ಸದಸ್ಯ:Archana aj/sandbox
ಡೌ ಜೋನ್ಸ್ ಕೈಗಾರಿಕ ಸರಾಸರಿ
ಇತಿಹಾಸ
ಬದಲಾಯಿಸಿಡೌ ಜೋನ್ಸ್ ಕೈಗಾರಿಕ ಸರಾಸರಿ ಅಥವಾ ಡೌ ಜೋನ್ಸ್ ಅಥವಾ ಇಂಡ್ಸ್ತ್ರಿಯಲ್ ಅವರೇಜ್ . ಇದನ್ನು ಡಿ.ಜೆ.ಐ.ಎ ಎಂದು ಕೂಡ ಕರೆಯಲಾಗುವುದು. ಡೌ ಜೋನ್ಸ್ ಎನುವುದು ಷೇರು ಮಾರುಕಟ್ಟೆಯ ಸೂಚ್ಯಂಕ. ವಾಲ್ ಸ್ಟ್ರೀಟ್ ವರದಿ ನೀಡಿರುವ ಹಲವಾರು ಸೂಚ್ಯಂಕಗಳಲ್ಲಿ ಡೌ ಜೋನ್ಸ್ ಮುಖ್ಯ ಸ್ಥಾನವನ್ನು ಪಡೆದಿದ್ದೆ. ಇದರ ಸಹ ಸಂಸ್ಥಾಪಕ ಚಾರ್ಲ್ಸ್ ಡೌ. ಡೌ ಸರಾಸರಿಗೆ 'ಡೌ'ಯೆಂದು ಹೆಸರು ನೀಡಿದ ಕಾರಣ ಅದರ ಸಹ ಸ್ಥಾಪಕ ಹಾಗು ಆತನ ವ್ಯಾಪರ ಪಾಲುಗಾರ ಎಡ್ವರ್ದ್ ಜೋನ್ಸ್, ಇವರು ಸಂಖ್ಯಾಶಾಸ್ತ್ರರಾಗಿದ್ದರು. ಈ ಕೈಗಾರಿಕ ಸರಾಸರಿಯನ್ನು ಮೊದಲ ಬಾರಿಗೆ ಮೇ ೨೬, ೧೮೯೬ರಂದು ಲೆಖ ಮಾಡಲಾಯಿತು[೧]. ಈಗ ಪ್ರಸ್ತುತದಲ್ಲಿ ಡೌ ಜೋನ್ಸ್ ಸೂಚ್ಯಂಕವನು ಎಸ್ ಅಂಡ್ ಪಿ ೫೦೦ರವರು ಸ್ವಾಮ್ಯದ ಪಡೆದಿದ್ದಾರೆ. ಡೌ ಜೋನ್ಸ್ನಿನ್ನ ಅತ್ಯಂತ ಮುಖ್ಯ ಕೆಲಸವೆಂದರೆ ಇದು ಯುನೈಟೆಡ್ ಸ್ಟೇಟ್ಸ್ ೩೦ ಪ್ರಚಾರ ಹಾಗು ಖ್ಯಾತಿ ಗೊಂಡಿರುವ ಡೊಡ್ಡ ಕಂಪನಿಗಳು ಹೇಗೆ ಪ್ರಮಾಣಿತ ವಹಿವಾಟು ಸಮಯದಲ್ಲಿ ಹೇಗೆ ಷೇರು ಮಾರುಕಟ್ಟೆಯಲ್ಲಿ ತಮ್ಮ ವ್ಯಾಪರವನ್ನು ಮಾಡುತಾರೆಂದು ವರದಿ ನೀಡುವುದು ಅಥವಾ ವಿವರಿಸುವುದು. ಡೌ ಜೋನ್ಸ್ ಯೂನೈಟೆಡ್ ಸ್ಟೇಟ್ಸ್ ಹಲವಾರು ಪುರಾತನ ಕೈಗಾರಿಕ ಸರಾಸರಿಗಳಲ್ಲಿ ಎರಡನೆಯದಾಗಿದ್ದೆ. ೧೮೮೪ರಲ್ಲಿ, ಚಾರ್ಲ್ಸ್ ಡೌರವರು ತಮ್ಮ ಮೊದಲನೆಯ ಷೇರು ಸರಾಸರಿಯನ್ನು ಸಂಯೋಜನೆ ಮಾಡಿದಾಗ, ಅವರು ಕೆವಲ ೯ ರೈಲು ಹಾಗು ೧೨ ಕೈಗಾರಿಕ ಕಂಪನಿಗಳನ್ನು ಮಾತ್ರವೇ ಬಳಸಿದರು.
ಮುಖ್ಯವಾದ ಸೂಚ್ಯಂಕಗಳು
ಬದಲಾಯಿಸಿಈ ಡೌ ಸೂಚ್ಯಂಕವು ೧೨ ಅತ್ಯಂತ ಖ್ಯಾತ ಗೊಂಡಿರುವ ಕೈಗಾರಿಕೆಗಳನ್ನು ಹೊಂದಿದ್ದೆ, ಅದರಲ್ಲಿ ಕೆಲವು ಕೈಗಾರಿಕೆಗಳೆಂದರೆ: ಅಮೆರಿಕನ್ ಹತ್ತಿ ತೈಲ ಕಂಪನಿ, ಅಮೆರಿಕನ್ ಸಕ್ಕರೆ ಕಂಪನಿ, ಚಿಕಾಗೊ ಅನಿಲ ಕಂಪನಿ, ಅಮೆರಿಕನ್ ತಂಬಾಕು ಕಂಪನಿ, ಯುನೈಟೆಡ್ ಸ್ಟೇಟ್ಸ್ ಚರ್ಮದ ಕಂಪನಿ, ರಾಷ್ಟ್ರೀಯ ಲೀಡ್ ಕಂಪನಿ, ಉತ್ತರ ಅಮೇರಿಕನ್ ಕಂಪನಿ, ಯುನೈಟೆಡ್ ಸ್ಟೇತ್ಸ್ ರಬ್ಬರ್ ಕಂಪನಿ. ೨೦ನೇ ಶತಮಾನದಲ್ಲಿ ಡೌ ಜೋನ್ಸ್ ತನ್ನ ವಾರ್ಷಿಕ ಜಟಿಲವನ್ನು ಲೆಖ ಮಾಡಿದಾಗ ಅದು ಸುಮಾರು ೫.೩%ವರೆಗೆ ಲಾಭಾವನ್ನು ಹೆಚ್ಚಿಸಿತ್ತು, ಇದನ್ನು ವಾರೆನ್ ಬಫೆಟ್ "ಅದ್ಭುತ ಶತಮಾನ" ಎಂದು ಕರೆದರು. ಡೌ ಜೋನ್ಸ್ ಸ್ಟಾಕ್ ಬೆಲೆಯು ಅದರ ನಿಜವಾದ ಬೆಲೆಯಲ್ಲ, ಡೌ ಬೆಲೆ ತೂಕ ಸರಾಸರಿಯನ್ನು ಪಲಿಸುತಿತ್ತು ಆದರೆ ಈಗ ಸ್ಟಾಕ್ ಸ್ಪ್ಲಿಟ್ಸ್ ಪರಿಣಾಮವನ್ನು ಸರಿದೂಗಿಸಲು ಮಾಪನ [ಸ್ಕೇಲ್ದ್] ಸರಾಸರಿಯನ್ನು ಪಾಲಿಸುತ್ತಿದೆ. ಡೌ ತನ್ನ ೩೦ ಕಂಪನಿಗಳ ಸ್ಟಾಕನ ಬೆಲೆಯನ್ನು ಪ್ರಧಾನವಾಗಿತುಕೊಂಡು, ಡಿ.ಜೆ.ಐ.ಎ ಡಿವೈಸರ್ ಮೂಲಕ ಸ್ಟಾಕನ ಬೆಲೆಯನ್ನು ನಿರ್ಧರಿಸುತ್ತದೆ. ಈ ಡಿವೈಸರ್ ಡೌನ ಯಾವುದಾದರು ಒಂದು ಕಂಪನಿಯ ಸ್ಟಾಕನ ಮೇಲೆ ಸ್ಟಾಕ ಸ್ಪ್ಲೀಟ್ ಪರಿಣಾಮ ಬೀರಿದ್ದರೆ ಇದು ಬದಲಾಗುವುದು. ಈಗ ಪ್ರಸ್ತುತಕ್ಕೆ ಡಿವೈಸರ್ ಬೆಲೆಯು ಕಡಿಮೆಯಾಗಿರುವುದ್ದರಿಂದ್ದ ಸರಾಸರಿಯ ಬೆಲೆಯು ಹೆಚ್ಚಾಗಿದೆ.
ಆರಂಭಿಕ ವರ್ಷಗಳು
ಬದಲಾಯಿಸಿಮೊದಲ ಬಾರಿಗೆ ತನ್ನ ವರದಿಯನ್ನು ಪ್ರಕಟಿಸಿದ್ದಗ ಅದರ ಸೂಚ್ಯಂಕವು ೬೨.೭೬% ಆಗಿತ್ತು[೨]. ಡೌ ೧೮೯೦ರಲ್ಲಿ ಸುಮಾರು ೭೮.೩೮%ನೊಂದಿಗೆ ಉತ್ತುಂಗಕ್ಕೇರಿತು, ಆದರೆ ೧೮೯೬ರಲ್ಲಿ ಅತ್ತಿ ಕಡಿಮೆ ಮಟ್ಟಕ್ಕೆ ಅಂದರೆ ೨೮.೪೮%ಗೆ ತಲುಪಿತು ಇದನ್ನು ''ಪ್ಯಾನಿಕ್ ಆಫ್ ೧೮೯೬" ಎಂದು ಕರೆಯಲಾಗುವುದು. ಆದರು ೧೮೯೬ರಲ್ಲಿ ಯುನೈಟೆಡ್ ಸ್ಟೇಟ್ಸ್ ಹಾಗು ಸ್ಪಾನಿಷ್ ಸಾಮ್ರಾಜ್ಯಕು ನಡೆದ ಯುದ್ಧ ಡೌನ ಮೇಜೆ ಅಷ್ತೊಂದು ಕೆಟ್ಟ ಪರಿಣಾಮವನು ಬೀರಲಿಲ್ಲ. ೧೯೨೮ರಲ್ಲಿ ಡೌನ ಘಟಕಗಳು ೩೦ ಸ್ಟಾಕ್ ಕಂಪನಿಗಳಿಗೆ ತಲುಪಿದವು, ಇದನು "ರೋರಿಂಗ್ ಟ್ವೆಂಟಿಸ್ಸ್"ಯೆಂದು ಕರೆಯಲಾಗಿತು. ಅಕ್ಟೋಬರ್ "ಕ್ರಾಶ್ ಆಫ್ ೧೯೨೯" ಹಾಗು ಇನ್ನು ಕೆಲವು ವರುಷಗಳಿಗೆ ಮುಂದುವರಿಯಲಿದ "ಗ್ರೇಟ್ ಡಿಪ್ರೆಷನ್"- ಈ ಎರಡು ಕಾರಣದಿಂದ್ದ ಡೌನ ಸರಾಸರಿಯು ತನ್ನ ಆರಂಭ ಕಾಲದ ಬೆಲೆಗೆ ತಲುಪಿತ್ತು.
ಡಾಟ್-ಕಾಮ್ ಉತ್ಕರ್ಷ
ಬದಲಾಯಿಸಿ೧೯೯೦ರಲ್ಲಿ ತಂತ್ರ ಡಾಟ್ ಕಾಮ್ ಯುಗದ ಪರಿಚಯದಿಂದ್ದ ಅತ್ಯಂತ ದೊದ್ದ ಹಾಗು ವೇಗ ಬದಲಾವಣೆಯನ್ನು ಕಂಡಿತು. ಹಾಗು ೧೯೯೨-೧೯೯೩ ಈ ವರ್ಷದಲ್ಲಿ ಡೌ ಜೋನ್ಸ್ ಸ್ಥಿತಿಯು ತೂರಾಡ ತೊಡಗಿತ್ತು ಈ ಕಾರಣದಿಂದ್ದ ಡೌ ಜೋನ್ಸ್ ಕೆವಲ ೩೦೦೦ ಮಟ್ಟಕ್ಕೆ ತಲುಪಿ ಸಾದಾರಣ ಗಳಿಕೆಯನ್ನು ಸಾಧಿಸಿತ್ತು- ಇದರ ಮುಖ್ಯ ಕಾರಣವೆಂದರೆ ಜೈವಿಕ ತಂತ್ರ "ಬಯೋ ಟೆಕ್ನಾಲಜಿ". ೧೯೯೫ ನವೆಂಬರ್ ೨೧ರಂದು ಡೌ ಜೋನ್ಸ್ ಸುಮಾರು ೫೦೦೦ ಮಟ್ಟದ ವರೆಗೆ ಮುಚ್ಚಲಾಗಿತ್ತು ಇದು ಡೌ ಜೋನ್ಸ್ ಇತಿಹಾಸದಲ್ಲಿಯೇ ಮೊದಲ ಬಾರಿ. ೧೯೯೮ರಲ್ಲಿ ನಡೆದ "ರಷ್ಯಾದ ಆರ್ಥಿಕ ಬಿಕ್ಕಟ್ಟು" ಹಾಗು ಅನಂತರದ "ಕೊಲ್ಯಾಪ್ಸ್ ಆಫ್ ಲಾಂಗ್ ಟರ್ಮ್ ಕ್ಯಾಪಿತಲ್ ಮ್ಯಾನೇಜಮೆಂಟ್"- ಈ ಎರಡು ಪರಿಸ್ಥಿತಿ ಅಂತರಾಷ್ಟ್ರಿಯವಾಗಿ ಜನರ ಮನಸ್ಸಿನಲ್ಲಿ ಸ್ಟಾಕಗಳ ವಿರೋಧ ತಪ್ಪಾದ ಭಾವನೆಗಳನ್ನು ಮೂಡಿಸಿತು ಆದರು ಡೌ ಜೋನ್ಸ್ ಇಡೆಲವನ್ನು ಮೀರಿಸಿ ಜನರ ಭಾವನಾತ್ಮಕ ತಳ್ಳುವ ಮೂಲಕ ಸುಮಾರು ೯೦೦೦ ಮಟ್ಟದ ವರೆಗೆ ೧೯೯೮,ಏಪ್ರಿಲ್ ರಂದು ಸಾಧಿಸಿತು. ಬುಲ್ ಮಾರ್ಕೆಟ್ ೨೦೦೯-೨೦೧೫ ಮೇ ೬, ೨೦೧೦ರಂದು ಡೌ ಜೋನ್ಸ್ ಒಂದೇ ದಿನದಲ್ಲಿ ಸುಮಾರು ೪೦೦ ಅಂಕಗಳನ್ನು ಕಳೆದುಕೊಂಡಿತ್ತು- ಕಾರಣ ಫೆಡೆರಲ್ ರಿಸರ್ವ್ ಬ್ಯಾಂಕಿನ ಸಿಡಿಲ ವಿತ್ತಿಯ ನೀತಿಯಿಂದ [ಲೂಸ್ ಮಾನಿಟರಿ ಪಾಲಿಸಿ]. ಆದರೆ ಮೇ ೩, ೨೦೧೩ರಂದು ಡೌ ಮೊದಲ ಬಾರಿಗೆ ೧೫೦೦೦ಕ್ಕು ಹೆಚ್ಚು ಮಾರ್ಕ್ ಮೀರಿಸಿತ್ತು ಹಾಗು ಜುಲೈ ೩, ೨೦೧೪ರಂದು ಸುಮಾರು ೧೭೦೦೦ಕ್ಕು ಹೆಚ್ಚು ಮಾರ್ಕ್ ಮೊದಲ ಬಾರಿಗೆ ವ್ಯಾಪಾರ ಮಾಡಿತ್ತು. ಇಂಟ್ರಾ ಡೇ ಬದಲಾವಣೆಯಲ್ಲಿ ಡೌನ ಕನಿಷ್ಟ ಬಿಂದು- ೯೯೮.೫೦, ಅನಂತರ ಅತಿ ದೊಡ್ಡ ಕುಸಿತವೆಂದರೆ ೯.೨% ನಷ್ಟ. ಈ ಇಂಟ್ರಾ ಡೇ ಸಂದರ್ಭದಲ್ಲಿ ಡೌ ಕೊನೆಗೆ ೩.೨% ದಿನ ನಷ್ಟ ತಲುಪಿತು ಆದರೆ ಅದರ ಮುನ್ನ ಸುಮಾರು ೯,೮೬೯ ಅಂಕವನ್ನು ಪಡೆಯಿತು, ಇದನ್ನು ೨೦೧೦ "ಫ್ಲಾಶ್ ಕ್ರಾಶ್" ಎಂದು ಕರೆದರು.
ಹೂಡಿಕೆ
ಬದಲಾಯಿಸಿವಿನಿಮಯ ವ್ಯವಹಾರದ ನಿಧಿ ಅಥವಾ ಎಕ್ಸ್ಚೆಂಜ್ ಟ್ರೇಡಡ್ ಫಂಡ್ - ಸಾಮಾನ್ಯವಾಗಿ "ಡೈಮಂಡ್" ಎಂದು ಕರೆಯಲಾಗುವುದು.ಪೂರ್ವ ಅಥವಾ ಪ್ರಿ- ಮಾರುಕಟ್ಟೆಯ ವ್ಯಾಪಾರ ಆಗಮನದಿಂದ್ದ ಸರಾಸರಿಗೆ ನಿಖರವಾದ ಆರಂಭಿಕ ಬೆಲೆಯನು ನಿಡಿತು. ಫ್ಯುಚರ್ ಕಾಂಟ್ರಾಕ್ಟ್ಸ್ - ಡೆರವೇಟಿವ್ ಮಾರುಕಟ್ಟೆಯಲ್ಲಿ, ಚಿಕಾಗೊ ಮರ್ಚಟಿಲ್ ಎಕ್ಸ್ಚ್ಂಜ್ ಫ್ಯುಚರ್ ಕಾಂಟ್ರಾಕ್ಟ್ಸ್ ನೀಡುತಿತ್ತು, ಅದು ಸರಾಸರಿಯನು ಟ್ರ್ಯಾಕ್ ಮಾಡಿ ವ್ಯಾಪಾರಾ ಮಾಡುತಿತ್ತು.