ಸದಸ್ಯ:Arpitha05/ನನ್ನ ಪ್ರಯೋಗಪುಟ5

ವಿವಿಧ ವಿಷಯಗಳು, ಲಿಂಗ ತಾರತಮ್ಯ ಹೋಗಲಾಡಿಸುವಿಕೆ, ಸಮುದಾಯದ ವಿವಿಧ ಅಗತ್ಯಗಳ ಲೇಖನಗಳು -ಇವುಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಗಳಿಗೆ ಸೇರಿಸಲು ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.

ಉದ್ದೇಶ

ಬದಲಾಯಿಸಿ
  • ಸಂಪಾದಕರಲ್ಲಿ ವೈವಿಧ್ಯತೆಯನ್ನು ಸಾಧಿಸುವುದು. ಮುಖ್ಯವಾಗಿ ಸಾಧ್ಯವಿದ್ದಷ್ಟು ಹೊಸ ಮಹಿಳಾ ಸಂಪಾದಕರನ್ನು ಸೇರಿಸುವುದು
  • ಈಗಾಗಲೇ ಇರುವ ಸಂಪಾದಕರಲ್ಲಿ ಹೊಸ ಚೈತನ್ಯ ತುಂಬುವುದು
  • ವೈವಿಧ್ಯಮಯ ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ

ಬದಲಾಯಿಸಿ

ಸ್ಥಳ :
ದಿನಾಂಕ : ಫೆಬ್ರವರಿ ೮-೯, ೨೦೨೦
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೦೦

ಈ ಸಂಪಾದನೋತ್ಸವಕ್ಕೆ ' ಎಂಬ ಪ್ರಮಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು (ವಿಜ್ಞಾನಿಗಳು)

ಬದಲಾಯಿಸಿ

ಸಂಪನ್ಮೂಲ ವ್ಯಕ್ತಿಗಳು

ಬದಲಾಯಿಸಿ
  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ


ಸಂಘಟಕರು

ಬದಲಾಯಿಸಿ
  1. ವಿಕಿವಿಮೆನ್ ಮಂಗಳೂರು
  2. ಕರಾವಳಿ ವಿಕಿಮೀಡಿಯನ್

ಭಾಗವಹಿಸಲು ಇಚ್ಛಿಸುವವರು

ಬದಲಾಯಿಸಿ

ಭಾಗವಹಿಸಿದವರು ಮತ್ತು ಅವರ ಲೇಖನಗಳು

ಬದಲಾಯಿಸಿ

ಛಾಯಾಚಿತ್ರಗಳು

ಬದಲಾಯಿಸಿ