ಗುಂಟೂರು

ಆಂಧ್ರ ಪ್ರದೇಶದ ಜಿಲ್ಲೆ, ಭಾರತ

ಗುಂಟೂರು ಆಂಧ್ರ ಪ್ರದೇಶದ ಒಂದು ಜಿಲ್ಲೆ. ಮತ್ತು ಆ ಜಿಲ್ಲೆಯ ಮುಖ್ಯಪಟ್ಟಣ. ಉ. ಅ. 16° 18' ಮತ್ತು ಪು.ರೇ. 80° 28' ಮೇಲೆ. ಹೈದರಾಬಾದ್ ನಗರದ ಆಗ್ನೇಯಕ್ಕೆ 400 ಕಿ.ಮೀ. ದೂರದಲ್ಲಿದೆ. ಇದು ದಕ್ಷಿಣ ರೈಲ್ವೆಯ ವಿಜಯವಾಡ-ಗುಂಟಕಲ್ ಮಾರ್ಗದ ಒಂದು ಮುಖ್ಯ ರೈಲು ನಿಲ್ದಾಣ. ಜಂಕ್ಷನ್, ವಿಶಾಖಪಟ್ಟಣ-ಮದ್ರಾಸ್ ರಸ್ತೆಯಲ್ಲಿದೆ.

Guntur

గుంటూరు

Garthapuri[೧]
Countryಭಾರತ
Stateಆಂಧ್ರ ಪ್ರದೇಶ
RegionCoastal Andhra
DistrictGuntur
ಹೆಸರು ಬರಲು ಕಾರಣTank Village[೨]
ಸರ್ಕಾರ
 •  ಸಭಾGuntur Municipal Corporation[೩]
 • MayorNone
 • Municipal CommissionerSmt.P.Nagaveni[೪]
 • Member of ParliamentGalla Jayadev
ಕ್ಷೇತ್ರಫಲ
 • City೪೫.೭೧ km (೧೭.೬೫ sq mi)
Elevation
೩೦ m (೧೦೦ ft)
ಜನಸಂಖ್ಯೆ
 (2011)[೬]
 • City೬೫೧,೩೮೨
 • Rank65th
 • ಸಾಂದ್ರತೆ೧೪,೦೦೦/km (೩೭,೦೦೦/sq mi)
 • Metro೭೪೩,೩೫೪
Languages
 • Officialತೆಲುಗು
ಸಮಯ ವಲಯಯುಟಿಸಿ+5:30 (IST)
PIN
522 xxx
Telephone code91-863
ವಾಹನ ನೋಂದಣಿAP 07
Sex ratio1016[೮] /
Lok Sabha constituencyGuntur
Planning agencyGuntur Municipal Corporation, VGTMUDA
ಜಾಲತಾಣwww.gunturcorporation.org

ಹವಾಮಾನಸಂಪಾದಿಸಿ

ಬೇಸಗೆಯಲ್ಲಿ ಉಷ್ಣತೆಯ ಸರಾಸರಿ 32° ಸೆಂ., ಚಳಿಗಾಲದಲ್ಲಿ 20° ಸೆಂ.

ಶೈಕ್ಷಣಿಕಸಂಪಾದಿಸಿ

ಇಲ್ಲಿ ಆಂಧ್ರ ವಿಶ್ವವಿದ್ಯಾಲಯದ ಮನ್ನಣೆ ಪಡೆದ ಕಾಲೇಜುಗಳಿವೆ.

ವ್ಯವಹಾರಸಂಪಾದಿಸಿ

ಸೆಣಬು, ಎಣ್ಣೆ, ಮತ್ತು ಅಕ್ಕಿ ಗಿರಣಿಗಳು, ಹೊಗೆಸೊಪ್ಪು, ಪರಿಷ್ಕರಣ, ಎಂಜಿನಿಯರಿಂಗ್-ಇವು ಇಲ್ಲಿಯ ಕೈಗಾರಿಕೆಗಳು. ಇತರ ಪಟ್ಟಣಗಳೊಂದಿಗೆ ರೈಲ್ವೆ ಮತ್ತು ರಸ್ತೆ ಸಂಪರ್ಕ ಹೊಂದಿರುವುದರಿಂದ ಇದೊಂದು ಪ್ರಮುಖ ವ್ಯಾಪಾರ ಸ್ಥಳ.

ಇತಿಹಾಸಸಂಪಾದಿಸಿ

18ನೆಯ ಶತಮಾನದ ಉತ್ತರಾರ್ಧದಲ್ಲಿ ಫ್ರೆಂಚರು ಈ ಪಟ್ಟಣವನ್ನು ಸ್ಥಾಪಿಸಿದರೆಂದು ಕಾಣುತ್ತದೆ. ಗುಂಟೂರು ಸ್ವಲ್ಪ ಕಾಲ ನಿಜಾಮನ ಅಧೀನದಲ್ಲಿತ್ತು. 1788ರಲ್ಲಿ ಇದು ಬ್ರಿಟಿಷರ ಅಧೀನಕ್ಕೆ ಬಂತು. 1866ರಲ್ಲಿ ಇಲ್ಲಿ ಪೌರಸಭೆ ಸ್ಥಾಪಿತವಾಯಿತು.

ಬಾಹ್ಯ ಸಂಪರ್ಕಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "Guntur History". National Informatics Centre. Retrieved 27 July 2014.
  2. "About Guntur". Vijayawada: VGTM Urban Development Authority. Archived from the original on 21 ಆಗಸ್ಟ್ 2015. Retrieved 3 August 2014.
  3. "Governing body". Guntur Municipal Corporation. Retrieved 10 June 2014.
  4. "GMC Commissioner". Guntur Municipal Corporation. Retrieved 28 July 2014.
  5. "MUNICIPAL CORPORATION, GUNTUR. CITY PROFILE [As on 27-07-2011]" (pdf). Guntur Municipal Corporation. Retrieved 10 October 2014.
  6. "Cities having population 1 lakh and above" (PDF). The Registrar General & Census Commissioner, India. Retrieved 1 August 2014.
  7. "Guntur city population is 7,43,354 as per 2011 Census". The Hindu. Guntur. 26 May 2013. Retrieved 12 October 2014.
  8. "Sex Ratio" (PDF). 4 September 2007.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗುಂಟೂರು&oldid=1124978" ಇಂದ ಪಡೆಯಲ್ಪಟ್ಟಿದೆ