ನನ್ನ ಹೆಸರು ಅಪಿತ,ನನ್ನ ಉರು ಮಂಗಳೂರು ,ನಾನು ನನ್ನ ಊರಿನ ಹೋಲಿ ರೊಸರಿ ಶಾಲೆಯಲ್ಲಿ ನನ್ನ ಶಾಲ ವಿದ್ಯಾಬ್ಯಸವನ್ನು ಪೊರ್ಣಗೊಳಿಸಿರುತ್ತೇನೆ ,ನನು ನನ್ನ ಪದವಿ ಪೂರ್ವ ವಿದ್ಯಾಬ್ಯಸವನ್ನು ಶ್ರಿ ಧರ್ಮಸ್ತಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಸವನ್ನು ಪೂರ್ಣಗೊಳಿಸಿರುತೆನೆ,ನಾನು ನನ್ನ ಉನ್ನತ ವಿಧ್ಯಭ್ಯಸಕಾಗಿ ಸಂತ ಅಲೊಸಿಯಸ್ ಕಾಲೇಜಿಗೆ ಸೇರಿದೇನೆ.ನನಗೆ ವಾಲೀಬಾಲ್ ಅಡಲು ಬಹಳ ಉತ್ಸಾಹ