ಸದಸ್ಯ:Anthonyabhi
ಅಂತೋಣಿ ಅಭಿಷೇಕ್ . ಐ | |
---|---|
Born | ೨೦-೧೦-೧೯೯೮ ಬೆಂಗಳೋರು |
Nationality | ಭಾರತಿಯ |
Occupation | ವಿದ್ಯಾರ್ಥಿ |
Known for | ವಾಕ್ಚಾತುರ್ಯ |
Notable work | ಕವಿತೆಗಳು |
ನಮಸ್ಕಾರ, ಮೊದಲನೆಯದಾಗಿ ಹಲವೊಂದು ವಿಶ್ಯಯಗಳನ್ನು ತಿಳಿದು ಕೊಳ್ಳಲು ಹಾಗು ತಿಳಿಯಪಡಿಸಲು ಸಹಾಯಾಕಾರಿ ಆಗಿರುವ ವಿಕಿಪೀಡಿಯಾದಲ್ಲಿ ನನ್ನನ್ನು ಸದಸ್ಯನಾಗಿ ಮಾಡಿದಕ್ಕೆ ದನ್ಯವಾದಗಳು. ನಾನು ಅತ್ಯಂತ ಪ್ರಾಮಾಣಿಕ ಹಾಗು ಜವಾಬ್ದಾರೀ ಭರಿತ ಹುಡುಗ. ನಾನು ಕೊಟ್ಟ ಕೆಲಸವನ್ನು ಸೆರಿಯಾಗಿ ಮಾಡಿ ಮುಗಿಸುತ್ತೆನೆ.
ನನ್ನ ಇಷ್ಟಗಳು
ಬದಲಾಯಿಸಿ- ಕವನ ರಚನೆ
- ಹಾಡುವುದು
- ಕೆಲಸ ಮಾಡುವುದು
- ಪುಸ್ತಕ ಓದುವುದು
ನನ್ನ ನಂಬಿಕೆ
ಬದಲಾಯಿಸಿಮನುಶ್ಯ ಊಟ ನೀರು ಬಿಟ್ಟು ಬದುಕಿರಬಹುದು ಆದರೇ ನಂಬಿಕೆ ಇಲ್ಲದೆ ಬದುಕಲು ಸಾದ್ಯವಿಲ್ಲ. ಹಾಗಾಗೆ ಜೀವನದಲ್ಲಿ ನನ್ನ ನಂಬಿಕೆ ಏನೆಂದರೆ ನಿನ್ನ ಬೆಲೆ, ನಿನ್ನ ಛಲ, ನಿನ್ನ ಕಲೆ ಇದು ನಿನ್ನದು ಆದಕಾರಣ ಅದು ನಿನಗಾಗಿ ಹಾಗು ನಿನ್ನನ್ನು ಪ್ರೀತಿಸುವವರಿಗಾಗಿ ಉಪಯೋಗಿಸು