Ankita rajaput
Joined ೬ ಅಕ್ಟೋಬರ್ ೨೦೨೩
ವಿರಾಟ ಕೊಹ್ಲಿ ಜೇವನ ಚರಿತ್ರೆ
- ವಿರಾಟ ಕೊಹ್ಲಿ ಭಾರತಿಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರೆ ಹಾಗ ಭಾರತ ಕ್ರಿಕೆಟ ತಂಡದ ನಾಯಕ.
ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮಾನ್.ಇವರು ಬಲಗೈ ಮಧ್ಯಮ ವೇಗದ ಬೈಲಿಂಗ್ ಕೊಡ ಮಾಡಬಲ್ಲರು. ಇವರ ಜನನ ನವಂಬರ್ 5 1988 ಡೆಲ್ಲಿಯಲ್ಲಿ ಜನಿಸಿದರು. ಅವರ ತಂದೆ ಪ್ರೇಮ ಕೊಹ್ಲಿ ಕ್ರಿಮಿನಲ್ ಲಾಯರ ರಾಗಿದ್ದರು. ಅವರ ತಾಯಿ ಸರೋಜ್ ಕೋಹ್ಲಿ
.