Anitha peris
Joined ೯ ಡಿಸೆಂಬರ್ ೨೦೧೫
ಹಾಯ್ ನನ್ನ ಹೆಸರು ಅನಿತ ಪೇರಿಸ್. ನನ್ನ ಅಮ್ಮನ ಹೆಸರು ಆಗ್ನೆಸ್ ಮತ್ತು ನನ್ನ ಅಣ್ಣನ ಹೆಸರು ವಿಜಯ್ ವಿನ್ಸೆಂಟ್ ಪೇರಿಸ್. ನಾನು ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ಇಲ್ಲಿ ಬಿ.ಸಿ.ಎ ಕೋರ್ಸ್ ಮಾಡುತ್ತಿದ್ದೇನೆ. ಮೂಲತಃ ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ದದವಳು.ಆಸಕ್ತಿಯ ವಿಷಯವೆಂದರೆ ಚಿತ್ರಕಲೆ, ನ್ರುತ್ಯ , ಮತ್ತು ಸಮಯವಿದ್ದಾಗಲೆಲ್ಲ ಮಾತನಾಡುವುದು. ಫ್ಲಾವಿಯ, ಕ್ರಿಶಲ್, ಸೆಲ್ವಿಟ, ಇಂಚರ, ಸ್ಮಿತ, ಸುಮನ್ ಇವರು ನನ್ನ ಸ್ನೇಹಿತರು.