ಪರಿಚಯ ಬದಲಾಯಿಸಿ

ನನ್ನ ಹೆಸರು ಅರ್ಜುನ್.ಸಿ.ಡಿ.

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಂ ನಲ್ಲಿ ಓದುತ್ತಿದೇನೆ.

ನಾನ್ನ ಊರು ಚೌಡ್ಲು ಗ್ರಾಮ, ಸೋಮವಾರಪೇಟೇ ತಾಲುಕು , ಕೊಡಗು ಜಿಲ್ಲೆ,

ನನ್ನ ತಂದೆಯ ಹೆಸರು ದೀನೇಶ್ ಸಿ.ಬಿ.ನನ್ನ ತಾಯಿಯ ಹೆಸರು ಹೇಮಲತಾ ಡಿ.ಇ.ನನ್ನ ಅಣ್ಣನ ಹೆಸರು ಅಕ್ಷಯ್ ಸಿ.ಡಿ.

ನಾನು ನನ್ನ ಪ್ರಥಮಿಕ ಶಿಕ್ಷಣವನ್ನು ಸಾಂಧಿಪನಿ ವಿಧ್ಯ ಪೀಠ, ಚೌಡ್ಲು ಗ್ರಾಮದಲ್ಲಿ ಮುಗಿಸಿದೆ.

ನನ್ನ ಪದವಿ ಪೂರ್ವ ಶಿಕ್ಷಣವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನ್ನಲ್ಲಿ ಮುಗಿಸಿದ್ದೇನೆ.

ನನಗೆ ಹಾಕಿ ಆಡುವುದು ಎಂದರೆ ತುಂಬ ಇಶ್ಟ.

ನನ್ನ ಹವ್ಯಾಸಗಳು ಚಿತ್ರ ಬಿಡಿಸುವುದು, ಹೊಸ ರೀತಿಯ ಲಿಪಿಯನ್ನು  ಬರೆಯುವುದು ಮತ್ತು ಹಾಕಿ ಆಡುವುದು.


ಧನ್ಯವಾದಗಳು