Arwghhffg
Joined ೬ ಜುಲೈ ೨೦೨೩
https://kn.wikipedia.org/wiki/ಚಲಗೇರಾ
.
ಚಲಗೇರಾ
ಬದಲಾಯಿಸಿಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ. ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಮಾದನ ಹಿಪ್ಪರಗಾ ಹೋಬಳಿ ವ್ಯಾಪ್ತಿಯಲ್ಲಿ ಇದೆ. ಗ್ರಾಮದಲ್ಲಿ ಐದು ದೇವಸ್ತಾನಗಳಿವೆ. ಮುಖ್ಯ ದೇವಾಲಯ ಹನುಮಾನ್ ದೇವಾಲಯ. ಹಾಗೂ ಶ್ರೀ ದೇವಿಲಿಂಗ್ ಹವಾ ಮಲ್ಲಿನಾಥ ಮಹಾರಾಜ ಆಶ್ರಮ ಇದೆ.
ಅಕ್ಕ ಪಕ್ಕದ ಗ್ರಾಮಗಳು
ಬದಲಾಯಿಸಿಮಾದನ ಹಿಪ್ಪರಗಾ , ನಿಂಬಾಳ , ಖೇದುಮ್ಮಾರ್ಗ ಹಾಗೂ ಮಹಾರಾಷ್ಟ್ರದ ಇಬ್ರಾಹಿಂಪುರ
ದೇವಾಲಯಗಳು
ಬದಲಾಯಿಸಿಹನುಮಾನ ದೇವಾಲಯ
ಅಂಬಾ ಭವಾನಿ ದೇವಾಲಯ
ಚೌಡೇಶ್ವರಿ ದೇವಾಲಯ
ಪಾಂಡುರಂಗ ವಿಠಲ ದೇವಾಲಯ
ಲಕ್ಷ್ಮೀ ದೇವಾಲಯ
ಮುಖ್ಯ ದೇವಾಲಯ
ಬದಲಾಯಿಸಿಹನುಮಾನ ದೇವಾಲಯವು ಮುಖ್ಯ ದೇವಾಲಯ ಅಥವಾ ಗ್ರಾಮ ದೇವತೆ.ಪ್ರತಿ ವರ್ಷ ದವನದ ಹುಣ್ಣಿಮೆ ಅಂದರೆ ಹನುಮ ಜಯಂತಿಯಾಗಿ ಮೂರನೇ ದಿನ ಸಂಕಷ್ಟ ಚತುರ್ಥಿ ಯ ದಿನದಂದು ರಾತ್ರಿ ೮ ಗಂಟೆಗೆ ಅದ್ದೂರಿಯಾಗಿ ಮಹಾ ರಥೋತ್ಸವ ನಡೆಯುತ್ತದೆ.