ನನ್ನ ಹೆಸರು ಆನ್ನೆಟ್ ಸೋಜನ್. ಕುಂದಾಪುರ ತಾಲೂಕಿನ ಬೈಂದೂರು ನನ್ನ ಹುಟ್ಟೂರೂ. ನನ್ನ ತಂದೆ ಸೋಜನ್ ಜಾರ್ಜ ಮೂಲತಃ ರೈತರು, ತಾಯಿ ಬೆನ್ಸಿ ಅವರು ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೇ. ನನ್ನ ಪ್ರಾಥಮಿಕ ಮತ್ತು ಪ್ರೌಡ ಶಾಲೆ ಬೈಂದೂರಿನಲ್ಲಿ ಮೂಗಿಸಿರುತೇನ್ನೇ. ಈಗ ನಾನು ಸಂತ ಅಲೋಷಿಯಸ್ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಯೂಗಿ ನನ್ನ ಓದು ಮುಂದುವರಿಸುತ್ತಿದ್ದೆನೇ. ನನ್ನ ಹವ್ಯಾಸಗಳು ಹಾಡುವುದು, ನೃತ್ಯಾ, ಕಥೆಗಳು ಓದುವುದು,ಅಭಿನಯಿಸುವುದು ಇತ್ಯಾದಿ.