ನಮಸ್ಕಾರ,

ನಾನು ಅರುಣ್ ಕುಮಾರ್ ಡಿ. ವಿಕಿಪೀಡಿಯಾಕ್ಕೆ ಜೂನ್ ೮ ೨೦೦೫ ರಂದು ಸೇರಿದ್ದೇನೆ. ನನ್ನ ಕೈಲಾದಷ್ಟು ಸೇವೆಸಲ್ಲಿಸ ಬೇಕೆಂಬುದೇ ನನ್ನ ಆಸೆ. ನಾನು ಮೂಲತಃ ಉತ್ತರ ಕನ್ನಡವನು. ಆದರೆ ನನ್ನ ದ್ವಿತೀಯ ಪಿ.ಯು.ಸಿ. ವರೆಗಿನ ಶಿಕ್ಷಣವು ಉಡುಪಿಯಲ್ಲಿ ನಡೆಯಿತು. ನಂತರ ಮೈಸೂರಿನ ಶ್ರೀ ಜಯಚಾಮರಾಜೆಂದ್ರ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.) ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಇ. ಮುಗಿಸಿರುವೆ. ಇದಿಷ್ಟು ನನ್ನ ಬಗ್ಗೆ.

- ಅರುಣ್ ಕುಮಾರ್ ಡಿ.