ಸದಸ್ಯ:Ananya S.M./ನನ್ನ ಪ್ರಯೋಗಪುಟ

LhotseMountain.jos.500pix

ಹಿಮ - ಹಿಮವು ಮಂಜುಗಡ್ಡೆಯ ಹರಳುಗಳ ರೂಪದಲ್ಲಿ ಬಿಳಿಯ ಬಣ್ಣದ್ದಾಗಿರುತ್ತದೆ. ಅದು ವಾಯುಮಂಡಲದಿಂದ ಮಳೆಯ ರೂಪವಾಗಿ ಭೂಮಿಗೆ ಬೀಳುತ್ತದೆ. ನಂತರ ಭೂಮಿಯಲ್ಲಿ ವಿವಿಧ ರೂಪಗಳಿಗೆ ರೂಪಾಂತರಗೊಳ್ಳುತ್ತದೆ. ಎಲ್ಲಿ ತಣ್ಣನೆಯ ವಾತವರಣ ಹಾಗೂ ಹವಾಮಾನ ಇರುವುದೋ ಹಾಗೂ ವಷ೯ ವಷ೯ವೂ ಹಿಮ ಬೀಳುವ ಸ್ಥಳಗಳಲ್ಲಿ. ಹಿಮ ನದಿಗಳು ಉಂಟಾಗುತ್ತದೆ. ಹಿಮ ನದಿಗಳೆಂದರೆ ಹಿಮವು ಕರಗಿ ನೀರಾಗಿ ಹರಿಯುವ ನದಿಗಳು. ಬೇಸಿಗೆ ಕಾಲದಲ್ಲಿ ಹಿಮ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು,ಇದು ಅಂತರ್ಜಲವನ್ನು ವೃದ್ದಿಸುತ್ತದೆ. ಬಹುಮುಖ್ಯ ಹಿಮ ಆವೃತ ಪ್ರದೇಶಗಳೆಂದರೆ ಧ್ರುವ ಪ್ರದೇಶ, ಉತ್ತರ ಗೋಳಾಧ೯ದ ಉತ್ತರ ಭಾಗ, ಜಗದಾದ್ಯಂತ ಇರುವ ತಂಪು ಪ್ರದೇಶ ಹಾಗೂ ತೇವಾಂಶ ಪ್ರದೇಶದಲ್ಲಿರುವ ಪವ೯ತ ಪ್ರದೇಶ. ಅಂಟಾಟಿ೯ಕ ಖಂಡವನ್ನು ಬಿಳಿಯ ಖಂಡ ಎಂದು ಕರೆಯುತ್ತಾರೆ. ಏಕೆಂದರೆ ಈ ಖಂಡವು ವಷ೯ದ ಎಲ್ಲಾ ಕಾಲಗಳಲ್ಲೂ ಹಿಮದಿಂದ ತುಂಬಿರುತ್ತದೆ.