Alphonsa maya
ನನ್ನ ಹೆಸರು ಅಲ್ಪೊಸ್ಸಾ. ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ.ನಾನು ಮಂಗಳೂರಿನವಳಾಗಿದ್ದು ನಾನು ನನ್ನ ಗಂಡನ ಮನೆಯಲ್ಲಿ ನೆಲೆಸಿದ್ದೆನೆ. ನನ್ನ ಮನೆಯಲ್ಲಿ ಐದು ಜನರಿದ್ದು ನಾವು ಸಂತೋಷವಾದ ಜೀವನವನ್ನು ನಡೆಸುತ್ತಿದ್ದೆವೆ.
ಬಾಲ್ಯ ಜೀವನ
ಬದಲಾಯಿಸಿನಾನು ಹುಟ್ಟಿದ್ದು ೧೬-೦೩-೧೯೯೬ರ ಕುಂದಾಪುರ ಜಿಲ್ಲೆಯಾ ಬೈಂದೂರಿನಲ್ಲಿ. ನನ್ನ ತಂದೆ-ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಾ ಇದ್ದಾರೆ. ನನಗೆ ಇಬ್ಬರು ತಮ್ಮನವರಿದ್ದಾರೆ.ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಮಂಗಳೂರಿನ ಅನುದಾನಿತ ಸ್ಟೆಲ್ಲಾ ಮಾರಿಸ್ ಶಾಲೆಯಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಚಣವನ್ನು ಮಂಗಳೂರಿನ ಕೈಕಂಬದ ರೋಸಾಮಿಸ್ತಿಕಾ ಶಾಲೆಯಲ್ಲಿ ಶಿಕ್ಷಣವನ್ನು ಪಡೆದೆನು.
ಕಾಲೇಜು ಶಿಕ್ಷಣ
ಬದಲಾಯಿಸಿನಾನು ನನ್ನ ಪಿಯು ಶಿಕ್ಷಣವನ್ನು ಮಂಗಳೂರಿನ ಬೊಂದೆಲ್‍ನಲ್ಲಿರುವ ಎಮ್.ಜಿ.ಸಿ ಕಾಲೇಜಿನಲ್ಲಿ ಮುಗಿಸಿ ನಂತರ ಪದವಿ ಶಿಕ್ಷಣಕೊಸ್ಕರ ಸಂತ ಅಲೋಶಿಯಸ್ ಕಾಲೇಜನ್ನು ಸೆರಿದ್ದೆನೆ.
ಗುರಿ
ಬದಲಾಯಿಸಿನನಗೆ ಕನ್ನಡದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಮುಂದೆ ಕನ್ನಡ ಉಪನ್ಯಾಸಕಿ ಆಗುವ ಆಸೆ.
ಹವ್ಯಾಸ
ಬದಲಾಯಿಸಿ- ನನಗೆ ಗೆಳೆತನ ಮಾಡುದೆಂದರೆ ತುಂಬಾ ಇಷ್ಟ.
- ನನಗೆ ಹಾಡು ಹಾಡುದೆಂದರೆ ಇಷ್ಟ.
- ನನಗೆ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಇದೆ.
ನಾನು ವಿಕಿಪೀಡಿಯದಲ್ಲಿ ಸದಸ್ಯಳಾಗಿದ್ದೆನೆ.ನಾನು ೨-೩ ಲೇಖನಗಳನ್ನು ಹಾಕಿದ್ದೆನೆ.