ಸದಸ್ಯ:Alphonsa maya/ನನ್ನ ಪ್ರಯೋಗಪುಟ

ಮಂಗಳೂರಿನ ಹ್ರದಯ ಭಾಗದಲ್ಲಿರುವ ಸುಮಾರು ೧೩೭ ವರ್ಷಗಳ ಇತಿಹಾಸವಿರುವ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜು, ಪಧವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿರುವ ಸಂಸ್ಥೆಯಾಗಿದೆ. ೨೦೦೭ರಲ್ಲಿ ಪ್ರಸ್ತುತ ಕಾಲೇಜಿನಲ್ಲಿ ಅನಾಲೆಟಿಕಲ್ ಕೆಮಿಸ್ಟ್ರಸ್ತಾತಕೋತ್ತರ ವಿಭಾಗವನ್ನು ೨೦೧೨ರಲ್ಲಿ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸುವ ಮೂಲಕ ಕಾಲೇಜು ಹೊಸ ತಿರುವು ಪಡೆದಿದೆ.ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗವು ತನ್ನ ದಶಮಾನೋತ್ಸವನನ್ನು ಆಚರಿಸುವ ಶುಭ ಸಂಭ್ರಮದಲ್ಲಿದೆ.

ಬದಲಾಯಿಸಿ

ಈ ಸುಸಂಧರ್ಭದಲ್ಲಿ ಕಾಲೇಜಿನಅ ಸ್ನಾತಕೋತ್ತರ ಹಾಗೂ ಸಂಶೋಧ ವಿಭಾಗಗಳ ಸಂಘವಾದ ಆಲ್ಕೆಮಿ ರಾಷ್ಟ್ರಿಯ ಅಂತರ್ ಕಾಲೇಜು ಕಲೋತ್ಸವ 'ಅನಾಲಿಷ್ಟ್ ೨೦೧೭ನ ' ಫೆಬ್ರವರಿ ೧೦ ರಂದು ಕಾಲೇಜಿನಾ ಎರಿಕ್ ಮಥಾಯಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಬದಲಾಯಿಸಿ

ಕಾರ್ಯಕ್ರಮವನ್ನು ಪಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ವಿಭಾಗದ ನಿರ್ದೇಶಕರಾದ ಫ್ರೋ.ಕೆ. ವಿ ರಾವ್, ಅವರು ಉದ್ಥಾಟಿಸಲಿದ್ದು ರೆ| ಫಾ|. ಡಾ. ಪ್ರವೀಣ್ ಮಾರ್ಟಿಸ್ ನಿರ್ದೇಶಕರು, ಲೊಯಲ್ ಸೆಂಟರ್ ಪಾರ್ ರಿಸರ್ಚ್ ಆಂಡ್ ಇನ್ನೊವೇಶನ್ , ವಿಭಾಗದ ಮುಖ್ಯಸ್ಥರಾದ ಡಾ. ರಿಚ್ಚರ್ಡ್ ಗೊನ್ಸಾಲಿಸ್ ಅಲ್ ಕೆಮ್ ಸಂಘದ ಅದ್ಯಕ್ಷರಾದ ಡಾ. ದಿವ್ಯ ಎ ಶೆಟ್ಟಿ ವಿದಾfಘದ ಕಾರ್ಯದರ್ಶಿ ಜೋಸ್ಟಿನ್ ಡಿ' ಕೋಸ್ಟ, ಸಹಾಕಾರ್ಯದರ್ಶಿ ರೋಹನ್ ವಾದಮನಿ ಅಮ್ಮಣ್ಣನವರು ಉಪಸ್ಥಿತಿಯಲ್ಲಿ ನೆರವೆರಲಿರುವುದು.

ಬದಲಾಯಿಸಿ

ವಿವಿಧ ಕಾಲೇಜುಗಳ ಪಧವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಾಗಿ, ಐಸ್ ಬ್ರೇಕರ್, ವಿಚಾರ ಸಂಕಿರಣ ರಸಪ್ರಶ್ನೆ, ನಿಧಿಶೋದ , ವಿಡಿಯೋ ಜಗಲಿಂಗ್, ಟರ್ನ ಕೋಟ್, ವಿಜ್ಞಾನ ಮೋಡೆಲ್ ಪ್ರದರ್ಶನ ಸ್ಟಾರ್ ಅನಾಲಿಸ್ಟ್ ಇವೇ ಮೊದಲಾದ ಸ್ವರ್ಧೆಗಳದ್ದು ಸುಮಅರು ೩೦ ಕಾಲೇಜುಗಳು ಭಾಗವಹಿಸುವ ನಿರೀಕ್ಷೆ ಇದೆ.

ಬದಲಾಯಿಸಿ

ಸಮಾರೋಪ ಸಮಾಂಭವು ರೇ| ಫಾ| ಡಾ. ಲಿಯೋ ಡಿ ಸೋಜ ಅವರ ಉಪಸ್ಥಿತಿಯಲ್ಲಿ ನಡೆಯಲ್ಲಿದ್ದು ಕಾರ್ಯಕ್ರಮದ ಅದ್ಯಕ್ಷತೆಯನ್ನು ರೇ| ಫಾ| ಡಾ| ಪ್ರವೀಣ್ ಮಾರ್ಟಿಸ್ ವಹಿಸಲಿರುವರು.

ಬದಲಾಯಿಸಿ

ಪತ್ರಿಕಾ ಪ್ರಕಟಣೆಯ ಕ್ರಪೆಗಾಗಿ.

ಬದಲಾಯಿಸಿ