ನನ್ನ ಹೆಸರು ಭಾನುಪ್ರಿಯ.ಎನ್. ನಾನು ಜೆ ಎಸ್ ಎಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ಯಲ್ಲಿ ವ್ಯಾಸಂಗ ಮಾಡುತ್ತಾ ಇದ್ದೇನೆ. ನನಗೆ ಹಾಡು ಕೇಳುವುದು ತುಂಬಾ ಇಷ್ಟ ಮತ್ತು ಪುಸ್ತಕ ಅನ್ನು ಓದುವುದು ತುಂಬಾ ಇಷ್ಟ ಹಾಗೂ ನನಗೆ ಸ್ನೇಹಿತರೊಡನೆ ಕಾಲ ಕಳೆಯುವುದು ತುಂಬಾ ಇಷ್ಟ.