Alisha Quadros
Joined ೨೫ ಜೂನ್ ೨೦೧೭
ಅಲಿಷಾ ಕ್ವಾಡ್ರಾಸ್ ಅವರು ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿ.ಕಾಂ ಪದವೀಧರರಾಗಿದ್ದಾರೆ. ಪ್ರಸ್ತುತ ಆಡ್ಐಡಿಯಾ ಜಾಹೀರಾತು ಮತ್ತು ಬ್ರಾಂಡ್ ಬಿಲ್ಡಿಂಗ್ ಕಂಪನಿಯಲ್ಲಿ ಕ್ರೀಯೇಟಿವ್ ಪ್ಲ್ಯಾನರ್ ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬಿಡುವಿನ ಸಮಯದಲ್ಲಿ ಬ್ಲಾಗ್ ಬರೆಯುತ್ತಾರೆ. ಇವರಿಗೆ ಹೊಸ ವಿಷಯಗಳನ್ನು ಕಲಿಯುವುದು, ಪ್ರವಾಸ ಮಾಡುವುದು ಮತ್ತು ಮಾರ್ಕೆಟಿಂ ವಿಷಯದಲ್ಲಿ ಆಸಕ್ತಿ ಇದೆ. ಅವರ ಪಧವಿಯ ಸಮಯದಲ್ಲಿ ನಾನು ಹಲವಾರು ಅಂತರಾಷ್ಟ್ರೀಯ-ರಾಷ್ಟ್ರೀಯ ಮಟ್ಟದ ಉತ್ಸವಗಳಲ್ಲಿ ಪಾಲ್ಗೊಂಡಿದ್ದೇನೆ. 2011-12ರ ವೈಸಿಎಸ್-ಉಡುಪಿ ಡಯೋಸಿಸಿನ ಕೌನ್ಸಿಲ್ ಸದಸ್ಯರಾಗಿ ನಾನು ಸೇವೆಯನ್ನು ಸಲ್ಲಿಸಿದ್ದೇನೆ.