ಸದಸ್ಯ:Arjun Prabhakar 17/ನನ್ನ ಪ್ರಯೋಗಪುಟ
ಕೋಹಿನೂರ್ ಎಂದರೆ ಬೆಳಕಿನ ಬೆಟ್ಟ ಎಂಬ ಅರ್ಥವಿದೆ. ಒಂದಾನೊಂದು ಕಾಲದಲ್ಲಿ ಈ ವಜ್ರವು ವಿಶ್ವದಲ್ಲಿಯೇ ಅತೀ ದೊಡ್ಡ ವಜ್ರವೆಂಬ ಖ್ಯಾತಿಯನ್ನು ಪಡೆದಿತ್ತು. ಈ ವಜ್ರವು ಗೋಲ್ಕಂಡದ ಸುಲ್ತಾನರ ಕಾಲದಲ್ಲಿ ದೊರಕಿತು, ನಂತರ ಮೊಘಲರ ಕೈ ಸೇರಿತು. ಕೋಹಿನೂರ್ ವಜ್ರಕ್ಕೆ ಕಲಹಪ್ರಿಯ ಎಂದು ಸಹ ಹೆಸರಿದೆ. ಈ ವಜ್ರಕ್ಕಾಗಿ ಪರ್ಷಿಯನ್ನರು ಮತ್ತು ಆಂಗ್ಲರ ನಡುವೆ ಯುದ್ದ ನಡೆದು ಕಡೆಗೆ ೧೮೭೭ ರಲ್ಲಿ ವಿಕ್ಟೋರಿಯಾ ರಾಣಿಯ ಕಿರೀಟ ಸೇರಿತು.
ಕೋಹಿನೂರ್ ವಜ್ರಕ್ಕೆ ಸುಮಾರು ೫೦೦೦ ವರ್ಷಗಳ ಇತಿಹಾಸವಿದೆ. ೧೩ನೇ ಶತಮಾನದಲ್ಲಿ ಆಂದ್ರಪ್ರದೇಶದ ಗುಂಟೂರು ಎಂಬ ಜಿಲ್ಲೆಯಲ್ಲಿ ಈ ವಜ್ರವು ಮೊದಲು ಕಂಡಿತು.
೧೩ನೇ ಶತಮಾನದಲ್ಲಿ ಆಂಧ್ರಪ್ರದೇಶದ ಗುಂಟೂರು ಎಂಬ ಜಿಲ್ಲೆಯಲ್ಲಿ ಕಂಡುಬಂದ ಈ ಬೆಳಕಿನ ಪರ್ವತವು ಮೊದಲು ಕಕಾಟಿಯರ ಸಾಮ್ರಜ್ಯದಲ್ಲಿತ್ತು ೧೩೧೦ ರಲ್ಲಿ ಮಾಲಿಕಫುರ ಖಿಲ್ಜಿ ಈ ಬೆಳಕಿನ ಬೆಟ್ಟವನ್ನು ವಶಪಡಿಸಿಕೊಂಡರು.ಆ ನಂತರ ಸುಮಾರು ಇನ್ನೂರು ವರ್ಷ ಈ ವಜ್ರವು ಮುಘಲರ ಸಾಮ್ರಜ್ಯದಲ್ಲಿತ್ತು.ಶಹಜಹನ್ ಈ ವಜ್ರವನ್ನು 'ಪಿಕಾಕ್ ಥ್ರೊನ್' ನಲ್ಲಿಟ್ಟ ಪ್ರಸಂಗದ ದಾಖಲೆಗಳು ದೊರೆತಿದೆ. ಔರಂಗಜೇಬ್ ರವರು ಈ ವಜ್ರವನ್ನು ಕತ್ತರಿಸಿ ಅಲಂಕರಿಸಿಸಲು ಕೊಟ್ಟಾಗ ಒಬ್ಬ ವ್ಯಕ್ತಿಯು ಸರಿಯಾಗಿ ಮಾಡದಿದ್ದರಿಂದ ಅವನಿಗೆ ಶಿಕ್ಷೆಯಾಗಿ ಹತ್ತು ಸಾವಿರ ಆಜ್ನೆ ಮಾಡಿದರು. ಬಹಬ್ಬರ ತಾನು ಬರೆದ 'ಭಾಭುರ ಮಾಮ ' ಎಂಬ ಪುಸ್ತಕದಲ್ಲಿ ಈ ವಜ್ರದ ಬಗ್ಗೆ ತಿಳಿಸಿದ್ದಾರೆ. ಆ ದಾಖಲೆಯ ಪ್ರಕರ ಈ ವಜ್ರವನ್ನು ಅವರಿಗೆ ಸುಲ್ತಾನ್ ಇಬ್ರಹಿಮ್ ಲೋಧಿ ಯವರು ನೀಡಿದರು. ಆ ನಂತರ ಈ ೧೭೩೯ರಲ್ಲಿ ಪ ರ್ಶಿಯನ್ ಜನರಲ್ ಆದ ನಾದಿರ ಮೊಹಮ್ಮದ್ ಭಾರತಕ್ಕೆ ಬಂದಾಗ ಈ ವಜ್ರವನ್ನು ವಶಪಡಿಸಿಕೊಂಡು ತನ್ನ ದೇಶಕ್ಕೆ ತೆಗೆದುಕೊಂಡು ಹೋಗಿದ್ದ . ಈ ವಜ್ರಕ್ಕೆ ಕೊಹಿನೂರು ಎಂಬ ಹೆಸರಿಟ್ಟರು.ಕೊಹಿನೂರು ಎಂದರೆ 'ಬೆಳಕಿನ ಬೆಟ್ಟ' ಎಂದು ಅರ್ಥ ೧೭೪೭ ರಲ್ಲಿ ನಾದಿರ ಮೊಹಮ್ಮದನ ಮರಣದ ನಂತರ ಈ ವಜ್ರವು ಅಹಮ್ಮದ್ ಷಾ ದುರಾನಿಯ ವಶದಲ್ಲಿತ್ತು ಆನಂತರ ೧೮೧೩ ಅಲ್ಲಿ ಷಾ ಶುಜಾರ ದುರಾನಿ ಈ ವಜ್ರವನ್ನು ಪುನ್ಃ ಭಾರತಕ್ಕೆ ತಂದರು.ಹಾಗು ರಾಜನಾಥ್ ಸಿಂಗ್ ರವರಿಗೆ ಈ ವಜ್ರವನ್ನು ನೀಡಿದರು ಈ ವಜ್ರವನ್ನು ಜಗನಾಥ್ ಪೂರಿ ಎಂಬ ದೇವಸ್ಥಾನದಲ್ಲಿ ಇಡಬೇಕೆಂಬ ಬಯಕೆ ಇತ್ತು ಆದರೆ ಅಷ್ತರಲ್ಲಿ ಬ್ರಿಟೀಷರು ರಾಜನಾಥ್ ಸಿಂಗ್ ರವರ ಸಾಮ್ರಜ್ಯವನ್ನು ವಶಪಡಿಸಿಕೊಂಡರು.ಲಾಹೋರ ಟ್ರೀಟಿ ಎಂಬ ಹೆಸರಿನಲ್ಲಿ ಈ ಪರ್ವತವನ್ನು ಬ್ರಿಟೀಷ್
-
ಕೊಹಿನೊರು ವಜ್ರ
ಈಸ್ಟ್ ಇಂಡಿಯ ಕಂಪೆನಿಗೆ ವರ್ಗಾವಣೆ ಮಾಡಿದರು.ಇದನ್ನು 'ಯುದ್ದ ಖರ್ಚು' ಎಂದು ದಾಖಲೆ ಮಾಡಿದರು ಕೊಹಿನೂರ ವಜ್ರವನ್ನು ರಾಜನಾಥ್ ಸಿಂಗ್ ನ ಸಣ್ಣಮಗನಾದ ದುಲೀಪ್ ಸಿಂಗ್ ರವರ ನೀಡಿದಂತೆ ದಾಖಲೆಯಲ್ಲಿ ಪ್ರಸ್ಥುತವಾಗಿದೆ ಈ ವಜ್ರವನ್ನು ರಾಣಿ ವಿಕ್ಟೋರಿಯ ರವರಿಗೆ ೧೮೫೦ ರಲ್ಲಿ ನೀಡಲಾಯಿತು.೧೮೫೨ ರಲ್ಲಿ ಆಲ್ಬರ ಪ್ರಿನ್ಸ್ ಕೋನ್ ಸೋರ್ಟ ರವರಿಗೆ ಈ ವಜ್ರದ ಆಕಾರವು ಆಕರ್ಷಕವಾಗಿ ಕಾಣಲಿಲ್ಲ ಆದ್ದರಿಂದ ಈ ವಜ್ರ ವನ್ನು ಪುನರಾವರ್ತಿಸಲು ಮಿ. ಕೇಂಟೋರ ರವರಿಗೆ ನೀಡಲಾಯಿತು. ಈ ವಜ್ರವನ್ನು 'ಪರ್ಪಲ್ -ವಾಲ್ವೆಟ್ ಕ್ವೀನ್ ಮಥರ್ನ್ ಕ್ರೌನ್ ' ನಲ್ಲಿ ಸೇರಿಸಲಾಯಿತು . ವಿಕ್ಟೋರಿಯರವರು ಈ 'ಕ್ರೌನ್' ಧರಿಸಿದ ನಂತರ ಇನ್ನು ಮುಂದೆ ಬರೀ ಮಹಿಳೆಯರು ಮಾತ್ರ ಇದನ್ನು ಧರಿಸಬೇಕು ಎಂದು ತಿಳಿಸಿದರು.ಅವರ ಮರಣದ ನಂತರ ಈ ಬೆಳಕಿನ ಬೆಟ್ಟವು ಲಂಡನ್ ನ ಟವರ ಎಂಬ ಸ್ಥಳದಲ್ಲಿ 'ಕ್ರೌನ್ ಜಿವೆಲ್ಸ್'ನ ಭಾಗವಾಗಿ ಕಾಯ್ದಿರಿಸಿದ್ದರೆ.
ಸುಮಾರು ಹತ್ತರಿಂದ ಹನ್ನೆರಡು ಬಿಲಿಯನ್ ಡಾಲರ ಬೆಲೆ ಬಾಳುವ ಈ ವಜ್ರವು ಭಾರತಕ್ಕೆ ಸೇರಬೇಕೆಂದು ಎಷ್ಟೊ ಜನರು ವಾದ ಮಾಡಿದರೂ ಬ್ರಿಟೀಷರಲ್ಲಿ ದಾಖಲೆಗಳು ಇದ್ದಿದ್ದರಿಂದ ನಮಗೆ ಏನೂ ಮಾಡಲು ಸಾದ್ಯವಾಗುತ್ತಿಲ್ಲ.
ವಿಲಿಯಮ್ ಡಲ್ ರಿಂಪಲ್ ರ ಪ್ರಕಾರ ' ಭಾರತ ಮಾಡುವ ವಾದದ ಪ್ರಕಾರ ಬ್ರಿಟೀಶರು ಬಲವಂತದಿಂದ ವಜ್ರವನ್ನು ಭಾರತದಿಂದ ತೆಗೆದುಕೊಂಡಿದ್ದಾದರೆ , ಭಾರತದವರೂ ಕೂಡ! '
ಇದು ಮೂಲವಾಗಿ ಯಾರಿಗೇ ಸೇರಿದ್ದರು ಸಹ ಕೋಹಿನೂರು ವಜ್ರ ಒಂದು ಅಧ್ಬುತವೇ ಸರಿ.