ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನ ಒಂದು ಪ್ರಸಿದ್ದವಾದ ಕಾಲೇಜು ಆಗಿದೆ. ಈ ಕಾಲೇಜಿನಲ್ಲಿ ಒಂದು ಒಳ್ಳೆಯ ಗುಣಮಟ್ಟದ ಶಿಕ್ಶಣವನ್ನು ನೀಡಲಾಗುತ್ತಿದೆ. ಈ ಕಾಲೇಜಿನಲ್ಲಿ ಹಲವು ರೀತಿಯ ಸೌಲಭ್ಯವನ್ನು ನೀಡಲಾಗಿದ್ದು ಇದು ಸದಾ ವಿಧ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿಯಾಗಿದೆ.

ಈ ಕಾಲೇಜಿನಲ್ಲಿರುವ ಪ್ರಮುಖ ಸೌಲಭ್ಯಗಳೆಂದರೆ:

೧. ದ್ವನಿವರ್ದಕಗಳನ್ನು ಹೊಂದಿರುವ ಉತ್ತಮ ಶಾಲಾ ಕೊಟಡಿಗಳು. ೨. ೯೦೦೦೦ ಕ್ಕೂ ಹೆಚ್ಚು ಪುಸ್ತಕಗಳಿರುವ, ಗಣಕಯಂತ್ರಗಳನ್ನು ಹೊಂದಿರುವ ಗ್ರಂಥಾಲಯ. ೩. ಪ್ರತಿ ಶಾಲಾ ಕೊಠಡಿಯಲ್ಲಿ ಪ್ರಕ್ಶೇಪಕಗಳನ್ನು ಅಳವಡಿಸಲಾಗಿದ್ದು ಇದು ಶಿಕ್ಶಕರಿಗೆ ಬೋಧಿಸಲು ತುಂಬಾ ಸಹಕಾರಿಯಾಗಿದೆ. ೪.

ತಿಂಡಿಗಳು:

  • ಚಪಾತಿ
  • ಉಪ್ಪಿಟ್ಟು
  • ಇಡ್ಳಿ
  • ರೊಟ್ಟಿ
  • ದೋಸೆ

ಪಂಚೇಂದ್ರಿಯಗಳು:

  1. ಕಣ್ಣು
  2. ಕಿವಿ
  3. ಮೂಗು
  4. ನಾಲಿಗೆ
  5. ಚರ್ಮ

ನನ್ನ ಗೆಳೆಯರು:

  1. ಲವೀನ
  2. ವಿವಿಯನ್
  3. ಫ್ರೀಡ
  4. ಅಮಿತ್ ಡಿ ಸೋಜ
  5. ವಿಜಯ್ ವಿನ್ಸೆಂಟ್ ಪೇರಿಸ್

ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನ ಒಂದು ಪ್ರಸಿದ್ದವಾದ ಕಾಲೇಜು ಆಗಿದೆ.

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ರವರು ಭಾರತದ ಪ್ರಸಿದ್ದ ರಾಷ್ತ್ರಕವಿಯಾಗಿದ್ದಾರೆ.

ಪ್ರೀತಿಯ ಸಂಪಿಗೆ ಬಾಂಧವರಿಗೆ ಸ್ವಾಗತ ಸುಸ್ವಾಗತ

ಪಾಕಿಸ್ತಾನ ಮೂಲದ ಜಿಹಾದಿಗಳು ಮುಂಬಯಿ ಸಿದ್ದಿವಿನಾಯಕ ದೇವಾಲಯವನ್ನು ಗುರಿಯಾಗಿಸಿಕೊಂಡು ಭಯೋತ್ಪಾದನೆ ದಾಳಿ ನಡೆಸುವ ಸಂಭವನೀಯತೆ ಹಿನ್ನೆಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ.

ವಿಶ್ವಕನ್ನಡ ವು ಪ್ರಪ್ರಥಮ ಅಂತರಜಾಲ ಪತ್ರಿಕೆಯಾಗಿದೆ.