ಸದಸ್ಯ:Akshatha.venkatesh/ನನ್ನ ಪ್ರಯೋಗಪುಟ
ಕ್ಲೌಡ್ ಕಂಪ್ಯೂಟಿಂಗ್
ಕ್ಲೌಡ್ ಕಂಪ್ಯೂಟಿಂಗ್ ಕಂಪ್ಯೂಟರ್ ಸಂಸ್ಕರಣೆ ಸಂಪನ್ಮೂಲಗಳನ್ನು ಇತರ ಸಾಧನಗಳಿಗೆ ಬೇಡಿಕೆಯ ಮೇಲೆ ನೀಡುತ್ತದೆ ಮತ್ತು ಡೇಟಾ ಹಂಚಿಕೆಯನ್ನು ಒದಗಿಸುವ ಅಂತರಜಾಲ ಆಧಾರಿತ ಕಂಪ್ಯೂಟಿಂಗ್.ಈ ಮಾದರಿಯನ್ನು ಸರ್ವತ್ರ , ಬೇಡಿಕೆಯ ಮೇಲೆ ಕಾನ್ಪಿಗರ್ ಗಣಕ ಸಂಪನ್ಮೂಲಗಳನ್ನು ವೇಗವಾಗಿ ಮತ್ತು ಕನಿಷ್ಥ ಸರ್ವಹಣೆಯ ಪ್ರಯತ್ನದಿಂದ ಬಿಡುಗಡೆ ಮಾಡಲಾಗುವುದು.ಕ್ಲೌಡ್ ಕಂಪ್ಯೂಟಿಂಗ್ ಮತ್ತು ಶೇಖರಣಾ ಪರಿಹಾರ ವಿಶ್ವಾದ್ಯಾಂತ ಅಥವ ನಗರದಾದ್ಯಂತ ತಮ್ಮ ಬಳಕೆದಾರರಿಗೆ ಮತ್ತು ಉದ್ಯಮಗಳಿಗೆ ತಮ್ಮ ಮಾಹಿತಿಯನ್ನು ತೃತಿಯ ಮಾಹಿತಿ ಕೇಂದ್ರಗಳಲ್ಲಿ ,ಸಂಗ್ರಹಿಸಲು ಮತ್ತು ಪ್ರಕ್ರಿಯಗೊಳಿಸಲು ಸಹಾಯಕವಾಗಿದೆ. ಕ್ಲೌಡ್ ಕಂಪ್ಯೂಟಿಂಗ್ ಸಂಪನ್ಮೂಲಗಳ ಹಂಚಿಕೆಯನ್ನು ಅವಲಂಬಿಸಿ ಸುಸಂಗತತೆ ಮತ್ತು ಕಡಿಮೆ ಪ್ರಮಾಣವನ್ನು ಸಾಧಿಸುತದ್ದೆ.ಇದು ವಿದ್ಯುತ್ ನೆಟ್ವರ್ಕ್ ಮೇಲೆ ಉಪಯುಕ್ತತೆಯನ್ನು ಹೋಲುತ್ತದೆ.ವಕೀಲರು ಕ್ಲೌಡ್ ಕಂಪ್ಯೂಟಿಂಗ್ ನಿಂದ ಕಂಪನಿಗಳ ಮೂಲಸೌಕರ್ಯ ವೆಚ್ಚವನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.ಅಲ್ಲದೆ ಸಂಸ್ಧೆಗಳು ಕಂಪ್ಯೂಟರ್ ವ್ಯವಸ್ಧೆಯ ಮೇಲೆ ಹೆಚ್ಚು ಸಮಯ ಮತ್ತು ಹಣವನ್ನು ನೀಡದೆ, ತಮ್ಮ ಮುಖ್ಯ ವ್ಯಾಪಾರದ ಮೇಲೆ ಗಮನ ನೀಡಬಹುದು. ಮಾಹಿತಿ ತಂತ್ರಜ್ಞಾನ ಏರಿಳಿತ ಮತ್ತು ಅನಿರೀಕ್ಷಿತ ವ್ಯಾಪಾರ ಬೇಡಿಕೆಯನ್ನು ಮುಟ್ಟಲು ವೇಗವಾಗಿ ಸಂಪನ್ಮೂಲಗಳನ್ನು ಸರಿಹೊಂದಿಸುತ್ತದೆ.೨೦೦೯ರಲ್ಲಿ ಹೆಚ್ಚು ಸಾಮರ್ಧ್ಯದ ನೆಟ್ವರ್ಕ್,ಕಡಿಮೆ-ವೆಚ್ಚದ ಗಣಕಯಂತ್ರ ಮತ್ತು ಶೇಖರಣಾ ಸಾಧನಗಳ ಲಭ್ಯತೆಯಿಂದ,ಯಂತ್ರಾಂತ ವರ್ಚುವಲೈಸೇಶನ್ , ಸ್ವನಿಯಂತ್ರಿತ,ಸೇವೆ ಆಧಾರಿತ ವಾಸ್ತುಶಿಲ್ಪದ ವ್ಯಾಪಕ ಸ್ವೀಕಾರದಿಂದ ಕ್ಲೌಡ್ ಕಂಪ್ಯೂಟಿಂಗ್ ಬೆಳವಣಿಗೆಗೆ ಕಾರಣವಾಯಿತು. ೨೦೧೩ರಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಹೆಚ್ಚಿನ ಕಂಪ್ಯೂಟಿಂಗ್ ಪವರ್ , ಸೇವೆಗಳು,ಉನ್ನತ ಕಾರ್ಯಕ್ಷಮತೆ, ಲಭ್ಯತೆ ಅನುಕೂಲಗಳಿಂದ;ಹೆಚ್ಚು ಬೇಡಿಕೆ,ಸೇವೆ ಅಥವಾ ಉಪಯುಕ್ತತೆಯನ್ನು ಗಳಿಸಿದೆ ಎಂದು ವರದಿಯಾಗಿದೆ. ಕೆಲವು ಮಾರಾಟಗಾರರು ವರ್ಷಕ್ಕೆ ೫೦% ಬೆಳವಣಿಗೆಯ ಪ್ರಮಾಣವನ್ನು ನೋಡುತ್ತಿದ್ದಾರೆ,ಆದರೂ ಶೈಶವಾವಸ್ಥೆಯಲ್ಲಿ ಒಂದು ಹಂತದಲ್ಲಿ ಇನ್ನೂ ಅಪಾಯಗಳನ್ನು ಹೊಂದಿದರಿಂದ ಕಂಪ್ಯೂಟಿಂಗ್ ಸೇವೆಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಬಯಕೆದಾರ ಸ್ನೇಹಿ ಮಾಡಲು ಸರಿಪಡಿಸುವ ಅಗತ್ಯವಿದೆ.
ಶಬ್ದದ ಮೂಲ
ಬದಲಾಯಿಸಿಕಂಪ್ಯೂಟಿಂಗ್ ಎಂಬ ಶಬ್ದದ ಮೂಲ ಇನ್ನೂ ಅಸ್ಪಷ್ಟವಾಗಿದೆ.ಕ್ಲೌಡ್ ಎಂಬ ಶಬ್ದ ದೂರದಿಂದ ಕಂಡುಬರುವ ವಸ್ತುಗಳ ಒಂದು ದೊಡ್ಡ ಒಟ್ಟುಗೂಡುವಿಕೆ ವಿವರಿಸಲು ತಂತ್ರಜ್ಞಾನದಲ್ಲಿ ಬಳಸಲಾಗುತ್ತದೆ ಮತ್ತು ಅವರ ವಿವರಗಳು ನೀಡಿರುವ ಸಂದರ್ಭದಲ್ಲಿ ಮತ್ತಷ್ಟು ಪರಿಶೀಲನೆ ಮಾಡುವುದಿಲ್ಲ. ಕ್ಲೌಡ್ ಪದ ವಿತರಿಸಿದ ಕಂಪ್ಯೂಟಿಂಗ್ ವೇದಿಕೆಗಳಲ್ಲಿ ಉಲ್ಲೇಖಿಸಲು ಬಳಸಲಾಗಿದೆ.
ಗುಣಲಕ್ಷಣಗಳು
ಬದಲಾಯಿಸಿಕ್ಲೌಡ್ ಕಂಪ್ಯೂಟಿಂಗ್ ಕೆಳಗಿನ ಪ್ರಮುಖ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ:
- ಸಂಸ್ಧೆಗಳ ಚುರುಕುತನ ಸುಧಾರಿಸಬಹುದು.ಕ್ಲೌಡ್ ಕಂಪ್ಯೂಟಿಂಗ್ ಮರು ಸರಬರಾಜು ಸೇರಿಸುವುದರ ಮೂಲಕ, ತಾಂತ್ರಿಕವಾಗಿ ಮೂಲಭೂತ ಸಂಪನ್ಮೂಲಗಳನ್ನು ವಿಸ್ತರಿಸುತ್ತದ್ದೆ.
- ವೆಚ್ಚ ಕಡಿಮೆಯೆಂದು ಕ್ಲೌಡ್ ಪೂರೈಕೆದಾರರು ಹೇಳಿದ್ದಾರೆ.ಸಾರ್ವಜನಿಕ ಕ್ಲೌಡ್ ವಿತಿರಣಾ ಮಾದರಿ ಬಂಡವಾಳ ವೆಚ್ಚವನ್ನು ಕಾರ್ಯಾಚರಣೆಯ ಖರ್ಚಿಗೆ ಪರಿವರ್ತಿಸುತ್ತದೆ.
- ಬಳಕೆದಾರರು ತಮ್ಮ ಸ್ಥಳ ಅಧವಾ ಸಾಧನೆಯ ಬಳಕೆಯನ್ನು ಲೆಕ್ಕಿಸದೆ ವೆಬ್ ಬ್ರೌಸರ್ ಬಳಸಿ ಸಿಸ್ಟಮ್ ಪ್ರವೇಶಿಸಬಹುದು.ಮೂಲಸೌಕರ್ಯ ಆಫ್-ಸೈಟ್ ಮತ್ತು ಇಂಟರ್ನೆಟ್ ಮೂಲಕ ಸಂಪರ್ಕಿಸಲಾಗುವುದರಿಂದ ಬಳಕೆದಾರರು ಎಲ್ಲಿಂದಲಾದರೂ ಇದನ್ನು ಸಂಪರ್ಕಿಸಬಹುದು.
- ಕ್ಲೌಡ್ ಕಂಪ್ಯೂಟಂಗ್ ನ ಅನ್ವಯಗಳ ನಿರ್ವಹಣೆ ಸುಲಭ, ಏಕೆಂದರೆ ಇದನ್ನು ವಿವಿಧ ಸ್ಥಳಗಳಲ್ಲಿ ಪ್ರವೇಶಿಸಬಹುದಾಗಿದೆ ಮತ್ತು ಬಳಕೆದಾರನ ಕಂಪ್ಯೂಟರ್ನಲ್ಲಿ ಅನುಸ್ಥಾಪಿಸುವ ಅಗತ್ಯವಿಲ್ಲ.
- ಬಹು ಹಿಡಿವಳಿಕೆಯ ಮೂಲಕ ಸಂಪನ್ಮೂಲಗಳನ್ನು ಮತ್ತು ವೆಚ್ಚವನ್ನು ಬಹಳ ಬಳಕೆದಾರರ ಪೈಕಿ ಹಂಚಲಾಗಿದೆ.
- ವಿಶ್ವಾಸಾರ್ಹತೆ ವ್ಯಾಪಾರ ನಿರಂತರತೆ ಮತ್ತು ಹಾನಿಯ ಸರಿಪಡಿಸುವಿಕೆ ಸೂಕ್ತವಾದ ವಿನ್ಯಾಸಗಳನ್ನು ಕ್ಲೌಡ್ ಕಂಪ್ಯೂಟಿಂಗ್ ಮಾಡುತ್ತದೆ ಮತ್ತು ಅನೇಕ ಅಧಿಕ ಸೈಟ್ಗಳ ಬಳಕೆಯನ್ನು ಸುಧಾರಿಸುತ್ತದೆ.
- ಆರೋಹ್ಯತೆ ಮತ್ತು ನೈಜ ಸಮಯದಲ್ಲಿ ಒಂದು ಫಲದಾಯಕ, ಸ್ವಯಂ ಸೇವಾ ಆಧಾರದ ಮೇಲೆ ಸಂಪನ್ಲೂಲಗಳ ಕ್ರಿಯಾತ್ಮಕ ಸರಬರಾಜು ಮೂಲಕ ಸ್ಧಿತಿಸ್ಥಾಪಕತ್ವ ಗರಿಷ್ಥವನ್ನು ಲೋಡ್ ಮಾಡುತ್ತದ್ದೆ. ಇದರಿಂದ ಸಂಪನ್ಮೂಲಗಳ ಏರಿಕೆ ಅಥವ ಅಗತ್ಯಯಿಲ್ಲದಿರುವಾಗ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದ್ದೆ.
- ಹೆಚ್ಚಿನ ಭದ್ರತೆ ಕೇಂದ್ರಿತ ಸಂಪನ್ಮೂಲಗಳನ್ನು ಸುಧಾರಿಸಬಹುದು, ಆದರೆ ಕಾಳಜಿ ಕೆಲವು ಸೂಕ್ಷ್ಮ ಡೇಟಾವನ್ನು ನಿಯಂತ್ರಣ ನಷ್ಟ , ಕೆಲವು ಶೇಖರಿಸಲಾಗುವ ಡೇಟಾವಿನ ಭದ್ರತಾ ಕೊರತೆ.
ರಾಷ್ಟ್ರೀಯ ಗುಣಮಟ್ಟ ಮತ್ತು ತಂತ್ರಜ್ಞಾನ ವ್ಯಾಖ್ಯೆಯ ಪ್ರಕಾರದ ಐದು ಗುಣಲಕ್ಷಣಗಳು
ಬದಲಾಯಿಸಿರಾಷ್ಟ್ರೀಯ ಗುಣಮಟ್ಟ ಮತ್ತು ತಂತ್ರಜ್ಞಾನ ವ್ಯಾಖ್ಯೆಯ ಪ್ರಕಾರ ಕ್ಲೌಡ್ ಕಂಪ್ಯೂಟಿಂಗ್ ಎಂದು ಗುರುತಿಸುವುದಕ್ಕೆ ಈ ಕೆಳಗಿನ ಐದು ಅವಶ್ಯಕ ಗುಣಲಕ್ಷಣಗಳನ್ನು ಹೊಂದಿರಬೇಕು:
ಬೇಡಿಕೆಯ ಮೇಲೆ ಸ್ವಯಂ ಸೇವಾ
ಬದಲಾಯಿಸಿಗ್ರಾಹಕ ಇತರ ಸರ್ವರ್ ಸಮಯ ಮತ್ತು ನೆಟ್ವರ್ಕ್ ಶೇಖರಣಾ ಏಕಪಕ್ಷೀಯವಾಗಿ ಮಾನವನ ಪರಸ್ವರ ಇಲ್ಲದೆಯೇ ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಕಂಪ್ಯೂಟಿಂಗ್ ಸಾಮರ್ಧ್ಯಗಳನ್ನು ಮಾಡಬಹುದು.
ಬ್ರಾಡ್ ನೆಟ್ವರ್ಕ್
ಬದಲಾಯಿಸಿಸಾಮರ್ಥ್ಯಗಳನ್ನು ಜಾಲಬಂಧದ ಮೂಲಕ ಲಭ್ಯವಿದೆ ಮತ್ತು ಭಿನ್ನಜಾತಿಯ ತೆಳುನವಾದ ಅಥವಾ ದಪ್ಪ ಕ್ಲೈಂಟ್ ವೇದಿಕೆಗಳನ್ನು ಸ್ಟ್ಯಾಂಡರ್ಡ್ ಕಾರ್ಯವಿಧಾನಗಳ ಮೂಲಕ ಪ್ರವೇಶಿಸಬಹುದು.
ಸಂಪನ್ಮೂಲ ಸಂಚಯಿಸುವುದು
ಬದಲಾಯಿಸಿಒದಗಿಸುವವರ ಗಣಕ ಸಂಪನ್ಲೂಲಗಳ ಕ್ರಿಯಾತ್ಮಕವಾಗಿ ಮತ್ತು ಗ್ರಾಹಕರ ಬೇಡಿಕೆಯ ಪ್ರಕಾರ, ಬಹು ಹಿಡುವಳಿದಾರ ಮಾದರಿಯನ್ನು ಬಳಸಿಕೊಂಡು ವಿವಿಧ ಭೌತಿಕ ಮತ್ತು ವಾಸ್ತವಪ್ರಾಯ ಸಂಪನ್ಮೂಲಗಳೊಂದಿಗೆ ಅನೇಕ ಗ್ರಾಹಕರಿಗೆ ನೀಡಲಾಗಿದೆ.
ವೇಗವಾದ ಸ್ಥಿತಿಸ್ಥಾಪಕತ್ವ
ಬದಲಾಯಿಸಿಗ್ರಾಹಕರಿಗೆ, ಸರಬರಾಜು ಲಭ್ಯವಿರುವ ಸಾಮರ್ಥ್ಯಗಳನ್ನು ಸಾಮಾನ್ಯವಾಗಿ ಅನಿಯಮಿತವಾಗಿರುತ್ತದ್ದೆ ಮತ್ತು ಯಾವುದೇ ಸಮಯದಲ್ಲಿ ಯಾವುದೇ ಪ್ರಮಾಣ ವಶಪಡಿಸಿಕೊಳ್ಳಬಹುದು.
ಮಾಪನ ಸೇವೆ
ಬದಲಾಯಿಸಿಕ್ಲೌಡ್ ವ್ಯವಸ್ಥೆಗಳು ಸ್ವಯಂ ಚಾಲಿತವಾಗಿ ನಿಯಂತ್ರಿಸಲು ಮತ್ತು ಕೆಲವು ಸೇವೆ ಮಾದರಿ ಸೂಕ್ತ ಅಮೂರ್ತತೆಯ ಒಂದು ಮಾಪಕ ಸಾಮರ್ಥ್ಯವನ್ನು ಸನ್ನೆ ಮೂಲಕ ಸಂಪನ್ಮೂಲ ಬಳಕೆ ಅತ್ಯುತ್ತಮವಾಗಿಸುತ್ತದೆ.ಸಂಪನ್ಮೂಲ ಬಯಕೆಯನ್ನು ಮೇಲ್ವಿಚಾರಣೆ ಮಾಡಿ ನಿಯಂತ್ರಿಸಬಹುದು ಮತ್ತು ಗ್ರಾಹಕರಿಗೆ ಪಾರದರ್ಶಿಕತೆ ಒದಗಿಸಬಹುದು.
ಸೇವೆ ಮಾದರಿಗಳು
ಬದಲಾಯಿಸಿಸೇವಾ-ಸಂಬಂಧಿತ ಸಂರಚನೆಗಳ ಪ್ರಕಾರ ಕ್ಲೌಡ್ ಕಂಪ್ಯೂಟಿಂಗ್ "ಎಲ್ಲವನ್ನು ಸೇವೆಯಾಗಿ ನೀಡುತ್ತದೆ",ಇದು ಎನ್ಐಎಸ್ಟಿಯ ಮೂರು ಪ್ರಮಾಣಿತ ಮಾದರಿಗಳನ್ನು ಪಾಲಿಸುತ್ತದೆ.ಈ ಮಾದರಿಗಳು ಹೆಚ್ಚಿನ ಅಮೂರ್ತತೆ ನೀಡುತ್ತವೆ ಅದರಿಂದ ಇದನ್ನು ಸಾಮಾನ್ಯವಾಗಿ ಸ್ಟಾಕ್ ನ ಪದರಗಳಂತೆ ಚಿತ್ರಿಸಲ್ಪಟ್ಟಿದೆ.
ಭದ್ರತೆ ಮತ್ತು ಗೌಪ್ಯತೆ
ಬದಲಾಯಿಸಿಸೇವೆ ಒದಗಿಸುವವರು ಯವುದೇ ಸಮಯದಲ್ಲಿ ಕ್ಲೌಡ್ ದಲ್ಲಿರುವ ಡೇಟಾವನ್ನು ಪ್ರವೇಶಿಸಬಹುದು,ಇದರಿಂದ ಗೌಪ್ಯತೆ ಕಾಳಜಿ ಒಡ್ಡುತ್ತದೆ. ಅಲ್ಲಿರುವ ಮಾಹಿತಿ ಆಕಸ್ಮಿಕವಾಗಿ ಅಳಿಸಬಹುದು. ಅನೇಕ ಕ್ಲೌಡ್ ಪೂರೈಕೆದಾರರು ಒಂದು ವಾರೆಂಟ್ ಇಲ್ಲದೆ ಕಾನೂನು ಮತ್ತು ಸುವ್ಯವಸ್ಥೆ ಉದ್ದೇಶಗಳಿಗಾಗಿ ಅಗತ್ಯವಿದ್ದರೆ ಮೂರನೇ ವ್ಯಕ್ತಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಬಹುದು.ಇದಕ್ಕೆ ಅದಯ ಅನುಮತಿಯಿದೆ, ತಮ್ಮ ಗೌಪ್ಯತೆ ನೀತಿಗಳಲ್ಲಿ ಅದು ಬಳಕೆದಾರರು ಕ್ಲೌಡ್ ಸೇವೆಗಳನ್ನು ಬಳಸಲು ಆರಂಭಿಸಲು ಮೊದಲು ಒಪ್ಪಿಕೊಳ್ಳಬೇಕು. ಗೌಪ್ಯತೆ ಪರಿಹಾರಗಳನ್ನು ನೀತಿ ಮತ್ತು ಕಾನೂನು ಅಲ್ಲದೇ ದತ್ತಾಂಶದ ಕೊನಿಯಲ್ಲಿ ಬಳಕೆದಾರರ ಆಯ್ಕೆಗಳನ್ನು ಒಳಗೊಂಡಿವೆ.ಬಳಕೆದಾರರು ಅನಧಿಕೃತ ಪ್ರವೇಶವನ್ನು ತಡೆಯಲು ಕ್ಲೌಡ್ ದೊಳಗೆ ಸಂಗ್ರಹಿಸಿದ ಡೇಟಾವನ್ನು ಎನ್ಕ್ರಿಪ್ಟ್ ಮಾಡಬಹುದು.ಕ್ಲೌಡ್ ಅಲೈಯನ್ಸ್ ಪ್ರಕಾರ ,ಇದರ ಅಗ್ರಮಾನ್ಯ ಬೆದರಿಕೆಗಳು :ಅಭದ್ರ ಇಂಟರ್ಫೇಸ್ಗಳು ಮತ್ತು ಎಪಿಐ ಡೇಟಾ ನಷ್ಟ ಮತ್ತು ಹಾರ್ಡ್ವೇರ್ ವೈಫಲ್ಯ ೨೯%, ೨೫% ಮತ್ತು ೧೦%ರಷ್ಟುಭದ್ರತಾ ಕಡಿತವಾಗಿದೆ. ಕ್ಲೌಡ್ ಒದಗಿಸುವ ವೇದಿಕೆ ಬೇರೆ ಬಳಕೆದಾರರು ಹಂಚಿಕೊಂಡಿದಲ್ಲಿ, ಆ ಗ್ರಾಹಕರಿಗೆ ಸೇರಿದ ಮಾಹಿತಿ ಒಂದೇ ಸರ್ವರ್ನಲ್ಲಿ ಇರುವ ಸಾಧ್ಯತೆಯಿದೆ. ಇದರಿಂದ ಒಂದು ಗ್ರಾಹಕರಿಂದ ಇನ್ನೂಬ್ಬರಿಗೆ ಮಾಹಿತಿ ನೀಡುವಾಗ , ಆ ಮಾಹಿತಿಯು ತಪ್ಪಾಗಿ ಬೇರೆಯವರ ಪಾಲಾಗಬಹುದು. ಭದ್ರತಾ ಮುಖ್ಯ ತಂತ್ರಜ್ಞಾನ ಅಧಿಕಾರಿ ಯುಜೀನ್ ಷುಲ್ವ್ಜ್ ರವರು ಸಮಯ ಮತ್ತು ಪ್ರಯತ್ನ ವನ್ನು ಮಾಡುತ್ತಿರುವರು ಎಂದು ಹೇಳಿದ್ದಾರೆ. ನೂರಾರು ಅಧವ ಸಾವಿರಾರು ಕಂಪನಿಗಳ ವಿವರಗಳನ್ನು ಕ್ಲೌಡ್ ಸರ್ವರ್ಗಳಲ್ಲಿ ಶೇಖರಿಸಿಡಬಹುದಾಗಿದೆ,ಇದರಿಂದ ಒಂದೇ ದಾಳೆಯೊಂದ ಹ್ಯಾಕರ್ಸ್ ಗಳಿಗೆ ದೊಡ್ಡ ಮಟ್ಟದ ಲಾಭವಾಗುತ್ತದೆ ಇದನ್ನು ಹೈಫರ್ ಜಾಕಿಂಗ್ ಎನ್ನುವರು. ಕೆಲವು ಉದಾಹರಣೆಗಳೆಂದರೆ ಡ್ರಾಪ್ಬಾಕ್ಸ್ ಭದ್ರತೆಯ ಉಲ್ಲಂಘನೆಗೆ ಮತ್ತು ಐಕ್ಲೌಡ್ ೨೦೧೪ ಸೇರುತ್ತದೆ.ಮೂಲಭೂತವಾಗಿ , ಖಾಸಗಿ ಕ್ಲೌಡ್ ಮಾಲೀಕಗೆ ಹೆಚ್ಚಿನ ಹಿಡಿತ ಮತ್ತು ಸುರಕ್ಷಿತೆ ಕಾಣಲಾಗುತ್ತದ್ದೆ,ಆದರೂ ನಾರ್ವಜನಿಕರಿಗೆ ಇದರ ಹೆಚ್ಚು ಸುಲಭವಾಗಿ ಕಾಣಬಹುದು; ಕಡಿಮೆ ಸಮಯಮತ್ತು ಹಣ ನೀಡಬೇಕು.
ಮಿತಿಗಳು ಮತ್ತು ಅನಾನುಕೂಲಗಳು
ಬದಲಾಯಿಸಿಬ್ರೂಸ್ ಸ್ಕ್ನೈರ್ನ ಪ್ರಕಾರ ಇದರಲ್ಲಿ ಸೀಮಿತವಾದ ಕಸ್ಟಮೈಸ್ ಆಯ್ಕೆಗಳಿವೆ ಒಂಬುದು . ಕ್ಲೌಡ್ ಕಂಪ್ಯೂಟಿಂಗ್ ರಲ್ಲಿ ಕೊನೆಯ ಮೂಲಸೌಕರ್ಯ ನಿಯಂತ್ರಣ ಕ್ಲೌಡ್ ಮಾರಾಟಗಾರರಿಗೆ ಮಾತ್ರ ಸೀಮಿತವಾಗಿರುತ್ತದೆ.ಕ್ಲೌಡ್ ಪೂರೈಕೆದಾರರು ಇದರ ನಿರ್ವಹಣಾ ನೀತಿಗಳನ್ನು ನಿರ್ಧರಿಸುತ್ತಾರೆ.