ಯನಿರ್ವಹಿಸುತ್ತವೆ ಸ್ಮಾರ್ಟ್ ಕಾರ್ಡ್ ಒದಗಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ಹಣವಿಲ್ಲದ ಇದೆ.









                                                                 ಲವ್ ಟ್ರೈನಿಂಗ್
ಕಾಶಿನಾಥ್
ಪ್ರೀತಿ

ಲವ್ ಟ್ರೈನಿಂಗ್- ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು [] ಟ್ರೈನಿಂಗ್ (ಚಲನಚಿತ್ರ) ಲವ್ ಟ್ರೈನಿಂಗ್ ನಿರ್ದೇಶನ ಬಿ.ರಾಮಮೂರ್ತಿ ನಿರ್ಮಾಪಕ ಜಿ.ಆರ್.ಭೀಮರಾವ್ ಪಾತ್ರವರ್ಗ ಕಾಶೀನಾಥ್ ರೂಪ ತಾರ, ಅಭಿನಯ, ಅಂಜಲಿ ಸಂಗೀತ ವಿ.ಮನೋಹರ್ ಛಾಯಾಗ್ರಹಣ ಮಹೇಂದ್ರ ಬಿಡುಗಡೆಯಾಗಿದ್ದು ೧೯೯೩ ಚಿತ್ರ ನಿರ್ಮಾಣ ಸಂಸ್ಥೆ ಶ್ರೀ ಲಕ್ಷ್ಮೀಶ್ವರಿ ಪಿಕ್ಚರ್ಸ್ವ್


      ಲವ್ ಟ್ರೈನಿಂಗ್ ಎಂಬ ಚಿತ್ರವು ಕನ್ನಡದ ಉತ್ತಮ ಚಿತ್ರಗಳಲ್ಲಿ ಒಂದು. ಈ ಚಿತ್ರವು ೮ ಜನವರಿ ೧೯೯೩ ರಲ್ಲಿ ಕರ್ನಾಟಕದ ಹಲವಾರು ಚಿತ್ರಮಂದಿರಗಳಲ್ಲಿ ತೆರೆಕಂಡಿತು. ಈ ಚಿತ್ರದ ನಿರ್ಮಾಪಕರು ಗೋಕು ರಾವ್ ಮತ್ತು ಜಿ.ಆರ್.ಭೀಮರಾವ್,ನಿರ್ದೇಶಕರು ಬಿ.ರಾಮಮೂರ್ತಿ,ಸಂಭಾಷಣೆ ಉಪೇಂದ್ರ,ಹಾಡು ಕಲ್ಯಾಣ್ ಮತ್ತು ಟಿ.ರಮೇಶ್ ರಾವ್,ಸಂಗೀತ ವಿ.ಮನೋಹರ್, ಒಡುತಿಟ್ಟಕಲೆ ಮಹೇಂದ್ರ ಚಿಟ್ಟಿ ಬಾಬು, ಸಂಪಾದಕರು ರಾಘವ, ಸಾಹಸ ಕರಾಟೆ ವಿಜಯ್ , ಕಲೆ ಕೆ.ಕೃಷ್ಣಚಾರ್, ಉಡುಪುನೀ ಲಕಾಂತ, ಅಲಂಕಾರ ಚೆಲುವರಾಜ, ಛಾಯಾಚಿತ್ರ ಬಸವರಾಜ್ ಆರಾಧ್ಯ, ದ್ವನಿಮುದ್ರಣ ಸಂಕೇತ್ ಆರ ಸಂಕೇತ್ ಎಲೆಕ್ಟ್ರಾನಿಕ್ಸ್, ಆಡಿಯೋ ಮತ್ತು ವೀಡಿಯೋ ಲಹರಿ ಮ್ಯೂಸಿಕ್ ಮತ್ತು ಶ್ರೀ ನಕೋಡ ವೀಡಿಯೋ, ಗಾಯನ ಎಲ್.ಎನ್. ಶಾಸ್ತ್ರಿ, ಬಿ.ಆರ್ ಛಾಯ,ಸುಮ ಶಾಸ್ತ್ರಿ,ಸೀಮಾ.
      ಈ ಚಿತ್ರದಲ್ಲಿ ಮುಖ್ಯ ಪಾತ್ರವಹಿದವರು ಕಾಶಿನಾಥ್. ಕಾಶಿನಾಥ್ ಅವರು ಕೇವಲ ಒಬ್ಬ ನಟ ಅಲ್ಲ, ಬದಲಾಗಿ ನಿರ್ದೇಶಕ, ನಿರ್ಮಾಪಕ ಮತ್ತು ಹಾಸ್ಯಗಾರ. ಇವರ ಸಹಾಯಕ ನಟರಾಗಿ ಶಿವರಾಮ್, ರಮೇಶ್ ಭಟ್, ಗೋ.ರ.ಬೀಮ ರಾವ್,ಟೆನ್ನಿಸ್ ಕೃಷ್ಣ, ಬಿರಾದರ್, ಪ್ರಭಾತ್ ನಾರಾಯಣ್, ಉಮಾನಾಥ್, ಉಮೇಶ್ ಹೆಡ್ಗೆ, ವಜ್ರಪ್ಪ, ತಾರಾ, ಮಾನಸ, ಅಂಜಲಿ, ಶ್ರೀ ದೇವಿ, ಅಭಿನಯ, ಸತ್ಯಭಾಮ ಹಾಗು ಇನ್ನೂ ಮುಂತಾದವರು ನಟಿಸಿದ್ದಾರೆ.[] ಈ ಚಿತ್ರವನ್ನು ಕನ್ನಡದ ಒಂದು ವಿಭಿನ್ನ ಹಾಗೂ ಹಾಸ್ಯಭರಿತ ಚಿತ್ರವೆಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ಜನರಿಗೆ ಒಳ್ಳೆಯ ಸಂದೇಶವೂ ಇದೆ. ಈ ಚಿತ್ರದಲ್ಲಿ ಯುವಕರ ಮನಸ್ಥಿತಯನ್ನು ತೋರಿಸಲಾಗಿದೆ, ಹಾಗೇ ಹುಡುಗರಿಗೆ ಮನಸೋಲುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ. ಚಿತ್ರವು ಹಿಂದಿನ ಕಾಲದ್ದಾದರೂ ಈಗಿನ ಕಾಲಕ್ಕೆ ಅನ್ವಯಿಸುವಂತೆ ಹಾಗು ಹೀಗಿನ ಯುವಕ ಯುವಕಿಯರಿಗೆ ಹೋಲುವಂತೆ ಚಿತ್ರಿಸಲಾಗಿದೆ. ಈ ಚಿತ್ರದ ನಾಯಕ ನಟನಾದ ಕಾಶಿನಾಥ್ ಅವರು ಯಾವ ಕೆಲಸಕ್ಕೂ ಹೋಗದೆ ಸೋಮಾರಿಯಾಗಿರುತ್ತಾರೆ ನಂತರ ತನ್ನ ತಾಯಿಯ ಬಲವಂತಕ್ಕೆ ಕೆಲಸ ಹುಡುಕಲು ಹೋಗುತ್ತಾರೆ. ಎಲ್ಲಿಯೂ ಕೆಲಸ ಸಿಗದ ಕಾರಣ ತನ್ನ ಸ್ನೇಹಿತನ ಸಲಹೆಯಿಂದ 'ಲವ್ ಟ್ರೈನಿಂಗ್ ಸ್ಕೂಲ್' ಎಂಬ ಪಾಠಶಾಲೆಯನ್ನು ಪ್ರಾರಂಭಿಸುತ್ತಾರೆ. 
      ಈ ಶಾಲೆಯು ಪ್ರೇಮಿಗಳಿಗೆ ಉಪಯುಕ್ತವಾಗುತ್ತದೆಂದು ಭಾವಿಸಿ ಶಾಲೆಯನ್ನು ಶುರುಮಾಡುತ್ತಾರೆ. ಪ್ರೀತಿಸುವವರಿಗೆ ಮಾರ್ಗದರ್ಶನ ಮಾಡಲು ಹೋಗಿ, ತಮ್ಮ ಪ್ರೀತಿಯನ್ನು ತೋರಿಸಲು ಹೋದಾಗ ಅದು ಅಂದು ಕೊಂಡ್ಡದ್ದಕ್ಕಿಂತ ವಿಚಿತ್ರವಾಗಿ ಮೂಡಿಬಂದು ಬಿಡುತ್ತದೆ. ಶಾಲೆಗೆ ಬಂದಿದ್ದ ಯುವಕರ ಪ್ರೇಯಸಿಗಳೆಲ್ಲರು ಕಾಶಿನಾಥ್ ಅವರನ್ನೆ ಪ್ರೇಮಿಸಲು ಪ್ರಾರಂಭಿಸುತ್ತಾರೆ. ಒಂದು ದಿನ ನಾಯಕನ ಹುಟ್ಟುಹಬ್ಬದ ದಿನ, ನಾಯಕನ ನಿಜವಾದ ಪ್ರೇಯಸಿ ಜಗಳವಾಡಿ ಕೋಪಿಸಿಕೊಂಡು ಹೋಗುತ್ತಾಳೆ. ಆದರೆ ಇದೊಂದು ಬರಿ ನಾಟಕವಾಗಿರುತ್ತದೆ. ನಂತರ ಪ್ರೇಯಸಿ ತನ್ನ ನಾಟಕವನ್ನು ಒಪ್ಪಿಕೊಂಡು ಕಾಶಿನಾಥ್ ಅವರನ್ನೇ ಮದುವೆಯಾಗುತ್ತಾಳೆ. ಈ ಚಿತ್ರದಿಂದ ನಾವು ತಿಳಿದುಕೊಳ್ಳಬಹುದಾದ ಆಂಶವೆಂದರೆ ಸೋಮಾರಿಗಳಾಗಿರ ಬಾರದು. ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಲು ಶ್ರಮಿಸಬೇಕು. ಗಂಡಸಿಗೆ ಇರುವ ಜವಬ್ದಾರಿಗಳನ್ನ ವಹಿಸಿಕೊಂಡು ತನ್ನನ್ನು ನಂಬಿರುವ ತಂದೆ-ತಾಯಿ ಹಾಗು ತನ್ನನ್ನು ನಂಬಿ ಬರುವ ಹೆಂಡತಿಯನ್ನು ನೋಡಿಕೊಳ್ಳುವ ಅರ್ಹತೆ ಇರಬೇಕು ಎಂಬುದು ಈ ಚಿತ್ರದಿಂದ ಚೆನ್ನಾಗಿ ತಿಳಿಯುತ್ತದೆ.
  1. https://www.youtube.com/watch?v=m6pHHCYK92g
  2. https://kannadamoviesinfo.wordpress.com/2013/09/06/love-training-1993/