ಅನು ಬೆಳ್ಳೆ ಕಾವ್ಯನಾಮದಿಂದ ಬರೆಯುವ ನನ್ನ ಹೆಸರು ರಾಘವೇಂದ್ರ ಬಿ. ರಾವ್. ಸೃಜನಶೀಲ ಸಾಹಿತ್ಯದಲ್ಲಿ ಆಸಕ್ತ. ಈವರೆಗೆ ಕೆಲವು ಕತೆ, ಕಾದಂಬರಿಗಳನ್ನು ಬರೆದಿದ್ದೇನೆ.