Avi vikipidia
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಬದಲಾಯಿಸಿಕನ್ನಡ ಸಾಹಿತ್ಯ ಲೋಕದ ದಿಗ್ಗಜರು,ಸಾಹಿತ್ಯಾಸಕ್ತರು,ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆ-ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ.ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು,ಕವಿ ಗೋಷ್ಠಿಗಳು,ಸಂವಾದಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ. ಇವು ಕನ್ನಡಿಗರಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ.ಕನ್ನಡದ ಪುಸ್ತಕಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಏಕೈಕ ಸ್ಥಳ ಕನ್ನಡ ಸಾಹಿತ್ಯ ಸಮ್ಮೇಳನಗಳು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನಾಡಿನ ಹಿರಿಯ ಸಾಹಿತಿಗಳಿಗೆ ದೊರೆಯುವ ಅತ್ಯುನ್ನತ ಗೌರವ.ಇದೇ ಮಾದರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು,ತಾಲ್ಲೂಕು ಹಾಗೂ ಹೋಬಳಿ ಸಾಹಿತ್ಯ ಸಮ್ಮೇಳನಗಳು ಜರುಗುತ್ತಿವೆ.ಕರ್ನಾಟಕದ ೫ ಗಡಿ ರಾಜ್ಯಗಳಲ್ಲಿ ಗಡಿನಾಡ ಸಾಹಿತ್ಯ ಸಮ್ಮೇಳನಗಳು ನಡೆಯುತ್ತಿರುವುದು ವಿಶೇಷ ಅಂಶವಾಗಿದೆ.ಇದಲ್ಲದೆ ಮಕ್ಕಳ ಸಾಹಿತ್ಯ ಸಮಾವೇಶ,ಜಾನಪದ ಸಮಾವೇಶ,ಹಾಗೂ ದಲಿತ ಮತ್ತು ಬಂಡಾಯ ಸಮಾವೇಶಗಳು ಇನ್ನೂ ಮೊದಲಾದ ಸಾಹಿತ್ಯಕ ಸಮಾವೇಶಗಳನ್ನು ಕಮ್ಮಟಗಳನ್ನು ನಡೆಸಲಾಗುತ್ತಿದೆ.
ಈವರೆಗೆ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನಗಳು,ನಡೆದ ಸ್ಥಳ,ವರ್ಷ ಹಾಗೂ ಸಮ್ಮೇಳನಾಧ್ಯಕ್ಷರ ವಿವರ ಇಲ್ಲಿದೆ.
Header text | Header text | Header text | Header text | ||||
---|---|---|---|---|---|---|---|
1 | ಬೆಂಗಳೂರು | 1915 | ಎಚ್.ವಿ.ನಂಜುಂಡಯ್ಯ | ||||
2 | ಬೆಂಗಳೂರು | 1916 | ಎಚ್.ವಿ.ನಂಜುಂಡಯ್ಯ | ||||
3 | ಮೈಸೂರು | 1917 | ಎಚ್.ವಿ.ನಂಜುಂಡಯ್ಯ | ||||
4 | ಧಾರವಾಡ | 1918 | ಆರ್. ನರಸಿಂಹಾಚಾರ್ | ||||
5 | ಹಾಸನ | 1919 | ಕರ್ಪೂರ ಶ್ರೀನಿವಾಸರಾವ್ | ||||
6 | ಹೊಸಪೇಟೆ | 1920 | ರೊದ್ದ ಶ್ರೀನಿವಾಸರಾವ್ | ||||
7 | ಚಿಕ್ಕಮಗಳೂರು | 1921 | ಕೆ.ಪಿ.ಪಟ್ಟಣಶೆಟ್ಟಿ | ||||
8 | ದಾವಣಗೆರೆ | 1922 | ಎಂ.ವೆಂಕಟಕೃಷ್ಣಯ್ಯ | ||||
9 | ಬಿಜಾಪುರ | 1923 | ಸಿದ್ದಾಂತಿ ಶಿವಶಂಕರಶಾಸ್ತ್ರಿ | ||||
10 | ಕೋಲಾರ | 1924 | ಹೊಸಕೋಟೆ ಕೃಷ್ಣಶಾಸ್ತ್ರೀ | ||||
11 | ಬೆಳಗಾವಿ | 1925 | ಬೆನಗಲ್ ರಾಮರಾವ್ | ||||
12 | ಬಳ್ಳಾರಿ | 1926 | ಫ.ಗು.ಹಳಿಕಟ್ಟಿ | ||||
13 | ಮಂಗಳೂರು | 1927 | ಆರ್. ತಾತಾ | ||||
14 | ಗುಲ್ಬರ್ಗಾ | 1928 | ಬಿ.ಎಂ.ಶ್ರೀಕಂಠಯ್ಯ | ||||
15 | ಬೆಳಗಾವಿ | 1929 | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ||||
16 | ಮೈಸೂರು | 1930 | ಆಲೂರು ವೆಂಕಟರಾವ್ | ||||
17 | ಕಾರವಾರ | 1931 | ಮಳಲಿ ತಿಮ್ಮಪ್ಪಯ್ಯ | ||||
18 | ಮಡಿಕೇರಿ | 1932 | ಡಿ.ವಿ.ಗುಂಡಪ್ಪ | ||||
19 | ಹುಬ್ಬಳ್ಳಿ | 1933 | ವೈ.ನಾಗೇಶಶಾಸ್ತ್ರೀ | ||||
20 | ರಾಯಚೂರು | 1934 | ಪಂಜೆ ಮಂಗೇಶರಾಯ
21 ಮುಂಬಯಿ 1935 ಎನ್.ಎಸ್.ಸುಬ್ಬರಾವ್ 22 ಜಮಖಂಡಿ 1937 ಬೆಳ್ಳಾವೆ ವೆಂಕಟನಾರಣಪ್ಪ 23 ಬಳ್ಳಾರಿ 1938 ರಂ.ರಾ.ದಿವಾಕರ್ 24 ಬೆಳಗಾವಿ 1939 ಮುದವೀಡು ಕೃಷ್ಣರಾವ್ 25 ಧಾರವಾಡ 1940 ವೈ.ಚಂದ್ರಶೇಖರ ಶಾಸ್ತ್ರೀ 26 ಹೈದ್ರಾಬಾದ್ 1941 ಎ.ಆರ್. ಕೃಷ್ಣಶಾಸ್ತ್ರೀ 27 ಶಿವಮೊಗ್ಗ 1943 ದ.ರಾ.ಬೇಂದ್ರೆ 28 ರಬಕವಿ 1944 ಎಸ್.ಎಸ್. ಬಸವನಾಳ 29 ಮದರಾಸು 1945 ಟಿ.ಪಿ.ಕೈಲಾಸಂ 30 ಹರಪನಹಳ್ಳಿ 1947 ಸಿ.ಕೆ. ವೆಂಕಟರಾಮಯ್ಯ 31 ಕಾಸರಗೋಡು 1948 ತಿರುಮಲೆ ತಾತಾಚಾರ್ಯ ಶರ್ಮಾ 32 ಗುಲ್ಬರ್ಗಾ 1949 ಉತ್ತಂಗಿ ಚೆನ್ನಪ್ಪ 33 ಸೊಲ್ಲಾಪುರ 1950 ಎಂ.ಆರ್.ಶ್ರೀನಿವಾಸಮೂರ್ತಿ 34 ಮುಂಬಯಿ 1951 ಎಂ.ಗೋವಿಂದಪೈ 35 ಬೇಲೂರು 1952 ಎಸ್.ಸಿ.ನಂದಿಮಠ 36 ಕುಮಟ 1954 ವಿ.ಸೀತಾರಾಮಯ್ಯ 37 ಮೈಸೂರು 1955 ಶಿವರಾಮಕಾರಂತ್ 38 ಬೆಂಗಳೂರು 1955* ರಾಯಚೂರು 39 ಧಾರವಾಡ 1957 ಕೆ.ವಿ.ಪುಟ್ಟಪ್ಪ 40 ಬಳ್ಳಾರಿ 1958 ವಿ.ಕೃ.ಗೋಕಾಕ್ 41 ಬೀದರ್ 1960 ಡಿ.ಎಲ್.ನರಸಿಂಹಾಚಾರ್ 42 ಮಣಿಪಾಲ 1960 ಅ.ನ.ಕೃಷ್ಣರಾವ್ 43 ಗದಗ 1961 ಕೆ.ಜಿ.ಕುಂದಣಗಾರ 44 ಸಿದ್ಧಗಂಗಾ 1963 ರಂ.ಶ್ರೀ.ಮುಗಳಿ 45 ಕಾರವಾರ 1923 ಕಡೆಂಗೋಡ್ಲು ಶಂಕರಭಟ್ಟ 46 ಕಡೆಂಗೋಡ್ಲು ಶಂಕರಭಟ್ಟ 1967 ಅ.ನೇ.ಉಪಾಧ್ಯೆ 47 ಬೆಂಗಳೂರು 1970 ದೇ.ಜವರೇಗೌಡ 48 ಮಂಡ್ಯ 1974 ಜಯದೇವಿ ತಾಯಿ ಲಿಗಾಡೆ 49 ಶಿವಮೊಗ್ಗ 1976 ಎಸ್.ವಿ.ರಂಗಣ್ಣ 50 ನವದೆಹಲಿ 1978 ಜಿ.ಪಿ.ರಾಜರತ್ನಂ 51 ಧರ್ಮಸ್ಥಳ 1979 ಎಂ.ಗೋಪಾಲಕೃಷ್ಣ ಅಡಿಗ 52 ಬೆಳಗಾವಿ 1980 ಬಸವರಾಜ ಕಟ್ಟಿಮನೀ 53 ಚಿಕ್ಕಮಗಳೂರು 1981 ಪು.ತಿ.ನರಸಿಂಹಾಚಾರ್ 54 ಮಡಿಕೇರಿ 1981 ಶಂಬಾ ಜೋಶಿ 55 ಶಿರಸಿ 1982 ಗೊರೂರು ರಾಮಸ್ವಾಮಿ ಅಯ್ಯಂಗಾರ್ 56 ಕೈವಾರ 1984 ಎ.ಎನ್. ಮೂರ್ತಿರಾವ್ 57 ಬೀದರ್ 1835 ಹಾ.ಮಾ.ನಾಯಕ್ 58 ಕಲಬುರ್ಗಿ 1987 ಸಿದ್ದಯ್ಯ ಪುರಾಣಿಕ್ 59 ಹುಬ್ಬಳ್ಳಿ 1990 ಆರ್.ಸಿ. ಹಿರೇಮಠ್ 60 ಮೈಸೂರು 1990 ಕೆ.ಎಸ್. ನರಸಿಂಹಸ್ವಾಮಿ 61 ದಾವಣಗೆರೆ 1992 ಜಿ.ಎಸ್. ಶಿವರುದ್ರಪ್ಪ 62 ಕೊಪ್ಪಳ 1992 ಸಿಂಪಿ ಲಿಂಗಣ್ಣ 63 ಮಂಡ್ಯ 1994 ಚದುರಂಗ 64 ಮುಧೋಳ 1995 ಎಚ್.ಎಲ್. ನಾಗೇಗೌಡ 65 ಹಾಸನ 1996 ಚನ್ನವೀರಕಣವಿ 66 ಮಂಗಳೂರು 1997 ಕಯ್ಯಾರ ಕಿಞಣ್ಣ ರೈ 67 ಕನಕಪುರ 1999 ಡಾ.ಎಸ್.ಎಲ್. ಬೈರಪ್ಪ 68 ಬಾಗಲಕೋಟೆ 2000 ಶಾಂತಾದೇವಿ ಮಾಳವಾಡ 69 ತುಮಕೂರು 2002 ಯು.ಆರ್. ಅನಂತಮೂರ್ತಿ 70 ಬೆಳಗಾವಿ 2003 ಡಾ.ಪಾಟೀಲ ಪುಟ್ಟಪ್ಪ 71 ಮೂಡಬಿದಿರೆ 2004 ಡಾ.ಕಮಲಾ ಹಂಪನಾ 72 ಬೀದರ್ 2006 ಶಾಂತರಸ ಹೆಂಬೇರಾಳು 73 ಶಿವಮೊಗ್ಗ 2006 ಪ್ರೊ.ಕೆ.ಎಸ್.ನಿಸಾರ್ ಅಹ್ಮದ್ 74 ಉಡುಪಿ 2007 ಎಲ್.ಎಸ್.ಶೇಷಗಿರಿರಾವ್ 75 ಚಿತ್ರದುರ್ಗ 2009 ಡಾ.ಎಲ್.ಬಸವರಾಜು 76 ಗದಗ 2010 ಡಾ.ಗೀತಾ ನಾಗಭೂಷಣ 77 ಬೆಂಗಳೂರು 2011 ಪ್ರೊ.ಜಿ.ವೆಂಕಟಸುಬ್ಬಯ್ಯ 78 ಗಂಗಾವತಿ 2011 ಡಾ. ಸಿ.ಪಿ. ಕೃಷ್ಣಕುಮಾರ್ 79 ಬಿಜಾಪುರ 2013 ಕೋ. ಚೆನ್ನಬಸಪ್ಪ 80 ಕೊಡಗು 2014 ನಾ ಡಿಸೋಜ |
ಉದಾಹರಣೆ | ಉದಾಹರಣೆ | ಉದಾಹರಣೆ | ಉದಾಹರಣೆ |