ಕೇರಳ ಸಂಪ್ರದಾಯದ ನೃತ್ಯ- ಕಥಕಲಿ
ಓಣಂ ಹಬ್ಬದ ಸಮಯದಲ್ಲಿ ಪ್ರಸಿದ್ಧ ದೋಣಿ ಸ್ಪರ್ಧೆ

ನನ್ನ ಬಗ್ಗೆ

ಎಲ್ಲರಿಗೂ ನನ್ನ ಮುಂಜಾನೆಯ ನಮಸ್ಕಾರ !

ನನ್ನ ಹೆಸರು ಅನುಷ.ಪಿ.ಎಸ. ನಾನು ೧೦ ತನ್ಕಾ ನೆಯಟಿನ್ಗೆಲ ಶಾಲೆಯಲಿ ಒದಿದು . ನಾನು ಕೊಟಯಂ ಎಂಬ ಸ್ಧಲದಲಿ, ಕೆರಲದಲಿ

ಹುಟ್ಟಿದಿನಿ. ಹುಟ್ಟಿದ ದಿನ ೧೦ ಒ್ಕಟೊಬೊರ್ ೨೦೦೧.ಬೆಲದಿದು ಮತು ಒದಿದು ಎಲಾ ಬೆಂಗಳೂರಿನಲಿ. ನಂದು ೪ ಜನ ಇರುವ

ಒಂದು ಚಿಕು ಕುಡುಂಬಾ. ಅದರಲಿ ನನ್ನ ತಾಯಿ ಬಿಂದು ಸುನಿ, ನನ್ನ ತಂದೆ ಸುನಿ. ಪಿ.ದಿ , ನನ್ನ ಅನ್ನ ಅಕ್ಷಿನ್ . ಪಿ. ಎಸ್ ಮತು ನಾನು

. ನಾನು ಹಿಗಾ ಕ್ರ್ಯಸ್ಟ ಯುನಿವರಸಿಟಿಯಲಿ ೧ ಪಿ.ಎಂ.ಇ (ಪಿಸಿಕ್ಸ. ಮಾತ್ತ.ಎಲೆಕ್ಟ್ರಾನಿಕ್ಸ) ಒೊದುತಿದಿನಿ . ನನಗೆ ಪುಸ್ತಕ

ಒದುವುದು, ಟಿ.ವಿ ನೊಡುವುದು, ತ್ರೊಬಾಲ್ ಆಡುವುದು, ಟ್ರೆಕ್ಕಿಂಗ್ ಹೊಗುವುದು ಅಂದರೇ ತುಂಬಾ ಇಷ್ಟಾ.

ನನಗೆ ಇರುವುದು ಎಲ್ಲಾ ಒಳ್ಳೆಯ ಫ್ರೆಂಡ್ಸ್ಗಳು ನನ್ನ ಸುಖ ದುಃಖಗಳಲ್ಲಿ ಜೊತೆಗಿರುವ ಫ್ರೆಂಡ್ಸ್ಗಳು ನನಗೆ ಇರುವುದು . ಹಿಮಾಲಯ

ಟ್ರೆಕ್ಕಿಂಗ್ ನನ್ನ ಜೆವನದಲಿ ತುಂಬಾ ಒಲೆಯ ನೆನಪುಗಳು ತಂದಿತು . ಇದರಿಂದಾ ನನಗೆ ಯಾವಾಗಲೂ ಕೆರಲಕೆ ಹೊದಾಗಾ, ಹತಿರ

ಇರುವ ಬೆಟದಲಿ ಟ್ರೆಕ್ಕಿಂಗ್ ಹೊಗುತೆನೆ. ಬೆಟದ ಮೆಲೆ ನಿಲುವಾಗಾ ಸಿಕುವ ಸಂತೊಷ ನನಗೆ ಎಲು ಸಿಕಿಲಾ ಯಂಬುದು ನನಗೆ ಒಂದು

ಆಚರ್ಯ. ನನಗೆ ಪ್ರಕ್ರುತಿಯ ಜೊತೆ ಸಮಯ ಕಲಿಸುವುದು ತುಂಬಾ ಇಷ್ಟ. ಪ್ರಾಣಿ ಪಕ್ಷಿಗಳ ಜೊತೆಗೆ ಇರುವಾಗ ವಿಶೇಷ್ಟ ವಾದ ಸುಖ

ಸಿಕುತದೆ. ಈ ಕಾರಣ ದಿಂದಾ ನಾನು ಸೊಶಿಯಲ್ ಸರ್ವಿಸ್ ಅಲ್ಲಿ ಬಾಗ ಕೊಲಿದಿನಿ.

ನನಗೆ ಅಡ್ವೆಂಚರ್ಸ್ ತುಂಬಾ ಇಷ್ಟ, ಅಡ್ವೆಂಚರ್ ಕತೆಗಳು ಕೊಡಾ ತುಂಬಾ ಇಷ್ಟ . ಹಲವಾರು ಅಡ್ವೆಂಚರ್ ಪುಸ್ತಕಗಳು

ಒದಿದಿನಿ ಮತು ಅದರ ಕಲೆಕ್ಷನ್ ಕೊಡೇ ನನ್ನ ಹತೇರ ಇದೆ. ನಾನು ಕಯಾಕಿಂಗ್ ಹೊಗಿದೆ, ಅದು ಕೊಡೇ ನನಗೆ ಒಂದು ದೊಡ್ದ

ಅಡ್ವೆಂಚರ್ ನೇನಪು.

ನನಗೆ ರಾಷ್ಟ್ರದಲ್ಲಿ ತುಂಬಾ ಇಷ್ಟ ಇರುವ ವ್ಯಕ್ತಿ ಸುಭಾಶ್ಚಂದ್ರ ಬೋಸ್ ಅವರು ಮತ್ತು ಎ ಪಿ ಜೆ ಅಬ್ದುಲ್ ಕಲಾಂ ಅವರು.

ಸ್ಪೋರ್ಟ್ಸ್ನಲ್ಲಿ ಇಷ್ಟ ಇರುವುದು ಸಚಿನ್ ತೆಂಡೂಲ್ಕರ್,ಏಕೆಂದರೆ ಅವರು ಶಾಲೆ ಮಧ್ಯದಲ್ಲಿ ನಿಲ್ಲಿಸಿದ್ದರೂ ಜೀವನದಲ್ಲಿ ತುಂಬಾ

ಸಾಧಿಸಿದ್ದಾರೆ. ಆರ್ಮಿ ಸೇರುವುದು ನನ್ನ ಗುರಿ, ಆದ್ದರಿಂದ ಡಿಫೆನ್ಸ್ ,ಅದು ಆರ್ಮಿ ನೇವಿ ಮತ್ತು ಏರ್ ಫೋರ್ಸ್ ನನಗೆ ತುಂಬಾ ಇಷ್ಟ.

ಬೆಂಗಳೂರಿನಲ್ಲಿ ಬೆಳೆದಿರುವುದರಿಂದ ನನಗೆ ಕನ್ನಡ ಓದಲು ಮತ್ತು ಬರೆಯಲು ಬರುತ್ತೆ ಎಂಬುದು ನನಗೆ ಸಂತೋಷವಾದ

ವಿಷಯವಾಗಿದೆ . ನಾನು ಮಾತನಾಡುವುದು ಮಲೆಯಾಳಂ ಆಗಿದ್ದರೂ ಕನ್ನಡವನ್ನು ತುಂಬಾ ಗೌರವದಿಂದ ಓದುತ್ತೀನಿ . ನಾವು ಏನು

ಮಾಡಿದರೂ ನಮ್ಮ ಪೂರ್ತಿ ಮನಸ್ಸಿಂದ ಮಾಡಿಕೊಟ್ಟಿದ್ದ ಕೆಲಸವನ್ನು ಮುಗಿಸುವುದೇ ನಾನು ನಂಬುವುದು . ಎಲ್ಲರ ಮಾತಿನಿಂದ

ನಾವು ಒಳ್ಳೆಯ ಸಂದೇಶವನ್ನು ನೀಡಲು ಪ್ರಯತ್ನಿಸಬೇಕು . ಇಷ್ಟು ಹೇಳಿ ನಾನು ಮುಗಿಸುತ್ತೇನೆ .

ಧನ್ಯವಾದಗಳು