ಬಾಬೆಲ್
kn-4 ಈ ಸದಸ್ಯರು ಕನ್ನಡ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
en-4 ಈ ಸದಸ್ಯರು ಆಂಗ್ಲ ಭಾಷೆಯನ್ನು ಸಹಜ-ಭಾಷೆಯ ಮಟ್ಟದಲ್ಲಿ ಮಾತನಾಡಬಲ್ಲರು.
hi-2 यह सदस्य हिन्दी भाषा का मध्यम स्तर का ज्ञान रखते हैं।
ಬಳಕೆದಾರರ ಭಾಷೆಗಳನ್ನು ಹುಡುಕು
ಈ ಸದಸ್ಯರ ಊರು ಬೆಂಗಳೂರು.ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು

ನಾನು ಅಮಸಿದ್ದ ಲಾವರ. ಇಟನಾಳ (ಬೆಳಗಾಂವ ಜಿಲ್ಲೆ)ದಲ್ಲಿ ಅಭ್ಯಾಸ. ಕಳೆದ ಕೆಲವು ವರ್ಷ್ ಗಳಿಂದ ಬೆಂಗಳೂರಲ್ಲಿ ವಾಸ. ಗಣಕಯಂತ್ರಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಕೆಲಸ. ಕಲೆ, ಸಾಹಿತ್ಯ ,ಮತ್ತು ಸಂಗೀತ ಹವ್ಯಾಸ. ಪುಟ ವೀಕ್ಷಿಸಿದ್ದಕ್ಕಾಗಿ ವಂದನೆಗಳು

ನಮಸ್ಕಾರ

ಭಾರತ INDIA

"https://kn.wikipedia.org/w/index.php?title=ಸದಸ್ಯ:Alawar&oldid=127873" ಇಂದ ಪಡೆಯಲ್ಪಟ್ಟಿದೆ