ಸದಸ್ಯ:Anthonyabhi/ನನ್ನ ಪ್ರಯೋಗಪುಟ/christuniversity

ಕ್ರೈಸ್ಟ್ ವಿಶ್ವವಿದ್ಯಾಲಯ ಬದಲಾಯಿಸಿ

ವಿದ್ಯೆ ಹಾಗು ಜ್ಞಾನ, ಇದರ ಸಂಗಮ ಈ ವಿಶ್ವವಿದ್ಯಾಲಯ ಎಂದು ಹೇಳಬಹುದು. ಭಾರತದಲ್ಲಿ ೩ ನೇ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಕಣ್ಗೊಳಿಸುತ್ತಿದೆ. ದೇಶದ ವಿವಿಧ ಭಾಗಗಳಿಂದ ಬಂದ ವಿವಿಧ ಜನರು ಇಲ್ಲಿ ವಿದ್ಯಾಭ್ಯಸ ಮಾಡುತಿದ್ದಾರೆ. ಒಟ್ಟು ೩ ಕ್ಯಾಂಪಸ್ ಹೊಂದಿರುವ ಈ ವಿಶ್ವವಿದ್ಯಾಲಯದಲ್ಲಿ ಸುಮಾರು ೧೭೦೦೦ ವಿದ್ಯಾರ್ಥಿಗಳು ವಿದ್ಯಾಭ್ಯಸ ಮಾಡುತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ತೈಯಾರಿಸುತ್ತಾರೆ.

 
ನನ್ನ ವಿಶ್ವವಿದ್ಯಾಲಯ

ದೃಷ್ಟಿ ಬದಲಾಯಿಸಿ

ಶ್ರೇಷ್ಠತೆ ಮತ್ತು ಸೇವೆ ನಾವು ಉತ್ಕೃಷ್ಟತೆಯ 'ಒಂದು ಶ್ರದ್ಧೆಯಿಂದ ಶೈಕ್ಷಣಿಕ ಅನುಸರಣೆಯ ಮೂಲಕ ಪರಿಪೂರ್ಣತೆಯ ಹಂತಕ್ಕೆ ತಲುಪಲು ಶ್ರಮಿಸಬೇಕು ಮತ್ತು ನಮ್ಮ ಪ್ರಯತ್ನಗಳು ಸಮಾಜದಲ್ಲಿ ನಮ್ಮ ಸೃಜನಶೀಲ ಮತ್ತು ಪರಾನುಭೂತಿ ಶಕ್ತಿಯುಳ್ಳ ಒಳಗೊಳ್ಳುವಿಕೆ ಮೂಲಕ ಸೇವೆ ಮನೋಭಾವ ಇರಬೇಕು.

ಮೌಲ್ಯಗಳು ಬದಲಾಯಿಸಿ

  • ದೇವರಲ್ಲಿ ನಂಬಿಕೆ
  • ನೈತಿಕ ಸತ್ಯಸಂಧತೆ
  • ಸಹ ಜೀವಿಗಳಿಗಾಗಿ ಪ್ರೀತಿ
  • ಸಾಮಾಜಿಕ ಜವಾಬ್ದಾರಿ
  • ಜ್ಞಾನದ ಅನ್ವೇಷಣೆ